ಕೋಲ್ಕತ್ತಾ ಮೇಲ್ಸೇತುವೆ ದುರಂತ: ತುರ್ತು ಸೇವೆಗಾಗಿ ಕರೆ ಮಾಡಿ

Posted By:
Subscribe to Oneindia Kannada

ಕೋಲ್ಕತ್ತಾ, ಮಾರ್ಚ್ 31: ಕೋಲ್ಕತ್ತಾದ ಉತ್ತರ ಭಾಗದ ಗಿರೀಶ್ ಪಾರ್ಕಿನ ಸಮೀಪದಲ್ಲಿ ನಿರ್ಮಾಣ ಹಂತದಲ್ಲಿದ್ದ ಮೇಲ್ಸೇತುವೆಯೊಂದು ಗುರುವಾರ ಮಧ್ಯಾಹ್ನ ಕುಸಿದಿದೆ. ಈ ದುರ್ಘಟನೆಯಲ್ಲಿ 14 ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 75ಕ್ಕೂ ಅಧಿಕ ಮಂದಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.

ಅವಶೇಷಗಳ ಅಡಿಯಲ್ಲಿ 150ಕ್ಕೂ ಮಂದಿ ಸಿಲುಕಿರುವ ಸಾಧ್ಯತೆ ಇದೆ. ಅಗ್ನಿಶಾಮಕ ದಳ, ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ ಸೇರಿದಂತೆ ಸಾರ್ವಜನಿಕರು ಕೂಡಾ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ತುರ್ತು ಸೇವೆ ಬಯಸುವವರು ಈ ಕೆಳಗಿನ ಸಹಾಯವಾಣಿಗಳನ್ನು ಬಳಸಬಹುದಾಗಿದೆ. [ಕೋಲ್ಕತ್ತಾ: ನಿರ್ಮಾಣ ಹಂತದ ಫ್ಲೈ ಓವರ್ ಕುಸಿತ, 14 ಸಾವು]

Kolkata bridge collapse: Emergency numbers

ಕಂಟ್ರೋಲ್ ರೂಮ್ ನಂಬರ್ : 1070, 033-22143526/ 033-22535185/ 033-22145664, ಫ್ಯಾಕ್ಸ್ : 033-22141378

Ambulances: Nagarik Swasthaya Sangha (Approx : 0.47 km away) 033-22740296

TOTAL NUMBER OF AMBULANCES 3
Nimtala Sarbajonin Durgotsav Committee
(Approx : 0.69 km away) 033-25330382 9831520999, 9836116222, 9051386666

TOTAL NUMBER OF AMBULANCES 11
Bharat Relief Society (Approx : 1 km away) 033-22342670

TOTAL NUMBER OF AMBULANCES 1
Kolkata Municipal Corporation (Approx : 1.01 km away) 033- 22197202

TOTAL NUMBER OF AMBULANCES 8
Medical Bank (Approx : 1.34 km away) 033-25540084,91-9831062157

TOTAL NUMBER OF AMBULANCES 3
Maa Nachinda Ambulance Service (Approx : 1.49 km away) 9163057483,033-23359849

TOTAL NUMBER OF AMBULANCES 1
Kumartuli Inns (Approx : 1.52 km away) 033-25305561,91-9903056921

ಮಾಹಿತಿ ಕೃಪೆ: Kolkata Medical Emergency System & Services

ಈ ದುರ್ಘಟನೆ ಬಗ್ಗೆ ವಿಡಿಯೋದಲ್ಲಿ ಸುದ್ದಿ ಕೇಳಿಸಿಕೊಳ್ಳಲು ಕ್ಲಿಕ್ ಮಾಡಿ


ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Several people were killed after an under-construction bridge collapsed near Girish Park here on Thursday afternoon. Several people were still feared to be trapped under the debris. Here are the list of Emergency numbers.
Please Wait while comments are loading...