• search

ಕೇಂದ್ರೀಯ ವಿದ್ಯಾಲಯದಲ್ಲಿ ಪಾಲಕರಿಗೂ ಫಿಟ್‌ನೆಸ್‌ ಟೆಸ್ಟ್!

By Nayana
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಬೆಂಗಳೂರು, ಮೇ 17: ಕೇವಲ ಮಕ್ಕಳಿಗಷ್ಟೇ ಉತ್ತಮ ಆರೋಗ್ಯ, ದೈಹಿಕ ಸಾಮರ್ಥ್ಯ ಇದ್ದರೆ ಸಾಲದು ಪಾಲಕರಿಗೂ ಕೂಡ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಕೇಂದ್ರೀಯ ವಿದ್ಯಾಲಯದ 'ಸ್ವಸ್ಥ್ ಬಚ್ಚೇ ಸ್ವಸ್ಥ್‌ ಭಾರತ್ 'ಕಾರ್ಯಕ್ರಮದ ಅಡಿಯಲ್ಲಿ ಪೋಷಕರೂ ವರ್ಷಕ್ಕೆರೆಡು ಬಾರಿ ಶಾಲೆಗಳಿಗೆ ಬಂದು ವ್ಯಾಯಾಮಗಳನ್ನು ಮಾಡಬೇಕು ಎನ್ನುವ ನಿಯಮವನ್ನು ಜಾರಿಗೆ ತಂದಿದೆ.

  ಅಂದಾಜು 12 ಲಕ್ಷ ವಿದ್ಯಾರ್ಥಿಗಳ ದೈಹಿಕ ಆರೋಗ್ಯ ಕಾಪಾಡಲಿಕ್ಕೆಂದೇ ರೂಪಿಸಲಾದ ಈ ಕಾರ್ಯಕ್ರಮಗಳಲ್ಲಿ ಇದೀಗ ಹೆತ್ತವರನ್ನೂ ಸೇರಿಸಲಾಗಿದೆ. ಅದರಂತೆ ವರ್ಷಕ್ಕೆರೆಡು ಬಾರಿ ಶಾಲೆಗೆ ತೆರಳಿ ನಿರ್ದಿಷ್ಟ ವ್ಯಾಯಾಮದ ಮೂಲಕ ದೈಹಿಕ ಸಾಮರ್ಥ್ಯ ಪ್ರದರ್ಶಿಸಬೇಕಿದೆ.

  ಆರ್‌ಟಿಇ: ವಿದ್ಯಾರ್ಥಿಗಳಿಂದ ಶುಲ್ಕ ವಸೂಲಿ ಮಾಡಿದರೆ ದೂರು ನೀಡಿ!

  ಪೋಷಕರು ಶಾಲೆಗೆ ತೆರಳಿ ತಮ್ಮ ದೇಹತೂಕ, ಎತ್ತರವನ್ನು ಪರಿಶೀಲಿಸಬೇಕು. ಬಳಿಕ ಫ್ಲೆಕ್ಸಿಬಿಲಿಟಿ ಸಿಟ್‌ ಅಂಡ್ ರೀಚ್ ವ್ಯಾಯಾಮ ಮತ್ತು ಝಿಗ್‌ ಝಿಗ್‌ ಓಟದ ಮೂಲಕ ದೈಹಿಕ ಕ್ಷಮತೆ ಪ್ರದರ್ಶನ ಮಾಡಬೇಕಿದೆ. ಹಾಗೆ ಮಾಡಿದಾಗ ಅವರಿಗೆ ಸ್ಥಳದಲ್ಲೇ ಒಂದು ಪ್ರಮಾಣಪತ್ರವನ್ನು ನೀಡಲಾಗುತ್ತದೆ.

  Parents too prove fitness in KV schools!

  ಮಕ್ಕಳಿಗೆ ವ್ಯಾಯಾಮ: ಮಕ್ಕಳು ಆರೋಗ್ಯವಂತರಾದರೆ ಮಾತ್ರ ಉತ್ತಮ ಶಿಕ್ಷಣ ಪಡೆಯಲು ಸಾಧ್ಯ ಎಂಬ ದೃಷ್ಟಿಯಿಂದ ಈ ಹೊಸ ಯೋಜನೆಗೆ ಚಾಲನೆ ನೀಡಲಾಗಿತ್ತು. ಇದು ಕೇಂದ್ರೀಯ ವಿದ್ಯಾಲಯದ ಅತಿ ದೊಡ್ಡ ಯೋಜನೆ. ಈ ನಿಟ್ಟಿನಲ್ಲಿ ಕೇಂದ್ರೀಯ ವಿದ್ಯಾಲಲಯದ ಎಲ್ಲಾ ವಿದ್ಯಾರ್ಥಿಗಳಿಗೆ ಫಿಸಿಕಲ್ ಹೆಲ್ತ್ ಅಂಡ್ ಪ್ರೊಫೈಲ್ ಕಾರ್ಡ್ ವಿತರಿಸಲಾಗುತ್ತದೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Kendriya Vidyalaya Sangjatan has made compulsory for parents to prove their fitness with their child twice in year under 'Swastha Bachche, Swasth Bharat'.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more