ಚಿತ್ರ ಸುದ್ದಿ: ಮೂಡುಬಿದಿರೆ ಕಂಬಳ, ದೆಹಲಿ ಚುನಾವಣೆ ಕಾವು
ನವದೆಹಲಿ,
ಜ, 19: ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಪ್ರಚಾರ ಭರಾಟೆ, ಬಿಜೆಪಿಗೆ ಸೇರುವವರ ಪಕ್ಷಾಂತರ ಪರ್ವ, ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಭೇಟಿ ಮಾಡಿದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ... id="toptextpromo"> id='are-slot-1' class='oiad oi-axt oiadv'>ಪ್ರಧಾನಿ
ಮೋದಿ ಮತ್ತು ಶ್ರೀಲಂಕಾ ವಿದೇಶಾಂಗ ಸಚಿವ ಮಂಗಲ ಸಮರವೀರ ಭೇಟಿ, ಜೈಪುರಕ್ಕೆ ಭೇಟಿ ನೀಡಿದ ಮುಖ್ಯ ನ್ಯಾಯಮೂರ್ತಿ ಎಚ್, ಎಲ್. ದತ್ತು, ಮಂಗಳೂರು ಮೂಡುಬಿದಿರೆಯಲ್ಲಿ ಕಂಬಳದ ಸಂಭ್ರಮ, ಇನ್ನಷ್ಟು ಚಿತ್ರಗಳು... id='are-slot-2' class='oiad oi-axt oiadv'>
ಕಂಬಳದ ಓಟ
ಮಂಗಳೂರಿನ ಮೂಡುಬಿದರೆ ಕಂಬಳದಲ್ಲಿ ಕಂಡು ಬಂದ ರೋಮಾಂಚನಕಾರಿ ದೃಶ್ಯ.

ಜೈಪುರಕ್ಕೆ ದತ್ತು
ಜೈಪುರಕ್ಕೆ ಭೇಟಿ ನೀಡಿದ ಮುಖ್ಯ ನ್ಯಾಯಮೂರ್ತಿ ಎಚ್, ಎಲ್. ದತ್ತು.

ಹ್ಯಾಂಡ್ ಶೇಕ್
ಪ್ರಧಾನಿ ಮೋದಿ ಮತ್ತು ಶ್ರೀಲಂಕಾ ವಿದೇಶಾಂಗ ಸಚಿವ ಮಂಗಲ ಸಮರವೀರ ನವದೆಹಲಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು.

ಜಯಾ ಭೇಟಿ
ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಅವರನ್ನು ಭೇಟಿ ಮಾಡಿದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ

ನಾಮಪತ್ರ ಸಲ್ಲಿಕೆ
ದೆಹಲಿ ಚುನಾವಣೆ ಕಾವು ರಂಗೇರಿದ್ದು ಸೋಮವಾರ ನಾಮಪತ್ರ ಸಲ್ಲಿಸಲು ಆಗಮಿಸಿದ ಮನೀಶ್ ಸೀಸೋಡಿಯಾ.

ಬಿಜೆಪಿ ಸೇರ್ಪಡೆ
ನವದೆಹಲಿಯಲ್ಲಿ ಬಿಜೆಪಿ ಸೇರಿದ ಕಾಂಗ್ರೆಸ್ ನಾಯಕಿ ಕೃಷ್ಣ ತೀರ್ಥ, ರಾಜ್ಯ ಬಿಜೆಪಿ ಅಧ್ಯಕ್ಷ ಸತೀಶ್ ಉಪಾಧ್ಯಾಯ ಇದ್ದರು.

ಶೂ ಕಳಚಿದ ನಾಯ್ಡು
ಕಾರ್ಯಕ್ರಮವೊಂದರ ಉದ್ಘಾಟನೆಗೂ ಮುನ್ನ ತಮ್ಮ ಶೂ ಕಳಚಿದ ಕೇಂದ್ರ ಸಚಿವ ವೆಂಕಯ್ಯ ನಾಯ್ಡು.

ಒಂದೇ ವೇದಿಕೆ
ಸೋಮವಾರ ಕಾರ್ಯಕ್ರಮವೊಂದರಲ್ಲಿ ಜತೆಯಾಗಿ ಕಾಣಿಸಿಕೊಂಡ ಕೇಂದ್ರ ಸಚಿವ ರಾಜನಾಥ್ ಸಿಂಗ್ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಉಭಯ ಕುಶಲೋಪರಿ.

ಭಕ್ತರ ಆಗಮನ
ಅಲಹಾಬಾದ್ ನ ಮೇಘ ಮೇಳಕ್ಕೆ ಆಗಮಿಸುತ್ತಿರುವ ಭಕ್ತರು.

ಮಂಜು ಮುಸುಕಿದ ಸಂಸತ್ ಭವನ
ಮಂಜು ಮುಸುಕಿದ ಸಂಸತ್ ಭವನದ ಮುಂದೆ ಕರ್ತವ್ಯ ನಿರತ ಪೊಲೀಸ್ ಪೇದೆ ಕಂಡಿದ್ದು ಹೀಗೆ.












Click it and Unblock the Notifications