• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ರಾಷ್ಟ್ರೀಯ ಪದಾಧಿಕಾರಿ ತಂಡ: ಸಿ.ಟಿ ರವಿ, ತೇಜಸ್ವಿ, ರಾಜೀವ್‌ಗೆ ಸ್ಥಾನ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 26: ಬಿಜೆಪಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಎಂಟು ತಿಂಗಳ ಬಳಿಕ ಜೆ.ಪಿ. ನಡ್ಡಾ ಅವರು ಹೊಸ ಪದಾಧಿಕಾರಿಗಳ ತಂಡವನ್ನು ಪ್ರಕಟಿಸಿದ್ದಾರೆ. ಪದಾಧಿಕಾರಿಗಳ ಪಟ್ಟಿಯಲ್ಲಿ ದೊಡ್ಡ ಮಟ್ಟದ ಬದಲಾವಣೆಗಳನ್ನು ಮಾಡಲಾಗಿದೆ.

ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರನ್ನು ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಸಚಿವ ಸಿ.ಟಿ. ರವಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಸಂಸದ ರಾಜೀವ್ ಚಂದ್ರಶೇಖರ್ ಅವರನ್ನು ರಾಷ್ಟ್ರೀಯ ವಕ್ತಾರರನ್ನಾಗಿ ನೇಮಿಸಲಾಗಿದೆ.

ವಿಷಯ ಏನೂಂತಾ ಗೊತ್ತಾಯ್ತಾ? ಯಡಿಯೂರಪ್ಪ-ಕುಮಾರಸ್ವಾಮಿ ಮತ್ತೆ ಕ್ಲೋಸ್ ಡೋರ್ ಮೀಟಿಂಗ್ ವಿಷಯ ಏನೂಂತಾ ಗೊತ್ತಾಯ್ತಾ? ಯಡಿಯೂರಪ್ಪ-ಕುಮಾರಸ್ವಾಮಿ ಮತ್ತೆ ಕ್ಲೋಸ್ ಡೋರ್ ಮೀಟಿಂಗ್

ರಾಜ್ಯದ ಬಿ.ಎಲ್. ಸಂತೋಷ್ ಅವರನ್ನು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಹುದ್ದೆಯಲ್ಲಿ ಮುಂದುವರಿಸಲಾಗಿದೆ. ಕಳೆದ ವರ್ಷದ ಜುಲೈನಲ್ಲಿ ಅವರಿಗೆ ಈ ಸ್ಥಾನ ನೀಡಲಾಗಿತ್ತು. ಯುವ ಮುಖಂಡರಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಲಾಗಿತ್ತು. ಅದು ಹುಸಿಯಾಗಿದೆ. ಬಿಹಾರ ವಿಧಾನಸಭೆ ಚುನಾವಣೆ ಸಮೀಪದಲ್ಲಿರುವ ಸಂದರ್ಭದಲ್ಲಿ ಬಿಹಾರದ ಮುಖಂಡರಿಗೆ ಮಹತ್ವ ನೀಡಲಾಗಿದೆ. ಯಾವ ಹುದ್ದೆಗೆ ಯಾರನ್ನು ನೇಮಿಸಲಾಗಿದೆ? ಮುಂದೆ ಓದಿ.

ರಾಷ್ಟ್ರೀಯ ಉಪಾಧ್ಯಕ್ಷರು

ರಾಷ್ಟ್ರೀಯ ಉಪಾಧ್ಯಕ್ಷರು

* ಡಾ. ರಮಣ್ ಸಿಂಗ್ - ಛತ್ತೀಸಗಡ

* ವಸುಂಧರಾ ರಾಜೇ ಸಿಂದಿಯಾ- ರಾಜಸ್ಥಾನ
* ರಾಧಾ ಮೋಹನ್ ಸಿಂಗ್- ಬಿಹಾರ

* ಬೈಜಯಂತ್ ಜೇ ಪಂಡಾ- ಒಡಿಶಾ

* ರಘುಬರ್ ದಾಸ್- ಜಾರ್ಖಂಡ್

* ಮುಕುಲ್ ರಾಯ್- ಪಶ್ಚಿಮ ಬಂಗಾಳ

* ರೇಖಾ ವರ್ಮಾ- ಉತ್ತರ ಪ್ರದೇಶ

* ಅನ್ನಪೂರ್ಣ ದೇವಿ- ಜಾರ್ಖಂಡ್

* ಡಾ. ಭಾರತಿ ಬೆನ್ ಶಿಯಾಳ್- ಗುಜರಾತ್

* ಡಿ.ಕೆ. ಅರುಣಾ- ತೆಲಂಗಾಣ

* ಎಂ. ಚುಬಾ ಆಒ- ನಾಗಾಲ್ಯಾಂಡ್

* ಅಬ್ದುಲ್ಲಾ ಕುಟ್ಟಿ- ಕೇರಳ

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು

* ಭೂಪೇಂದರ್ ಯಾದವ್ - ರಾಜಸ್ಥಾನ

* ಅರುಣ್ ಸಿಂಗ್- ಉತ್ತರ ಪ್ರದೇಶ

* ಕೈಲಾಶ್ ವಿಜಯವರ್ಗಿಯ- ಮಧ್ಯಪ್ರದೇಶ

* ದುಷ್ಯಂತ್ ಕುಮಾರ್ ಗೌತಮ್- ದೆಹಲಿ

* ಡಿ. ಪುರುಂದರೇಶ್ವರಿ- ಆಂಧ್ರಪ್ರದೇಶ

* ಸಿ.ಟಿ. ರವಿ- ಕರ್ನಾಟಕ

* ತರುಣ್ ಚುಗ್- ಪಂಜಾಬ್

* ದಿಲೀಪ್ ಸೈಕಿಯಾ- ಅಸ್ಸಾಂ

ಶಿರಾ ಉಪ ಚುನಾವಣೆ; ಬಿಜೆಪಿ ಟಿಕೆಟ್‌ಗೆ 8ಕ್ಕೂ ಅಧಿಕ ಆಕಾಂಕ್ಷಿಗಳುಶಿರಾ ಉಪ ಚುನಾವಣೆ; ಬಿಜೆಪಿ ಟಿಕೆಟ್‌ಗೆ 8ಕ್ಕೂ ಅಧಿಕ ಆಕಾಂಕ್ಷಿಗಳು

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ)

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ)

