• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇಂಡಿಯಾ TV-CNX ಸಮೀಕ್ಷೆ: ಬಿಜೆಪಿ 238, ಕಾಂಗ್ರೆಸ್ ಗೆ 82 ಸ್ಥಾನ

|
   ಈ ಭಾರಿಯೂ ಜೋರಾಗಿದೆ ಮೋದಿ ಹವಾ..! ಯಾಕೆ ಗೊತ್ತಾ..? | Oneindia Kannada

   ಇಂಡಿಯಾ TV-CNXನ ಲೋಕಸಭಾ ಚುನಾವಣೆಯ ಪೂರ್ವ ಸಮೀಕ್ಷೆ ಇದು. ಇದರಲ್ಲಿ ಒಟ್ಟಾರೆ 38,600 ಮಂದಿ ಪಾಲ್ಗೊಂಡಿದ್ದರು. ಆ ಪೈಕಿ ಪುರುಷರು 20,455 ಮಂದಿಯಾದರೆ, ಮಹಿಳೆಯರು 18,145 ಮಂದಿ. ಒಟ್ಟು 193 ಲೋಕಸಭಾ ಕ್ಷೇತ್ರ್ ವ್ಯಾಪ್ತಿಯಲ್ಲಿ ಮಾರ್ಚ್ 1ರಿಂದ ಮಾರ್ಚ್ 7ರ ಮಧ್ಯೆ ಸಮೀಕ್ಷೆ ನಡೆದಿದೆ. ಈ ಸಮೀಕ್ಷೆಯಲ್ಲಿ ಶೇ 2.5ರಷ್ಟು ಮಾತ್ರ ಫಲಿತಾಂಶ ವ್ಯತ್ಯಾಸ ಆಗಬಹುದು ಎಂದು ತಿಳಿಸಲಾಗಿದೆ.

   ಟೈಮ್ಸ್ ಆನ್‌ಲೈನ್ ಸಮೀಕ್ಷೆ: ಮುಂದೆಯೂ ಮೋದಿ ಸರ್ಕಾರ ಬರೋದು ಪಕ್ಕಾ

   ರಾಜ್ಯವಾರು ಯಾವ ಪಕ್ಷಗಳಿಗೆ ಎಷ್ಟು ಸ್ಥಾನ ಬರಬಹುದು ಎಂಬ ಅಂದಾಜು ವಿವರ ಇಲ್ಲಿದೆ:

   ಉತ್ತರಪ್ರದೇಶ: ಬಿಜೆಪಿ 40, ಬಿಎಸ್ ಪಿ 16, ಎಸ್ ಪಿ 18, ಕಾಂಗ್ರೆಸ್ 4, ಆರ್ ಎಲ್ ಡಿ 1, ಅಪ್ನಾ ದಳ್ 1, ಒಟ್ಟು 80

