ನೇತಾಜಿ ಜನ್ಮದಿನಕ್ಕೆ ತಲೆಬಾಗಿದ ಸಾಮಾಜಿಕ ಜಾಲತಾಣ
ಬೆಂಗಳೂರು, ಜ. 23: ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 118 ನೇ ಜನ್ಮದಿನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಗೌರವದ ಮಾಹಾಪೂರವೇ ಹರಿದು ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಪ್ರಮುಖರು ನಮನ ಸಲ್ಲಿಸಿದ್ದಾರೆ.
ಬ್ರಿಟಿಷರ ವಿರುದ್ಧ ಸೇನೆ ಕಟ್ಟಿ ಹೋರಾಡಲು ಮುಂದಾಗಿದ್ದ ಸೇನಾನಿ ಆದರೆ 1945 ರ ಆಗಸ್ಟ್ 18 ರಂದು ಅವರು ನಿಗೂಢವಾಗಿ ಕಣ್ಮರೆಯಾಗಿದ್ದರು. ತೈವಾನ್ನಲ್ಲಿ ನಡೆದ ವಿಮಾನ ಅಪಘಾತದಲ್ಲಿ ಅವರು ನಿಧನ ಹೊಂದಿದರು ಎಂದು ಹೇಳಲಾಗುತ್ತಿದ್ದರೂ ಎದ್ದಿರುವ ಗೊಂದಲಗಳಿಗೆ ತೆರೆ ಬಿದ್ದಿಲ್ಲ.[ಸಾಮಾಜಿಕ ಜಾಲತಾಣದಲ್ಲಿ ಮೂಡಿದ 'ವಿವೇಕ ಪ್ರಭೆ']

ನೇತಾಜಿಯವರ ಹಳೆಯ ಫೋಟೋಗಳು, ಅವರ ಸಾವಿನ ಸುದ್ದಿಯ ವರದಿ ಇರುವ ದಿನಪತ್ರಿಕೆಯ ಪುಟ, ವೀರ ಸಾವರ್ಕರ್ ಜತೆಗಿರುವ ಚಿತ್ರ ಮುಂತಾದವುಗಳು
ಸೇನಾನಿ ಹೋರಾಟವನ್ನು ನೆನಪು ಮಾಡಿಕೊಟ್ಟಿವೆ.
His bravery, courage & patriotic zeal inspire us. On his birth anniversary, I bow to the proud son of India, Netaji Subhas Chandra Bose.
— Narendra Modi (@narendramodi) January 23, 2015 ಸುಭಾಷ್ ಚಂದ್ರ ಬೋಸ್ ಅವರ ಧೈರ್ಯ, ಚಿಂತನಾ ಶಕ್ತಿ, ಆಲೋಚನೆಗಳು ನಮಗೆ ಎಂದೆಂದಿಗೂ ಮಾದರಿ, ಅವರು ಹುಟ್ಟಿದ ನಾಡಲ್ಲಿ ನಾನು ಜನ್ಮ ತಳೆದಿರುವುದು ಹೆಮ್ಮೆ ತಂದಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ನೇತಾಜಿ ಕಣ್ಮರೆ ನೆಹರು ಮಾಡಿದ ಪಾಪ, ಬೋಸ್ ಜನ ಮರೆತ ನಿಜವಾದ ಸ್ವಾತಂತ್ರ್ಯ ಹೋರಾಟಗಾರ ಎಂಬಿತ್ಯಾದಿ ಟ್ವೀಟ್ ಗಳನ್ನು ಸಹ ಕಾಣಬಹುದಾಗಿದೆ.
As usual Gandhi had played a DUBIOUS role to sideline the TRUE sons of Bharat Mata: #SubhashChandraBose pic.twitter.com/ps39fLmfA6
— ॐ SwamyBhakt ॐ (@SwamyBhakt) January 23, 2015 Subhas Chandra Bose enjoying a meal at Bardoli Ashram, Gujarat, 1928. #SubhashChandraBose #Rare pic.twitter.com/b1yfiaud80
— Indian Army Fans (@Military_Indian) January 23, 2015 Two stalwarts- Subhash Chandra Bose and Veer Savarkar. Photo courtesy: Sovik basu #SubhashChandraBose #savarkar pic.twitter.com/igom8c0p3M
— Utsav Chakrabarti (@ootzchakra) January 23, 2015 -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications