• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊವಿಡ್ 19 ರೋಗಿಗಳ ಚಿಕಿತ್ಸೆಗೆ ಟೋಸಿಲಿಜುಮಾಬ್ ಬಳಕೆ ಪರಿಶೀಲನೆ

|

ನವದೆಹಲಿ, ಸೆಪ್ಟೆಂಬರ್ 08: ಕೊವಿಡ್ 19 ರೋಗಿಗಳ ಚಿಕಿತ್ಸೆಗೆ ಟೋಸಿಲಿಜುಮಾಬ್ ಔಷಧ ಬಳಸುವ ಕುರಿತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಪರಿಶೀಲನೆ ನಡೆಸುತ್ತಿದೆ.

ಚೀನಾ ಗಡಿಯಲ್ಲಿರುವ ಭಾರತದ 'ಟಿಬೆಟ್' ಸೇನೆ ಬಗ್ಗೆ ನಿಮಗೆಷ್ಟು ಗೊತ್ತು?

ಟೋಸಿಲಿಜುಮಾಬ್ ಔಷಧವನ್ನು ಸ್ವಿಸ್ ಪ್ರಾರ್ಮಾಸುತಿಟಿಕಲ್ ಕಂಪನಿ, ಆಕ್ಟೆಮ್ರಾ ಎನ್ನುವ ಬ್ರ್ಯಾಂಡ್ ಹೆಸರಿನಲ್ಲಿ ಪರಿಚಿತವಾಗಿದೆ.

ಕೊರೊನಾ ಕೊನೆಯ ಸಾಂಕ್ರಾಮಿಕವಲ್ಲ: ಭವಿಷ್ಯದ ಸವಾಲುಗಳಿಗೆ ಸಿದ್ಧರಾಗಿ

ಕಡಿಮೆ ಲಕ್ಷಣಗಳನ್ನು ಹೊಂದಿರುವ ಅಥವಾ ತೀವ್ರ ಅನಾರೋಗ್ಯಕ್ಕೆ ತುತ್ತಾಗದ ರೋಗಿಗಳಿಗೆ ಈ ಲಸಿಕೆಯನ್ನು ನೀಡಲಾಗುತ್ತದೆ.ಟೋಸಿಲಿಜುಮಾಬ್ ಅನ್ನು ಕೊವಿಡ್ 19 ಚಿಕಿತ್ಸೆಯ ಪ್ರೋಟೊಕಾಲ್‌ನಿಂದ ಕೈಬಿಡಬೇಕೆಂದು ಅನೇಕ ತಜ್ಞರು ಹೇಳಿದ್ದಾರೆ.

ಆದರೆ ಇನ್ನೂ ಕೆಲವರು ಈ ಔಷಧ ಪರಿಣಾಮಕಾರಿ ಎಂದು ನಂಬಿದ್ದಾರೆ. ಹೀಗಾಗಿ ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ.

ಇದೀಗ ಲಸಿಕೆಯ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಕ್ಕೆ ಸಿದ್ಧವಾಗಿದೆ. ಕೊವ್ಯಾಕ್ಟಾದಿಂದ ರೋಗಿಗಳಿಗೆ ಯಾವುದೇ ರೀತಿಯ ಸಹಾಯವಾಗಿರುವುದು ಗೋಚರವಾಗಿಲ್ಲ.

ದೆಹಲಿಯ ಏಮ್ಸ್ ಪ್ರಕಾರ ಟೋಸಿಲಿಜುಮಾಬ್ ಅನ್ನು ಸೈಟೊಕಿನ್ ಸಿಂಡ್ರೋಮ್‌ಗೆ ಮಾತ್ರ ಬಳಕೆ ಮಾಡಬೇಕು. ಇನ್ನೊಂದೆಡೆ ವಿಶ್ವ ಆರೋಗ್ಯ ಸಂಸ್ಥೆಯು ಕೊರೊನಾ ಸೋಂಕು ಕೊನೆಯ ಸಾಂಕ್ರಾಮಿಕವಲ್ಲ ಭವಿಷ್ಯದಲ್ಲಿ ಇಂತಹ ಹಲವು ಸವಾಲುಗಳು ಎದುರಾಗಬಹುದು ಅದನ್ನು ಎದುರಿಸಲು ಸಿದ್ಧರಾಗಿ ಎಂದು ಹೇಳಿದೆ.

ಈ ಬಗ್ಗೆ ಮಾತನಾಡಿರುವ ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಗೆಬ್ರೇಯೆಸಸ್ ಅವರು, ಕೊರೋನಾ ವೈರಸ್ ಸೋಂಕು ಕೊನೆಯ ಸಾಂಕ್ರಾಮಿಕವಲ್ಲ.

ಇಂತಹ ಹಲವು ಸಾಂಕ್ರಾಮಿಕಗಳು ಭವಿಷ್ಯದಲ್ಲಿ ಜಗತ್ತನ್ನು ಪೀಡಿಸಬಹುದು. ಕೊರೊನಾ ಸೋಂಕು ಹೆಚ್ಚಿರುವ ಜಿಲ್ಲೆಗಳಿಗೆ ಬರುತ್ತೆ ಕೇಂದ್ರ ತಂಡ ಹೀಗಾಗಿ ಭವಿಷ್ಯದ ಬಿಕ್ಕಟ್ಟುಗಳಿಗೆ ವಿಶ್ವದಾದ್ಯಂತ ದೇಶಗಳು ಸಿದ್ಧರಾಗಿರಬೇಕು.

ಇದು ಮಾತ್ರವಲ್ಲ, ನಾವು ಯಾವುದೇ ಸಮಸ್ಯೆಯನ್ನು ನಿಭಾಯಿಸಬಹುದು, ಇದಕ್ಕಾಗಿ ಎಲ್ಲಾ ದೇಶಗಳು ಆರೋಗ್ಯ ರಕ್ಷಣೆಯಲ್ಲಿ ಹೂಡಿಕೆ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.

English summary
The government is reconsidering the inclusion of tocilizumab in its treatment protocol for Covid-19 after new evidence emerged that it does not improve the condition of people with the disease.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X