   ಉತ್ತರಾಖಂಡ್: ಬಿಜೆಪಿ 5. ಒಟ್ಟು 5

   ರಾಜಸ್ತಾನ: ಬಿಜೆಪಿ 20, ಕಾಂಗ್ರೆಸ್ 5, ಒಟ್ಟು 25

   ಪಶ್ಚಿಮ ಬಂಗಾಲ: ತೃಣಮೂಲ ಕಾಂಗ್ರೆಸ್ 30, ಬಿಜೆಪಿ 12, ಒಟ್ಟು 42

   ಒಡಿಶಾ: ಬಿಜು ಜನತಾದಳ 14, ಬಿಜೆಪಿ 7, ಒಟ್ಟು 21

   ಮಧ್ಯಪ್ರದೇಶ: ಬಿಜೆಪಿ 23, ಕಾಂಗ್ರೆಸ್ 6, ಒಟ್ಟು 29

   ಛತ್ತೀಸ್ ಗಢ: ಬಿಜೆಪಿ 6, ಕಾಂಗ್ರೆಸ್ 5, ಒಟ್ಟು 11

   ಪಂಜಾಬ್: ಕಾಂಗ್ರೆಸ್ 9, ಅಕಾಲಿ ದಳ 3, ಆಪ್ 1, ಒಟ್ಟು 13

   ಹರಿಯಾಣ: ಬಿಜೆಪಿ 9, ಕಾಂಗ್ರೆಸ್ 1, ಒಟ್ಟು 10

   ಬಿಹಾರ: ಬಿಜೆಪಿ 15, ಆರ್ ಜೆಡಿ 8, ಜೆಡಿಯು 12, ಕಾಂಗ್ರೆಸ್ 2, ಎಲ್ ಜೆಪಿ 3, ಒಟ್ಟು 40

   ಜಾರ್ಖಂಡ್: ಬಿಜೆಪಿ 8, ಜೆಎಂಎಂ 3, ಕಾಂಗ್ರೆಸ್ 2, ಜೆವಿಎಂ (ಪಿ) 1, ಒಟ್ಟು 14

   ಗುಜರಾತ್: ಬಿಜೆಪಿ 26, ಕಾಂಗ್ರೆಸ್ 0, ಒಟ್ಟು 26

   ಹಿಮಾಚಲ ಪ್ರದೇಶ: ಬಿಜೆಪಿ 4, ಕಾಂಗ್ರೆಸ್ 0, ಒಟ್ಟು 4

   ಮಹಾರಾಷ್ಟ್ರ: ಬಿಜೆಪಿ 22, ಶಿವಸೇನಾ 10, ಕಾಂಗ್ರೆಸ್ 9, ಎನ್ ಸಿಪಿ 7, ಒಟ್ಟು 48

   ಗೋವಾ: ಬಿಜೆಪಿ 2, ಕಾಂಗ್ರೆಸ್ 0, ಒಟ್ಟು 2

   ತಮಿಳುನಾಡು: ಡಿಎಂಕೆ 16, ಎಐಎಡಿಎಂಕೆ 12, ಎಎಂಎಂಕೆ 2, ಕಾಂಗ್ರೆಸ್ 5, ಬಿಜೆಪಿ 1, ಪಿಎಂಕೆ 2, ಇತರರು 1, ಒಟ್ಟು 39

   ಅಂಧ್ರಪ್ರದೇಶ: ವೈಎಸ್ ಆರ್ ಕಾಂಗ್ರೆಸ್ 22, ಟಿಡಿಪಿ 3, ಕಾಂಗ್ರೆಸ್ 0, ಒಟ್ಟು 25

   ತೆಲಂಗಾಣ: ತೆಲಂಗಾಣ ರಾಷ್ಟ್ರ ಸಮಿತಿ 14, ಎಐಎಂಐಎಂ 1, ಕಾಂಗ್ರೆಸ್ 2, ಒಟ್ಟು 17

   ಕರ್ನಾಟಕ: ಬಿಜೆಪಿ 13, ಕಾಂಗ್ರೆಸ್ 13, ಜೆಡಿಎಸ್ 2, ಒಟ್ಟು 28

   ಕೇರಳ: ಯುಡಿಎಫ್ 12, ಎಲ್ ಡಿಎಫ್ 7, ಬಿಜೆಪಿ 1, ಒಟ್ಟು 20

   ಜಮ್ಮು ಮತ್ತು ಕಾಶ್ಮೀರ: ಬಿಜೆಪಿ 2, ನ್ಯಾಷನಲ್ ಕಾನ್ಫರೆನ್ಸ್ 1, ಕಾಂಗ್ರೆಸ್ 2, ಪಿಡಿಪಿ 1, ಒಟ್ಟು 6

   ಅಸ್ಸಾಂ: ಬಿಜೆಪಿ 8, ಎಐಯುಡಿಎಫ್ 2, ಕಾಂಗ್ರೆಸ್ 4, ಒಟ್ಟು 14

   ಇತರ ಈಶಾನ್ಯ ರಾಜ್ಯಗಳು: ಬಿಜೆಪಿ 3, ಕಾಂಗ್ರೆಸ್ 3, ಎಂಎನ್ ಎಫ್ 1, ಎನ್ ಪಿಪಿ 1, ಸಿಪಿಎಂ 1, ಎನ್ ಡಿಪಿಪಿ 1, ಎಸ್ ಡಿಎಫ್ 1, ಒಟ್ಟು 11

   ದೆಹಲಿ: ಬಿಜೆಪಿ 7, ಒಟ್ಟು 7

   ಇತರ ಕೇಂದ್ರಾಡಳಿತ ಪ್ರದೇಶಗಳು: ಬಿಜೆಪಿ 4, ಕಾಂಗ್ರೆಸ್ 2, ಒಟ್ಟು 6

   ಅಂತಿಮವಾಗಿ ಪಕ್ಷಗಳ ಬಲಾಬಲ:

   ಬಿಜೆಪಿ 238

   ಕಾಂಗ್ರೆಸ್ 82

   ತೃಣಮೂಲ ಕಾಂಗ್ರೆಸ್ 30

   ವೈಎಸ್ ಆರ್ ಕಾಂಗ್ರೆಸ್ 22

   ಎಸ್ ಪಿ 18

   ಬಿಎಸ್ ಪಿ 16

   ಡಿಎಂಕೆ 16

   ಎಐಎಡಿಎಂಕೆ 12

   ಟಿಆರ್ ಎಸ್ 14

   ಎಡ ರಂಗ 6

   ಜೆಡಿಯು 12

   ಎನ್ ಸಿಪಿ 7

   ಆರ್ ಜೆಡಿ 8

   ಶಿವ ಸೇನಾ 10

   ಬಿಜೆಡಿ 14

   ಇತರ ಸಣ್ಣ ಪಕ್ಷಗಳು ಹಾಗೂ ಸ್ವತಂತ್ರ ಅಭ್ಯರ್ಥಿಗಳು 38

   ಒಟ್ಟು ಸ್ಥಾನಗಳು 543

   English summary
   India TV-CNX opinion Survey, BJP 238, Congress may win in 82 seats. Here is the complete details of survey.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X