* ಬಿಎಲ್ ಸಂತೋಷ್- ದೆಹಲಿ

ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ

* ವಿ. ಸತೀಶ್- ಮುಂಬೈ

* ಸೌದಾನ್ ಸಿಂಗ್- ರಾಯ್ಪುರ

* ಶಿವಪ್ರಕಾಶ್- ಲಕ್ನೋ

ರಾಷ್ಟ್ರೀಯ ಕಾರ್ಯದರ್ಶಿಗಳು

ರಾಷ್ಟ್ರೀಯ ಕಾರ್ಯದರ್ಶಿಗಳು

* ವಿನೋದ್ ತಾವಡೆ- ಮಹಾರಾಷ್ಟ್ರ

* ವಿನೋದ್ ಸೊಂಕರ್- ಉತ್ತರ ಪ್ರದೇಶ

* ಬಿಸ್ವೇಸ್ವರ್ ತುಡು - ಒಡಿಶಾ

* ಸತ್ಯ ಕುಮಾರ್ - ಆಂಧ್ರಪ್ರದೇಶ

* ಸುನಿಲ್ ದಿಯೋಧರ್- ಮಹಾರಾಷ್ಟ್ರ

* ಅರವಿಂದ್ ಮೆನನ್- ದೆಹಲಿ

* ಹರೀಶ್ ದ್ವಿವೇದಿ- ಉತ್ತರ ಪ್ರದೇಶ

* ಪಂಕಜಾ ಮುಂಡೆ- ಮಹಾರಾಷ್ಟ್ರ

* ಓಂಪ್ರಕಾಶ್ ಧುರ್ವೆ- ಮಧ್ಯಪ್ರದೇಶ

* ಅನುಪಮಾ ಹಜ್ರಾ- ಪಶ್ಚಿಮ ಬಂಗಾಳ

* ಡಾ. ನರೇಂದ್ರ ಸಿಂಗ್- ಜಮ್ಮು ಮತ್ತು ಕಾಶ್ಮೀರ

* ವಿಜಯ ರಾಹತ್ಕರ್- ಮಹಾರಾಷ್ಟ್ರ

* ಅಲ್ಕಾ ಗುರ್ಜಾರ್- ರಾಜಸ್ಥಾನ

ಖಜಾಂಚಿ

ಖಜಾಂಚಿ

* ರಾಜೇಶ್ ಅಗರವಾಲ್- ಉತ್ತರ ಪ್ರದೇಶ

ಜಂಟಿ ಖಜಾಂಚಿ

* ಸುಧೀರ್ ಗುಪ್ತಾ- ಮಧ್ಯಪ್ರದೇಶ

ಕೇಂದ್ರ ಕಚೇರಿ ಕಾರ್ಯದರ್ಶಿ

* ಮಹೇಂದ್ರ ಪಾಂಡೆ- ಉತ್ತರಾಖಂಡ

ಯುವ ಮೋರ್ಚಾ

ಯುವ ಮೋರ್ಚಾ

* ತೇಜಸ್ವಿ ಸೂರ್ಯ- ಕರ್ನಾಟಕ

ಒಬಿಸಿ ಮೋರ್ಚಾ

* ಡಾ. ಕೆ. ಲಕ್ಷ್ಮಣ್- ತೆಲಂಗಾಣ

ಕಿಸಾನ್ ಮೋರ್ಚಾ

* ರಾಜ್‌ಕುಮಾರ್ ಚಾಹರ್- ಉತ್ತರ ಪ್ರದೇಶ

ಎಸ್‌ಸಿ ಮೋರ್ಚಾ

* ಲಾಲ್ ಸಿಂಗ್ ಆರ್ಯಾ- ಮಧ್ಯಪ್ರದೇಶ

ಎಸ್‌ಟಿ ಮೋರ್ಚಾ

* ಸಮೀರ್ ಒರಾಯನ್- ಜಾರ್ಖಂಡ್

Recommended Video

  IPL 2020 CSK vs DC | Delhi ತಂಡ ಇಂದು ಅದ್ಬುತ ಆರಂಭ ಪಡೆದಿದ್ದು ಹೀಗೆ | Oneindia Kannada
  ರಾಷ್ಟ್ರೀಯ ವಕ್ತಾರರು

  ರಾಷ್ಟ್ರೀಯ ವಕ್ತಾರರು

  * ಅನಿಲ್ ಬಲುನಿ- ಉತ್ತರಾಖಂಡ

  * ಸಂಜಯ್ ಮಾಯುಖ್- ಬಿಹಾರ

  * ಡಾ. ಸಂಬಿತ್ ಪಾತ್ರಾ- ಒಡಿಶಾ

  * ಸುಧಾಂಶು ತ್ರಿವೇದಿ- ಉತ್ತರ ಪ್ರದೇಶ

  * ಸಯ್ಯದ್ ಶಾಹ್ನವಾಜ್ ಹುಸೇನ್- ಬಿಹಾರ

  * ರಾಜೀವ್ ಪ್ರತಾಪ್ ರೂಢಿ- ಬಿಹಾರ

  * ನಳಿನ್ ಎಸ್ ಕೊಹ್ಲಿ- ದೆಹಲಿ

  * ರಾಜೀವ್ ಚಂದ್ರಶೇಖರ್- ಕರ್ನಾಟಕ

  * ಗೌರವ್ ಭಾಟಿಯಾ- ಉತ್ತರ ಪ್ರದೇಶ

  * ಸಯ್ಯದ್ ಜಾಫರ್ ಇಸ್ಲಾಂ- ಉತ್ತರ ಪ್ರದೇಶ

  * ಟೋಮ್ ವಡಕ್ಕನ್- ಕೇರಳ

  * ಸಂಜು ವರ್ಮಾ- ಮುಂಬೈ

  * ಗೋಪಾಲ್ ಕೃಷ್ಣ ಅಗರವಾಲ್- ದೆಹಲಿ

  * ಇಕ್ಬಾಲ್ ಸಿಂಗ್ ಲಾಲ್ಪುರ- ಪಂಜಾಬ್

  * ಸರ್ದಾರ್ ಆರ್‌,ಪಿ. ಸಿಂಗ್- ದೆಹಲಿ

  * ರಾಜ್ಯವರ್ಧನ್ ಸಿಂಗ್ ರಾಥೋರ್- ರಾಜಸ್ಥಾನ

  * ಅಪರಾಜಿತಾ ಸಾರಂಗಿ- ಒಡಿಶಾ

  * ಹೀನಾ ಗಾವಿಟ್- ಮಹಾರಾಷ್ಟ್ರ

  * ಗುರುಪ್ರಕಾಶ್ ಬಿಹಾರ

  * ಮ್ಹೊನ್ಲುಮೊ ಕಿಕೊನ್- ನಾಗಾಲ್ಯಾಂಡ್

  * ರಾಜು ಬಿಸ್ಟಾ- ಪಶ್ಚಿಮ ಬಂಗಾಳ

  * ನೂಪುರ ಶರ್ಮಾ- ದೆಹಲಿ

  * ಕೆ.ಕೆ. ಶರ್ಮಾ- ದೆಹಲಿ

  English summary
  List of Bjp national office bearers appointed by BJP president J P Nadda. CT Ravi, Tejaswi Surya and Rajiv Chandrashekhar gets post.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X