ಮಧ್ಯಪ್ರದೇಶ: ಮಗು ಅತ್ತಿದ್ದಕ್ಕೆ ಕತ್ತು ಸೀಳಿ ಸಾಯಿಸಿದ ತಾಯಿ!

Posted By:
Subscribe to Oneindia Kannada

ಧಾರ್(ಮಧ್ಯಪ್ರದೇಶ), ಫೆಬ್ರವರಿ 09: ಹಾಲು ಬೇಕು ಎಂದು ಪದೇ ಪದೇ ಅಳಲುತ್ತಿದ್ದ ಮಗುವನ್ನು ಹೆತ್ತ ತಾಯಿಯೇ ಕತ್ತು ಸೀಳಿ ಸಾಯಿಸಿದ ದಾರುಣ ಘಟನೆ ಮಧ್ಯಪ್ರದೇಶದ ಧಾರ್ ಎಂಬಲ್ಲಿ ನಡೆದಿದೆ.

ಆಸ್ತಿಗಾಗಿ ಹೆತ್ತ ಮಗನನ್ನೇ ಕೊಂದ ತಾಯಿ

ಫೆ.8 ರಂದು ಒಂದು ವರ್ಷದ ಮಗು ಹಸಿವಿನಿಂದ ಅಳುತ್ತಿತ್ತು. ಹಾಲು ಕೊಟ್ಟರೂ ಅದು ಮತ್ತೆ ಮ್ತೆ ಅಳುತ್ತಿತ್ತು. ಇದರಿಂದ ಅಸಹನೆಗೊಂಡ ತಾಯಿ ಅನಿತಾ ಸಾಕುವೊಂದನ್ನು ತೆಗೆದುಕೊಂಡು ಮಗುವಿನ ಕತ್ತನ್ನೇ ಸೀಳಿದ್ದಾರೆ. ತಕ್ಷಣವೇ ಪುಟ್ಟ ಮಗು ಶಾಶ್ವತವಾಗಿ ಅಳುವನ್ನು ನಿಲ್ಲಿಸಿ, ಕಣ್ಣುಮುಚ್ಚಿದೆ.

Mother slits daughter's throat in Mandhya Pradesh

ನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಈ ಘಟನೆ ನಡೆದಿದ್ದು, ತಾಯಿ ಅನಿತಾಳನ್ನು ಪೊಲೀಸರು ಬಂಧಿಸಿದ್ದಾರೆ. ತಾನೇ ಹೆತ್ತ ಮುದ್ದು ಮಗುವನ್ನು ಕೇವಲ ಅಳುತ್ತಿದೆ ಎಂಬ ಕಾರಣಕ್ಕೆ ಸಾಯಿಸುವಂಥ ಕ್ರೌರ್ಯ ತಾಯಿಯಲ್ಲಿ ಹುಟ್ಟಿದ್ದು ನಿಜಕ್ಕೂ ದಿಗ್ಭ್ರಮೆ ಮೂಡಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In a shocking incident, a mother killed her one-year-old daughter by slitting her throat with a sharp weapon in Madhya Pradesh's Dhar. The incident took place on Feb 08th.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