Get Updates
Get notified of breaking news, exclusive insights, and must-see stories!

ಮೇ 29ರಿಂದ ಮೋದಿ ಅವರ ವಿದೇಶಿ ಪ್ರವಾಸ ಮತ್ತೆ ಆರಂಭ!

ಮೇ 29ರಿಂದ ಮೋದಿ ಅವರ ವಿದೇಶಿ ಪ್ರವಾಸ ಮತ್ತೆ ಆರಂಭಗೊಳ್ಳಲಿದ್ದು,ಮೊದಲಿಗೆ ಜರ್ಮನಿ, ಸ್ಪೇನ್ ಹಾಗೂ ರಷ್ಯಾಕ್ಕೆ ಭೇಟಿ ನೀಡಲಿದ್ದಾರೆ. ಈ ವರ್ಷ ಕಳೆಯುವುದರೊಳಗೆ 50 ದೇಶಗಳ ಪ್ರವಾಸ ಗಡಿ ದಾಟಲಿದ್ದಾರೆ

ನವದೆಹಲಿ, ಮೇ 22: ಮೇ 29ರಿಂದ ಮೋದಿ ಅವರ ವಿದೇಶಿ ಪ್ರವಾಸ ಮತ್ತೆ ಆರಂಭಗೊಳ್ಳಲಿದ್ದು,ಮೊದಲಿಗೆ ಜರ್ಮನಿ, ಸ್ಪೇನ್ ಹಾಗೂ ರಷ್ಯಾಕ್ಕೆ ಭೇಟಿ ನೀಡಲಿದ್ದಾರೆ.

ಈ ವರ್ಷ ಕಳೆಯುವುದರೊಳಗೆ 50 ದೇಶಗಳ ಪ್ರವಾಸ ಗಡಿ ದಾಟಲಿದ್ದಾರೆ. ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಮೂರನೇ ವರ್ಷದ ಸಂಭ್ರಮಾಚರಣೆಯನ್ನು ಆರಂಭಿಸಿದೆ. ಮೋದಿ ಅವರು ಮತ್ತೊಮ್ಮೆ ವಿದೇಶಿ ಪ್ರವಾಸ ಯಾತ್ರೆ ಶುರು ಮಾಡಿದ್ದಾರೆ.

ವಿದೇಶಿ ಪ್ರವಾಸದ ವೇಳೆ, ದ್ವಿಪಕ್ಷೀಯ ಮಾತುಕತೆ, ಬಂಡವಾಳ ಹೂಡಿಕೆ, ರಕ್ಷಣೆ, ವಾಣಿಜ್ಯ, ವ್ಯವಹಾರ, ಶೈಕ್ಷಣಿಕ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಮಾತಕತೆ, ಒಪ್ಪಂದಗಳು ನಡೆಯಲಿದೆ.

Prime Minister Narendra Modi will undertake a three-nation tour of Germany, Spain and Russia from May 29 with an aim of consolidating the relations with these countries and invite investments to India.

ಮೋದಿ ಅವರ ಪ್ರವಾಸ ಮೇ 29 ರಿಂದ ಆರಂಭವಾಗಲಿದೆ. ಮೊದಲ ಹಂತದಲ್ಲಿ ಸ್ಪೇನ್, ಜರ್ಮನಿ, ರಷ್ಯಾಕ್ಕೆ ಭೇಟಿ ನೀಡಲಿದ್ದಾರೆ.

ರಷ್ಯಾದ ಸೇಂಟ್ ಪೀಟರ್ಸ್ಬರ್ಗ್ ನಲ್ಲಿ ಜೂನ್ 1 ರಿಂದ 3 ರ ತನಕ ನಡೆಯಲಿರುವ ಅಂತಾರಾಷ್ಟ್ರೀಯ ಆರ್ಥಿಕ ವೇದಿಕೆಯಲ್ಲಿ ಮೋದಿ ಪಾಲ್ಗೊಳ್ಳಲಿದ್ದಾರೆ.

ರಷ್ಯಾ ಹಾಗೂ ಕಝಾಕಿಸ್ತಾನ್ ನಂತರ ಜುಲೈ ಮೊದಲ ವಾರದಲ್ಲಿ ಮೋದಿ ಇಸ್ರೇಲ್ ಗೆ ಭೇಟಿ ನೀಡಲಿದ್ದು, ಇಸ್ರೇಲ್ ಗೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನ ಮಂತ್ರಿಯಾಗಲಿದ್ದಾರೆ. ಇದಾದ ಬಳಿಕ ಜರ್ಮನಿ, ಚೀನಾ, ಕೆನಡಾ ಪ್ರವಾಸ ಕೈಗೊಳ್ಳುವ ಕಾರ್ಯಕ್ರಮ ನಿಗದಿಯಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+