• search

ಭಾರತದ ಶ್ರೀಮಂತ, ಬಡ ರಾಜ್ಯಗಳು ಇತರ ಆಸಕ್ತಿಕರ ಅಂಶಗಳು

Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ದೇಶದ ಜಿಡಿಪಿಗೆ ಯಾವ ರಾಜ್ಯದ ಕೊಡುಗೆ ಎಷ್ಟಿದೆ? ಆರ್ಥಿಕವಾಗಿ ಉತ್ತಮ ಪ್ರಗತಿ ಹೊಂದಿದ ರಾಜ್ಯ ಯಾವುದು, ಹಿಂದುಳಿದ ರಾಜ್ಯ ಯಾವುದು? ಅತಿ ಹೆಚ್ಚು ತಲಾದಾಯ (ಪರ್ ಕ್ಯಾಪಿಟಾ ಇನ್ ಕಮ್) ಇರುವ ರಾಜ್ಯ ಯಾವುದು...ಹೀಗೆ ದೇಶದ ಆರ್ಥಿಕತೆಯ ದಿಕ್ಸೂಚಿಯಂತಿರುವ ಅಂಶಗಳನ್ನು ತಿಳಿದುಕೊಳ್ಳಬೇಕು ಎಂಬ ಕುತೂಹಲ ಇರುತ್ತದೆ ಅಲ್ಲವೆ?

  ಏಕೆಂದರೆ ಭಾರತವು ಒಕ್ಕೂಟ ವ್ಯವಸ್ಥೆಯೇ ಆದರೂ ಇಲ್ಲಿ ರಾಜ್ಯ ರಾಜ್ಯಗಳ ಮಧ್ಯೆಯೇ ಆರೋಗ್ಯಕರವಾದ ಸ್ಪರ್ಧೆ ಇದೆ. ಜತೆಗೆ ಆಯಾ ರಾಜ್ಯಕ್ಕೆ ಬೇಕಾದ ನೆರವು ಕೊಟ್ಟು, ಅಭಿವೃದ್ಧಿಗೆ ಸಹಕರಿಸಬೇಕಾದ ದೊಡ್ಡಣ್ಣನಂಥ ಜವಾಬ್ದಾರಿ ಕೇಂದ್ರ ಸರಕಾರಕ್ಕಿದೆ ಎಂಬುದು ಕೂಡ ಅಷ್ಟೇ ಸತ್ಯ. ಇಂಥ ಕುತೂಹಲಕಾರಿ ಅಂಶಗಳನ್ನು ಒಳಗೊಂಡ ಲೇಖನವಿದು.

  ಮೋದಿ ಸರ್ಕಾರಕ್ಕೆ ಹೊಸ ಗರಿ: ನಂಬಿಕಸ್ಥ ಸರ್ಕಾರವೆಂಬ ಬಿರುದು

  ಇಲ್ಲಿ ಅಂಕಿಯನ್ನೂ ಗಮನದಲ್ಲಿರಿಸಿಕೊಳ್ಳಬೇಕು. ಇದು ಹೇಗೆಂದರೆ ಒಂದು ಶಾಲೆಯಲ್ಲೇ ಓದುವ ಮಕ್ಕಳ ಅಂಕಗಳನ್ನು ಹೋಲಿಸಿ ನೋಡಿದಂತೆ. ಭಾರತದಲ್ಲಿ ಯಾವ ರಾಜ್ಯದ ಅಂಕ ಹೇಗಿದೆ ಅಂತ ಒಂದು ಸುತ್ತು ನೋಡಿ ಬನ್ನಿ. ಇದು ತುಂಬ ಆಸಕ್ತಿಕರವಾಗಿದೆ. ಜತೆಗೆ ಕುತೂಹಲವೂ ಎದುರಾಗುವ ಸಾಧ್ಯತೆ ಇದೆ. ಅಂದಹಾಗೆ ಈ ಅಂಕಿಗಳನ್ನು ಕೇಂದ್ರ ಸಾಂಖ್ಯಿಕ ಸಚಿವಾಲಯ ಬಿಡುಗಡೆ ಮಾಡಿದ್ದು, 2015- 16ನೇ ಸಾಲಿನದ್ದಾಗಿದೆ. ಇಂಡಿಯಾ ಟುಡೇ ಮತ್ತು ಇತರ ಸಂಸ್ಥೆಗಳ ಜತೆಗೂಡಿ ಈ ಮಾಹಿತಿ ಕಲೆಹಾಕಿದೆ.

