ಕಾಶ್ಮೀರದಲ್ಲಿ ಬಂದೂಕು ಕದಿಯಲು ಉಗ್ರರಿಂದ ವಿಫಲ ಯತ್ನ

ಜಮ್ಮು ಮತ್ತು ಕಾಶ್ಮೀರ, ಆಗಸ್ಟ್ 7: ಇಲ್ಲಿನ ಬುದ್ಗಾಮ್ ನಲ್ಲಿ ಬ್ಯಾಂಕ್ ಸಿಬ್ಬಂದಿಗಳ ಬಂದೂಕನ್ನು ಕಸಿಯಲು ಉಗ್ರರು ವಿಫಲ ಯತ್ನ ನಡೆಸಿದ್ದಾರೆ. ಈ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಭದ್ರತಾ ಸಿಬ್ಬಂದಿಗಳು ಉಗ್ರರ ಯತ್ನವನ್ನು ವಿಫಲಗೊಳಿಸಿದ್ದರಿಂದ ಖಾಲಿ ಕೈಯಲ್ಲಿ ವಾಪಾಸಾಗಿದ್ದಾರೆ. ಇದೀಗ ಈ ಪ್ರದೇಶದ ಸುತ್ತ ಕಾಲ್ಕಿತ್ತಿರುವ ಉಗ್ರರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

J&K: Cordon and search for terrorists launched in Pulwama

ಇದೇ ವೇಳೆ ಪುಲ್ವಾಮದಲ್ಲಿ ಉಗ್ರರಿಗಾಗಿ ಭದ್ರತಾ ಪಡೆಗಳು ಭಾರೀ ಹುಡುಕಾಟ ಆರಂಭಿಸಿವೆ. ಗುಪ್ತಚರ ಇಲಾಖೆಗಳು ಇಲ್ಲಿನ ಪಿಂಗ್ಲೆನಾ ಗ್ರಾಮದಲ್ಲಿ ಇಬ್ಬರು ಉಗ್ರರು ಅಡಗಿಕೊಂಡಿದ್ದಾರೆ ಎಂಬ ಮಾಹಿತಿ ನೀಡಿದ್ದು, ಈ ಮಾಹಿತಿ ಆಧರಿಸಿ ಈ ಕಾರ್ಯಾಚರಣೆ ಆರಂಭಿಸಲಾಗಿದೆ.

J&K: Cordon and search for terrorists launched in Pulwama

ಇನ್ನೊಂದು ಘಟನೆಯಲ್ಲಿ ಇಂದು ಬೆಳಿಗ್ಗೆ ಪುಲ್ವಾಮದಲ್ಲಿ ಉಗ್ರರೊಬ್ಬನನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+