ಮಧ್ಯ ಪ್ರದೇಶದಲ್ಲಿ ಹಂತಕನ ಮನೆಗೆ ಬೆಂಕಿ ಹಚ್ಚಿದ ಗ್ರಾಮಸ್ಥರು: 2 ಸಾವು!

ಸಾಂತಾ (ಮಧ್ಯಪ್ರದೇಶ), ಜನವರಿ 02: ಕೊಲೆ ಆರೋಪ ಎದುರಿಸುತ್ತಿದ್ದ ವ್ಯಕ್ತಿಯೊಬ್ಬನ ಮನೆಯ ಮೇಲೆ ಗ್ರಾಮಸ್ಥರೇ ಬೆಂಕಿ ಹಂಚಿದ ಪರಿಣಾಮ ಇಬ್ಬರು ಮೃತರಾದ ಘಟನೆ ಮಧ್ಯಪ್ರದೇಶದ ಸಾಂತಾ ಜಿಲ್ಲೆಯ ರಿಮರಿ ಎಂಬ ಹಳ್ಳಿಯಲ್ಲಿ ನಡೆದಿದೆ.

ರಿಮರಿ ಹಳ್ಳಿಯ ವ್ಯಕ್ತಿಯೊಬ್ಬ ತನ್ನದೇ ಊರಿನ ಇನ್ನೋರ್ವ ವ್ಯಕ್ತಿಯನ್ನು ಕೊಲೆ ಮಾಡಿದ್ದ. ಇದರಿಂದ ಕುಪಿತರಾದ ಜನರು, ಆತ ಮನೆಯೊಳಗಿರುವಾಗಲೇ ಮನೆಗೆ ಬೆಂಕಿ ಹಚ್ಚಿದ ಪರಿಣಾಮ ಹಂತಕ ಸೇರಿದಂತೆ ಮನೆಯೊಳಗಿದ್ದ ಇನ್ನೋರ್ವ ವ್ಯಕ್ತಿಯೂ ಮೃತರಾಗಿದ್ದಾರೆ.

MP: Villagers set house on fire; 2 dead

ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀರು ಈ ಕುರಿತು ಹೆಚ್ಚಿನ ತನಿಖೆ ನಡೆಸುವುದಾಗಿ ಹೇಳಿದ್ದಾರೆ. ಮಾತ್ರವಲ್ಲ ಮನೆಗೆ ಬೆಂಕಿ ಹಂಚಿದ ಎಲ್ಲರ ಮೇಲೂ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+