Republic Day 2025 Live: 76ನೇ ಗಣರಾಜ್ಯೋತ್ಸವದ ಲೈವ್ ಅಪ್ಡೇಟ್ಸ್
ಈ ವರ್ಷ ದೇಶವು 76ನೇ ವರ್ಷದ ಗಣರಾಜ್ಯೋತ್ಸವದ ಸಂಭ್ರಮದಲ್ಲಿದೆ. ಈ ರಾಷ್ಟ್ರೀಯ ಹಬ್ಬವನ್ನು ಕರ್ನಾಕ ಸೇರಿದಂತೆ ದೇಶಾದ್ಯಂತ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಈ ಗಣತಂತ್ರ ದಿನದ ಕಾರ್ಯಕ್ರಮಗಳನ್ನು ಪ್ರತಿಯೊಬ್ಬ ಭಾರತೀಯರು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ.
ಗಣರಾಜ್ಯೋತ್ಸವ ಪಥ ಸಂಚಲನ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಮಿಲಿಟರಿ ಸಾಮರ್ಥ್ಯ, ಮತ್ತು ತಾಂತ್ರಿಕ ಆಧುನಿಕತೆಗಳನ್ನು ಪ್ರದರ್ಶಿಸುವ ಮೂಲಕ ಇಡೀ ವಿಶ್ವವೇ ತನ್ನಡೆಗೆ ತಿರುಗುವಂತೆ ಮಾಡುತ್ತದೆ. ಈ ಬಾರಿ ಅಂದರೆ 2025ನೇ ವರ್ಷದ ಗಣರಾಜ್ಯೋತ್ಸವವನ್ನು 'ಸ್ವರ್ಣಿಮ್ ಭಾರತ್-ವಿರಾಸತ್ ಔರ್ ವಿಕಾಸ್', ಅಂದರೆ, 'ಸುವರ್ಣ ಭಾರತ-ಪರಂಪರೆ ಮತ್ತು ಅಭಿವೃದ್ಧಿ' ಎಂಬ ಥೀಮ್‌ನಡಿಯಲ್ಲಿ ಆಚರಣೆ ಮಾಡಲಾಗಿದೆ.

ಗಣರಾಜ್ಯೋತ್ಸವಕ್ಕೆ ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಅವರನ್ನು ಮುಖ್ಯ ಅತಿಥಿಯಾಗಿ ಆಗಮಿಸಿದ್ದಾರೆ. ಸುಬಿಯಾಂಟೊ ಅವರು ಅಕ್ಟೋಬರ್ 2024ರಲ್ಲಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿದ್ದಾರೆ.
ಗಣರಾಜ್ಯೋತ್ಸವದ ಮೆರವಣಿಗೆ ಭಾರತದ ರಾಜಧಾನಿ ನವದೆಹಲಿಯ ಕರ್ತವ್ಯ ಪಥದಲ್ಲಿ ಆರಂಭವಾಗಲಿದ್ದು, ಈ ರಸ್ತೆ ಇಂಡಿಯಾ ಗೇಟ್‌ನಿಂದ ರಾಷ್ಟ್ರಪತಿಗಳ ಅಧಿಕೃತ ನಿವಾಸವಾದ ರಾಷ್ಟ್ರಪತಿ ಭವನದವರೆಗೆ ವಿಸ್ತರಿಸಿದೆ. ಪ್ರತಿಕ್ಷಣದ ಲೈವ್ ಅಪ್ಡೇಟ್ ಮಾಹಿತಿಗಾಗಿ ಒನ್ ಇಂಡಿಯಾ ಕನ್ನಡ ಫಾಲೋ ಮಾಡಿ.
ತಮ್ಮ ನಿವಾಸದಲ್ಲಿ ಧ್ವಜಾರೋಹಣ ನೆರವೇರಿಸಿದ ಬೊಮ್ಮಾಯಿ
#WATCH | The Indian Air Force presents fly-past during the 76th #RepublicDay🇮🇳 Parade on Kartavya Path
— ANI (@ANI) January 26, 2025
(Visuals of Arjan Formation comprising one C-130 ac in lead with two C-295 ac in echelon would fly in 'Vic' Formation.)
(Source: DD News) pic.twitter.com/VJO2j0pOOM
ಕರ್ತವ್ಯಪಥದಿಂದ ನಿರ್ಗಮಿಸಿದ ಪ್ರಧಾನಿ ಮೋದಿ

ಧ್ವಜಾರೋಹಣ ನೆರವೇರಿಸಿದ ಅಸಾದುದ್ದೀನ್ ಓವೈಸಿ
#WATCH | Telangana: AIMIM Chief Asaduddin Owaisi unfurls the national flag on the occasion of 76th #RepublicDay🇮🇳 at Hyderabad.
— ANI (@ANI) January 26, 2025
(Source: AIMIM) pic.twitter.com/hHBimxCZHA
ಪಥ ಸಂಚಲನದಲ್ಲಿ ಗಮನ ಸೆಳೆದ ಲಕ್ಕುಂಡಿ ಶಿಲ್ಪಕಲೆ