  ಅತಿ ದೊಡ್ಡ ಆರ್ಥಿಕತೆ ಇರುವಂಥ ರಾಜ್ಯಗಳು

  ಅತಿ ದೊಡ್ಡ ಆರ್ಥಿಕತೆ ಇರುವಂಥ ರಾಜ್ಯಗಳು

  ಮಹಾರಾಷ್ಟ್ರ 16.6 ಲಕ್ಷ ಕೋಟಿ

  ತಮಿಳುನಾಡು 9.48 ಲಕ್ಷ ಕೋಟಿ

  ಗುಜರಾತ್ 9.02 ಲಕ್ಷ ಕೋಟಿ

  ಉತ್ತರಪ್ರದೇಶ 9.02 ಲಕ್ಷ ಕೋಟಿ

  ಕರ್ನಾಟಕ 8.14 ಲಕ್ಷ ಕೋಟಿ

  ಅತಿ ಹೆಚ್ಚು ತಲಾದಾಯ ಹೊಂದಿದ ರಾಜ್ಯಗಳು

  ಅತಿ ಹೆಚ್ಚು ತಲಾದಾಯ ಹೊಂದಿದ ರಾಜ್ಯಗಳು

  ದೆಹಲಿ 2,26,583

  ಗೋವಾ 2,23,142

  ಸಿಕ್ಕಿಂ 1,86,693

  ಪುದುಚೆರಿ 1,41,629

  ಹರಿಯಾಣ 1,33,591

  ಬಿಹಾರಕ್ಕೆ ಹೋಲಿಸಿದರೆ ದೆಹಲಿಯಲ್ಲಿ ತಲಾದಾಯ ಒಂಬತ್ತು ಪಟ್ಟು ಹೆಚ್ಚಿದೆ.

