ಕೇಬಲ್ ಕಾರ್ ದುರಂತದಲ್ಲಿ ಏಳು ಮಂದಿ ಸಾವು

ಶ್ರೀನಗರ, ಜೂನ್ 25 : ಜಮ್ಮು-ಕಾಶ್ಮೀರದ ಗುಲ್ಮಾರ್ಗ್‌ದ ಗೊಂಡೋಲಾ ಟವರ್ (ಕೇಬಲ್ ಕಾರ್ ಟವರ್) ಕುಸಿದು ದುರಂತ ಸಂಭವಿಸಿದೆ. ಒಂದೇ ಕುಟುಂಬದ ನಾಲ್ವರು ಸೇರಿದಂತೆ ಒಟ್ಟು ಏಳು ಜನ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಯಲ್ಲಿ ಕೆಲವು ಪ್ರವಾಸಿಗರು ಟವರ್ ಅಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಕಾರ್ಯಾಚರಣೆ ಆರಂಭವಾಗಿದೆ.ಗುಲ್ಮಾರ್ಗ್ ಕೇಬಲ್ ಕಾರು ನೋಡಲು ಹಾಗೂ ಹತ್ತಲು ಸಾವಿರಾರು ಸಂಖ್ಯೆಯ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.

J&K: Seven killed in cable car accident after tree crashes on Gondola tower

ಮೃತರನ್ನು ಆಂಡ್ರಸ್ಕರ್, ಅವರ ಪತ್ನಿ ಮನ್ಶಿಯಾ ಹಾಗೂ ಮಕ್ಕಳಾದ ಅನಾಘ್, ಜಾನ್ವಿ ಮೃತಪಟ್ಟಿದ್ದಾರೆ. ಇನ್ನೋರ್ವ ಮುಖ್ತಾರ್ ಅಹಮದ್ ಗನೈ ಎಂದು ಗುರುತಿಸಲಾಗಿದೆ.

ಕೇಬಲ್ ಕಾರ್ ಗೆ ಬೆಂಬಲವಾಗಿರುವ ಕೇಬಲ್ ಹಾಗೂ ಗೋಂಡಾಲ್ ಟವರ್ ಮಧ್ಯೆ ಮರ ಬಿದ್ದ ಪರಿಣಾಮ ದೆಹಲಿ ಮೂಲದ ಒಂದೇ ಕುಟುಂಬದ ಐದು ಮಂದಿ ಹಾಗೂ ಗೈಡ್ ಹಾಗೂ ಸ್ಥಳೀಯರೊಬ್ಬರು ದುರ್ಮರಣಕ್ಕೀಡಾಗಿದ್ದಾರೆ.


ಈ ದುರಂತದ ಬಗ್ಗೆ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಅವರು ಸಂತಾಪ ವ್ಯಕ್ತಪಡಿಸಿ, ಟ್ವೀಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+