#RepublicDay🇮🇳: Karnataka’s tableau showcased during the 76th #RepublicDay Parade on Kartavya Path, in Delhi
— ANI (@ANI) January 26, 2025
The tableau celebrates the historic town of Lakkundi, located in the Gadag district, often referred to as the "Cradle of Stone Craft."
(Source: DD News) pic.twitter.com/dNoVtRuS16
#RepublicDay🇮🇳 Parade: Goa's tableau, themed ‘Swarnim Bharat: Virasat Aur Vikas’, celebrates the state’s pristine beaches, lush landscapes, and rich culture.
— ANI (@ANI) January 26, 2025
(Source: DD News) pic.twitter.com/5dEQIRCgrr


76th #RepublicDay🇮🇳 | The heralding of the Republic Day Parade 2025 is being done by a group of 300 artists with an Indigenous mix of instruments. Ministry of Culture has brought together this ensemble of instruments that includes a wide mix of wind and percussion instruments.… pic.twitter.com/soY31GJ52S
— ANI (@ANI) January 26, 2025
76th #RepublicDay🇮🇳 | Flower petals being showered during Republic Day Parade, in Delhi
— ANI (@ANI) January 26, 2025
(Source: DD News) pic.twitter.com/B5yDoREJQ3
सभी देशवासियों को गणतंत्र दिवस की हार्दिक शुभकामनाएँ!
— Rahul Gandhi (@RahulGandhi) January 26, 2025
हमारे महान स्वतंत्रता सेनानियों के न्याय, स्वाधीनता, समानता और भाईचारे के मूल्यों पर आधारित हमारा संविधान भारतीय गणतंत्र का गौरव है, धर्म, जात, क्षेत्र, भाषा से परे हर भारतीय का सुरक्षा कवच है - इसका सम्मान और रक्षा हम सभी का… pic.twitter.com/RezPTvGhoD
ಧ್ವಜಾರೋಹಣ ನೆರವೇರಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಗೌರವ ನಮನ

76th #RepublicDay🇮🇳 | Prime Minister Narendra Modi leads the nation in paying homage to the fallen soldiers at the National War Memorial, in Delhi. pic.twitter.com/pIAQrGBn8V
— ANI (@ANI) January 26, 2025
ತಮ್ಮ ನಿವಾಸದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದ ಗಡ್ಕರಿ
#WATCH | Delhi: Union Minister Nitin Gadkari says, "...We are the world's largest democracy and the mother of democracy...PM Modi's mission is to make 'Atmanirbhar Bharat', to become a 5 trillion economy, to become a 'Vishwaguru'...We all should take a pledge to make the country… https://t.co/qSw4oZnuxb pic.twitter.com/OqFqq53aqk
— ANI (@ANI) January 26, 2025





ಬೆಂಗಳೂರಿನಲ್ಲಿ ಭಾರೀ ಬಿಗಿ ಭದ್ರತೆ

ರೈಲು ನಿಲ್ದಾಣಗಳಲ್ಲಿ ಗಣರಾಜ್ಯೋತ್ಸವ ಆಚರಣೆ

ಕರ್ನಾಟಕದಿಂದ ಲಕ್ಕುಂಡಿಯ ಬ್ರಹ್ಮ ಜಿನಾಲಯ ಆಯ್ಕೆ

ಪ್ರಧಾನಿ ಮೋದಿ ಹೇಳಿದ್ದೇನು?
Happy Republic Day.
— Narendra Modi (@narendramodi) January 26, 2025
Today, we celebrate 75 glorious years of being a Republic. We bow to all the great women and men who made our Constitution and ensured that our journey is rooted in democracy, dignity and unity. May this occasion strengthen our efforts towards preserving the…
ನಾಡಿನ ಜನತೆಗೆ ಗಣರಾಜ್ಯೋತ್ಸವದ ಶುಭಾಶಯ ತಿಳಿಸಿದ ಸಿಎಂ
ನಾಡಿನ ಸಮಸ್ತ ಬಂಧುಗಳಿಗೆ 76ನೇ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
— Siddaramaiah (@siddaramaiah) January 26, 2025
ಸಂವಿಧಾನ ಜಾರಿಗೊಳಿಸಿ ಪ್ರಜಾಪ್ರಭುತ್ವ ರಾಷ್ಟ್ರ ಎಂದು ಘೋಷಣೆ ಮಾಡಿಕೊಂಡ 75 ವರ್ಷಗಳ ನಂತರವೂ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಲು ಹೋರಾಟ ನಡೆಸಬೇಕಾದ ವಿಷಾದನೀಯ ಸ್ಥಿತಿಯಲ್ಲಿ ಗಣರಾಜ್ಯೋತ್ಸವವನ್ನು ನಾವು ಆಚರಿಸುತ್ತಿದ್ದೇವೆ.
ಇದು ಗತವೈಭವದಲ್ಲಿ… pic.twitter.com/0qZGsQS5Zc
ಧ್ವಜಾರೋಹಣ ನೆರವೇರಿಸಲಿರುವ ದ್ರೌಪದಿ ಮುರ್ಮು

ಪ್ಲಾಟಿನಂ ಜುಬಿಲಿ

ಈ ವರ್ಷದ ಗಣರಾಜ್ಯೋತ್ಸವ ಮುಖ್ಯ ಅತಿಥಿ ಯಾರು?
ರಾಜ್ಯಪಾಲ ಗೆಹ್ಲೋಟ್ ರಿಂದ ಧ್ವಜಾರೋಹಣ

2025ರ ಗಣರಾಜ್ಯೋತ್ಸವ ಥೀಮ್














Click it and Unblock the Notifications