  ಅತಿ ವೇಗದ ಅಭಿವೃದ್ಧಿ ದಾಖಲಿಸುತ್ತಿರುವ ರಾಜ್ಯಗಳು

  ಅತಿ ವೇಗದ ಅಭಿವೃದ್ಧಿ ದಾಖಲಿಸುತ್ತಿರುವ ರಾಜ್ಯಗಳು

  ಅರುಣಾಚಲ ಪ್ರದೇಶ ಶೇ 16.5

  ಜಮ್ಮು ಮತ್ತು ಕಾಶ್ಮೀರ ಶೇ 14.7

  ಗೋವಾ ಶೇ 11.5

  ಗುಜರಾತ್ ಶೇ 11.1

  ಆಂಧ್ರಪ್ರದೇಶ ಶೇ 11

  ಒಟ್ಟಾರೆ ಅಭಿವೃದ್ಧಿ ದಾಖಲಿಸಿದ ರಾಜ್ಯಗಳ ವಿವರ

  ಒಟ್ಟಾರೆ ಅಭಿವೃದ್ಧಿ ದಾಖಲಿಸಿದ ರಾಜ್ಯಗಳ ವಿವರ

  ಒಟ್ಟು ಸಾಧನೆ: ಹಿಮಾಚಲ ಪ್ರದೇಶ

  ಆರ್ಥಿಕತೆ: ತೆಲಂಗಾಣ

  ಕೃಷಿ: ಮಧ್ಯಪ್ರದೇಶ

  ಶಿಕ್ಷಣ: ಹಿಮಾಚಲ ಪ್ರದೇಶ

  ಆರೋಗ್ಯ: ಮಹಾರಾಷ್ಟ್ರ

  ಮೂಲಸೌಕರ್ಯ: ಹಿಮಾಚಲ ಪ್ರದೇಶ

  ಕಾನೂನು ಮತ್ತು ಸುವ್ಯವಸ್ಥೆ: ಗುಜರಾತ್

  ಆಡಳಿತ: ಕೇರಳ

  ಸಮಗ್ರ ಅಭಿವೃದ್ಧಿ: ಹರಿಯಾಣ

  ಪ್ರವಾಸೋದ್ಯಮ: ಹರಿಯಾಣ

  ಉದ್ಯಮಶೀಲತೆ: ಕರ್ನಾಟಕ

  ಪರಿಸರ ಮತ್ತು ಸ್ವಚ್ಛತೆ: ತೆಲಂಗಾಣ

  ಸಣ್ಣ ರಾಜ್ಯಗಳ ಸಾಧನೆ

  ಸಣ್ಣ ರಾಜ್ಯಗಳ ಸಾಧನೆ

  ಒಟ್ಟಾರೆ ಅಭಿವೃದ್ಧಿ: ಪುದುಚೆರಿ

  ಆರ್ಥಿಕತೆ: ದೆಹಲಿ

  ಕೃಷಿ: ನಾಗಾಲ್ಯಾಂಡ್

  ಶಿಕ್ಷಣ: ಅರುಣಾಚಲ ಪ್ರದೇಶ

  ಆರೋಗ್ಯ: ದೆಹಲಿ

  ಮೂಲಸೌಕರ್ಯ: ಸಿಕ್ಕಿಂ

  ಕಾನೂನು ಮತ್ತು ಸುವ್ಯವಸ್ಥೆ: ಪುದುಚೆರಿ

  ಪ್ರವಾಸೋದ್ಯಮ: ಪುದುಚೆರಿ

  ಬಡ ರಾಜ್ಯಗಳು ಹಾಗೂ ಬಡತನದ ಪ್ರಮಾಣ

  ಬಡ ರಾಜ್ಯಗಳು ಹಾಗೂ ಬಡತನದ ಪ್ರಮಾಣ

  ಛತ್ತೀಸ್ ಗಢ ಶೇ 39.9

  ಜಾರ್ಖಂಡ್ ಶೇ 37

  ಮಣಿಪುರ ಶೇ 36.9

  ಅರುಣಾಚಲ ಪ್ರದೇಶ ಶೇ 34.7

  ಬಿಹಾರ ಶೇ 33.7

  ಒಡಿಶಾ ಶೇ 32.6

  ಅಸ್ಸಾಂ ಶೇ 32

  ಮಧ್ಯಪ್ರದೇಶ ಶೇ 31.7

  ಉತ್ತರಪ್ರದೇಶ ಶೇ 29.4

  ಕರ್ನಾಟಕ ಶೇ 20.9

  ಶ್ರೀಮಂತ ರಾಜ್ಯಗಳು ಹಾಗೂ ಬಡತನ ರೇಖೆಗಿಂತ ಕೆಳಗಿರುವವರ ಪ್ರಮಾಣ

  ಶ್ರೀಮಂತ ರಾಜ್ಯಗಳು ಹಾಗೂ ಬಡತನ ರೇಖೆಗಿಂತ ಕೆಳಗಿರುವವರ ಪ್ರಮಾಣ

  ಗೋವಾ ಶೇ 5.1

  ಕೇರಳ ಶೇ 7.1

  ಸಿಕ್ಕಿಂ ಶೇ 8.2

  ಹಿಮಾಚಲ ಪ್ರದೇಶ ಶೇ 8.1

  ಪಂಜಾಬ್ ಶೇ 8.3

  ಆಂಧ್ರಪ್ರದೇಶ 9.2

  ಪುದುಚೆರಿ ಶೇ 9.7

  ದೆಹಲಿ ಶೇ 10

  ಜಮ್ಮು ಮತ್ತು ಕಾಶ್ಮೀರ ಶೇ 10.4

  ಹರಿಯಾಣ ಶೇ 11.2

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  The India Today Group's State of the States study was conducted by Nielsen, a global information, data and measurement company. The data for the parameters under every category-agriculture, health, education, infrastructure, economy, law and order, governance, inclusive development, tourism, entrepreneurship and environment and cleanliness-were collected from recognised sources.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more