Get Updates
Get notified of breaking news, exclusive insights, and must-see stories!

ಗೋವಾದಲ್ಲೂ ಶುರುವಾಯ್ತು ಮಾರಣಾಂತಿಕ ನಿಪಾಹ್ ವೈರಸ್ ಭೀತಿ

ಗೋವಾ, ಮೇ 28: ಕೇರಳ ಮೂಲದ ವ್ಯಕ್ತಿಯೊಬ್ಬರಿಗೆ ನಿಪಾಹ್ ವೈರಸ್ ಸೋಂಕು ತಗುಲಿದೆ ಎಂಬ ಶಂಕೆಯ ಮೇಲೆ ಗೋವಾದ ಮೆಡಿಕಲ್ ಕಾಲೇಜೊಂದರಲ್ಲಿ ಪ್ರತ್ಯೇಕ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ನಿಪಾಹ್ ವೈರಸ್ ಲಕ್ಷಣಗಳು ಅವರಲ್ಲಿ ಕಂಡುಬಂದಿದ್ದು, ಈ ಕುರಿತು ಹೆಚ್ಚಿನ ತಪಾಸಣೆ ನಡೆಯುತ್ತಿದೆ. ಅವರು ನಿಪಾಹ್ ವೈರಸ್ ಸೋಂಕಿನಿಂದಲೇ ಬಳಲುತ್ತಿದ್ದಾರೆ ಎಂಬ ಕುರಿತು ಇನ್ನೂ ಖಚಿತ ಮಅಹಿತಿ ಲಭ್ಯವಾಗಿಲ್ಲ.

ಮಾರಣಾಂತಿಕ ನಿಪಾಹ್ ವೈರಸ್ ಸೋಂಕಿಗೆ ಕೇರಳಲ್ಲಿ ಈಗಾಗಲೇ 14 ನ ಮೃತರಾಗಿದ್ದು, ಮತ್ತಷ್ಟು ಜನರಿಗೆ ಈ ಸೋಂಕು ತಗುಲಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

Nipah Virus: Kerala man shifted to isolated ward in Goa shifted to isolated ward in Goa

ಮಲೇಶಿಯಾದ ನಿಪಾಹ್ ಎಂಬ ಊರಿನಲ್ಲಿ ಮೊದಲ ಬಾರಿಗೆ ಈ ಸೋಂಕು ಕಂಡುಬಂದಿದ್ದರಿಂದ ಇದಕ್ಕೆ ಅದೇ ಊರಿನ ಹೆಸರು. ಒಂದು ರೀತಿಯ ಫ್ರೂಟ್ ಬ್ಯಾಟ್ಸ್ (ಬಾವಲಿ)ಗಳಿಂದ ಬರುವ ಈ ಕಾಯಿಲೆ ಆರಂಭವಾಗುವ ಹೊತ್ತಿನಲ್ಲಿ ಸಾಮಾನ್ಯ ಜ್ವರದಂತೆಯೇ ಕಂಡುಬರುತ್ತದೆ. ನಂತರ ರೋಗ ಉಲ್ಬಣಿಸಿ ರೋಗಿ ಮರಣಹೊಂದಬಹುದು. ಈ ಅಪಾಯಕಾರಿ ಕಾಯಿಲೆಗೆ ಇದುವೆರಗೆ ಯಾವುದೇ ಲಸಿಕೆ ಪತ್ತೆಯಾಗಿಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+