ಚೀನಾ ಮೇಲೆ ಕಣ್ಣಿಡಲು ಗಡಿಯಲ್ಲಿ ಸುಖೋಯ್ ಹಾರಾಟ

ನವದೆಹಲಿ, ಆಗಸ್ಟ್, 21: ಅಕ್ರಮ ಒಳನುಸುಳುತ್ತಿರವ ಚೀನಾದ ಮೇಲೆ ಕಣ್ಣಿಡಲು ಕೇಂದ್ರ ರಕ್ಷಣಾ ಇಲಾಖೆ ಮುಂದಾಗಿದೆ. ಅರುಣಾಚಲ ಪ್ರದೇಶದ ಪಸಿಘಾಟ್‌ನಲ್ಲಿ ಅಡ್ವಾನ್ಸಡ್ ಲ್ಯಾಂಡಿಂಗ್ ಗ್ರೌಂಡ್‌ನ್ನು (ಎಎಲ್‌ಜಿ) ಶುಕ್ರವಾರ ಉದ್ಘಾಟನೆ ಮಾಡಲಾಗಿದೆ.

ಈ ಮೂಲಕ ಸುಖೋಯ್-30 ಯುದ್ಧ ವಿಮಾನದ ಮೂಲಕ ಚೀನಾ ಮತ್ತು ಭಾರತ ಗಡಿಯಲ್ಲಿ ಪಹರೆ ಕಾಯಲಾಗುವುದು. ಅತ್ಯಾಧುನಿಕ ಸೌಲಭ್ಯದ ಲ್ಯಾಂಡಿಂಗ್ ಗ್ರೌಂಡ್‌ನ್ನು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜ್ಜು ಉದ್ಘಾಟನೆ ಮಾಡಿದರು.[8 ತಿಂಗಳ ರಜೆ ಹಾಕಿದ ವಿಕ್ರಮಾದಿತ್ಯ, ಪರಿಹಾರ ಏನು?]

india

1962ರ ಚೀನಾ-ಭಾರತದ ಯುದ್ಧದ ಬಳಿಕ ಪಸಿಘಾಟ್‌ನಲ್ಲಿ ಭಾರತ ಯುದ್ಧ ವಿಮಾನ ಲ್ಯಾಂಡಿಂಗ್ ಆಗಿರುವುದು ಇದೇ ಮೊದಲು. ಗಡಿಯಲ್ಲಿ ಚೀನಾ ನಡೆಸುವ ಚಟುವಟಿಕೆಗಳ ಮೇಲೆ ಸುಖೋಯ್ ಯುದ್ಧ ವಿಮಾನದ ಮೂಲಕ ಕಣ್ಣಿಡಲಿದೆ.[#NationSalutesArmy ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಗ್ತಿದ್ದು ಯಾಕೆ?]

ಏರ್ ಮಾರ್ಷಲ್ ಸಿ ಹರಿ ಕುಮಾರ್,ಖ್ಯಾತ ಗಾಯಕಿ ಆಶಾ ಭೋಸ್ಲೆ ಕಾರ್ಯಕ್ರಮದಲ್ಲಿ ಹಾಜರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+