ಕೊಲ್ಕತ್ತದಲ್ಲಿ ಮೇಲ್ಸೇತುವೆ ಕುಸಿತ, ಐದು ಜನ ಸಾವು, ಹಲವರಿಗೆ ಗಾಯ

ಕೊಲ್ಕತ್ತ, ಸೆಪ್ಟೆಂಬರ್ 04: ಪಶ್ಚಿಮ ಬಂಗಾಳ ರಾಜ್ಯದ ಕೊಲ್ಕತ್ತದ ಹಳೆಯ ಮೇಲ್ಸೇತುವೆ 'ಮಾಜೆರಾತ್ ಸೇತುವೆ' ಇಂದು ಸಂಜೆ ವೇಳೆಗೆ ಕುಸಿದು ಬಿದ್ದಿದ್ದು 5 ಜನ ಸತ್ತಿದ್ದಾರೆ.

ಕೊಲ್ಕತ್ತದ ಹಳೆಯ ಮೇಲ್ಸೇತುವೆ ಇದಾಗಿದ್ದು ಈ ಮೇಲ್ಸೇತುವೆಯು ಮೋಮಿನ್‌ಪುರ ಹಾಗೂ ತರ್ತಲಾ ಪಟ್ಟಣಗಳನ್ನು ಸಂಪರ್ಕಿಸಲು 1970ರಲ್ಲಿ ಮಾಜೆರಾತ್ ಸೇತುವೆ ನಿರ್ಮಿಸಲಾಗಿತ್ತು.

Majerhat Flyover collapse in Kolkata

ಸರಿಯಾಗಿ ನಿರ್ವಹಿಸದ ಕಾರಣ ಈ ಮೇಲ್ಸೇತುವೆ ಈಗ ಕುಸಿದು ಬಿದ್ದಿದ್ದು, ಹಲವು ಜನ ಸತ್ತಿದ್ದಾರೆ. ಅಗ್ನಿಶಾಮಕ ದಳ, ಪೊಲೀಸರು ಹಾಗೂ ತುರ್ತು ಪರಿಸ್ಥಿತಿ ನಿರ್ವಹಿಸುವ ತಂಡ ಸ್ಥಳಕ್ಕೆ ತಲುಪಿದ್ದ ರಕ್ಷಣಾ ಕಾರ್ಯ ಚಾಲ್ತಿಯಲ್ಲಿದೆ.

Majerhat Flyover collapse in Kolkata

ಮೇಲ್ಸೇತುವೆ ಮೇಲೆ ಹಾಗೂ ಕೆಳಗೆ ಚಲಿಸುತ್ತಿದ್ದ ಶಾಲಾ ಬಸ್‌ಗಳು, ಮಿನಿ ಬಸ್‌ಗಳು, ದ್ವಿಚಕ್ರ ವಾಹನಗಳು, ಕಾರುಗಳು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದು, ರಕ್ಷಣಾ ಕಾರ್ಯವನ್ನು ತೀವ್ರವಾಗಿ ನಡೆಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+