ಸಾಧನೆಯ ಹಾದಿಯಲ್ಲಿ ಹೆಣ್ಣಿನ ಹೆಜ್ಜೆ ಮೂಡಿಸಿದ ಮೊದಲಿಗರಿವರು

Posted By:
Subscribe to Oneindia Kannada

ನವದೆಹಲಿ, ಮಾರ್ಚ್ 08: ಇಡೀ ಜಗತ್ತೂ ಇಂದು ಅತ್ಯಂತ ಹೆಮ್ಮೆ, ಸಂತಸದಿಂದ ಮಹಿಳಾದಿನವನ್ನು ಆಚರಿಸುತ್ತಿದೆ. ಹೆಣ್ಣು ನಾಲ್ಕು ಗೋಡೆಗಷ್ಟೇ ಸೀಮಿತ ಎಂಬ ಕಾಲದಿಂದ ದೇಶದ ಅತ್ಯುನ್ನತ ಸ್ಥಾನವನ್ನೂ ಪಡೆಯುವ ಮಟ್ಟಿಗೆ ಹೆಣ್ಣು ಬದಲಾಗಿದ್ದಾಳೆ. ಎಲ್ಲ ಕ್ಷೇತ್ರಗಳಲ್ಲೂ ಪುರುಷನಿಗೆ ಸರಿಸಮನಾಗಿ ನಿಂತು ತನ್ನ ಸಾಮರ್ಥ್ಯದ ಅರಿವು ಮೂಡಿಸಿದ್ದಾಳೆ.

ಹೆಣ್ಣು ಆಕಾಶದೆತ್ತರದಷ್ಟನ್ನು ಸಾಧಿಸಬಲ್ಲಳು ಎಂಬುದನ್ನು ಸಾಧಿಸಿದ ನೂರಾರು ಮಹಿಳೆಯರು ನಮ್ಮ ನಡುವೆ ಇದ್ದಾರೆ. ಅದರಲ್ಲಿ ಕೆಲವು 'ಪ್ರಥಮ' ಗಳು ಇಲ್ಲಿವೆ. ಸಾಧನೆಯ ಹಾದಿಯಲ್ಲಿ ಹೆಣ್ಣಿನ ಹೆಜ್ಜೆ ಗುರುತನ್ನು ಮೊಟ್ಟಮೊದಲಬಾರಿಗೆ ಮೂಡಿಸಿದ ಕೀರ್ತಿ ಇವರೆಲ್ಲರದು.

ಕನ್ನಡ ಕ್ರೈಂ ಪತ್ರಿಕೋದ್ಯಮದ ಸಾಧಕಿಯರಿವರು

International womens day: Indian women achievers
ಭಾರತದ ಮೊದಲ ಮಹಿಳಾ ರಾಷ್ಟ್ರಪತಿ ಪ್ರತಿಭಾ ದೇವಿಸಿಂಗ್ ಪಾಟೀಲ್
ಭಾರತದ ಮೊದಲ ಮಹಿಳಾ ಪ್ರಧಾನಿ ಇಂದಿರಾ ಪ್ರಿಯದರ್ಶಿನಿ ಗಾಂಧಿ
ಬಾಹ್ಯಾಕಾಶದಲ್ಲಿ ಮೊದಲ ಮಹಿಳೆ ಕಲ್ಪನಾ ಚಾವ್ಲಾ
ಸೇನೆಯಲ್ಲಿ ಮೊದಲ ಭಾರತೀಯ ಮಹಿಳೆ ಪುನಿತಾ ಅರೋರ/ ಪ್ರಿಯಾ ಜಿನ್ಗನ್
ಮೌಂಟ್ ಎವರೆಸ್ಟ್ ಹತ್ತಿದ ಮೊದಲ ಭಾರತೀಯ ಮಹಿಳೆ ಬಚೇಂದ್ರಿ ಪಾಲ್
ನೌಕಾಸೇನೆಯಲ್ಲಿ ಮೊದಲ ಭಾರತೀಯ ಮಹಿಳೆ ಶುಭಾಂಗಿ ಸ್ವರೂಪ್
ಓಲಿಂಪಿಕ್ಸ್ ನಲ್ಲಿ ಮೊದಲ ಭಾರತೀಯ ಮಹಿಳೆ ಕರ್ಣಂ ಮಲ್ಲೇಶ್ವರಿ
ಓಲಿಂಪಿಕ್ಸ್ ನಲ್ಲಿ ಬೆಳ್ಳಿಗೆದ್ದ ಮೊದಲ ಭಾರತೀಯ ಮಹಿಳೆ ಪಿ.ವಿ.ಸಿಂಧು
ಭಾರತದ ಮೊದಲ ವಿಶ್ವಸುಂದರಿ ರೀಟಾ ಫೆರಿಯಾ ಪೊವೆಲ್
ಭಾರತದ ಮೊದಲ ಭುವನ ಸುಂದರಿ ಸುಶ್ಮಿತಾ ಸೇನ್
ಭಾರತದ ಮೊದಲ ನಟಿ ಜುಬೇದಾ ಬೇಗಂ
ಭಾರತದ ಮೊದಲ ಗಾಯಕಿ ರಾಜಕುಮಾರಿ ದುಬೆ
ಭಾರತದ ಮೊದಲ ವೈದ್ಯೆ ಆನಂದಿ ಗೋಪಾಲ ಜೋಶಿ
ನೊಬೆಲ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ಮಹಿಳೆ ಮದರ್ ಥೆರೆಸಾ
ಭಾರತದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಕಿರಣ್ ಬೇಡಿ
ಮೊದಲ ಮಹಿಳಾ ಚಾಲಕಿ ರೋಶ್ಣಿ ಶರ್ಮಾ
ಭಾರತದ ಮೊದಲ ಆಟೋ ರಿಕ್ಷಾ ಡ್ರೈವರ್ ಶೀಲಾ ದಾರ್ವೆ
ದ್ವಿಶತಕ ಭಾರಿಸಿದ ಮೊದಲ ಭಾರತೀಯ ಮಹಿಳಾ ಕ್ರಿಕೆಟರ್ ಮಿಥಾಲಿ ರಾಜ್
ವಾಯುಸೇನೆಯ ಮೊದಲ ಮಹಿಳಾ ಅಧಿಕಾರಿ ಅಂಜಲಿ ಗುಪ್ತಾ
ಸುಪ್ರೀಂ ಕೋರ್ಟ್ ನ ಮೊದಲ ಮಹಿಳಾ ಜಡ್ಜ್ ಎಂ.ಫಾತಿಮಾ ಬಿವಿ
ಭಾರತೀಯ ವಾಯುನೆಲೆಯೆ ಮೊದಲ ಮಹಿಳಾ ಪೈಲೆಟ್ ದುರ್ಗಾ ಬ್ಯಾನರ್ಜಿ
ಆಸ್ಕರ್ ಗೆದ್ದ ಮೊದಲ ಭಾರತೀಯ ಮಹಿಳೆ ಭಾನು ಅಥೈ
ಮೊದಲ ಮಿಸಸ್ ವರ್ಲ್ಡ್ ಪ್ರಶಸ್ತಿ ಗೆದ್ದ ಭಾರತೀಯ ಮಹಿಳೆ ಅದಿತಿ ಗೋವಿಟ್ರಿಕರ್
ಯುದ್ಧ ವಿಮಾನದ ಮೊದಲ ಮಹಿಳಾ ಪೈಲೆಟ್ ಅವನಿ ಚತುರ್ವೇಧಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Whole world is celebrating International womens day today(March 8th). Here are name of some Indian women who achieved a lot in their life and become an ideal personality to manay generations.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