ಮಾರ್ಷಲ್ ಆರ್ಟ್ ನಲ್ಲಿ ನಾನು 'ಬ್ಲ್ಯಾಕ್ ಬೆಲ್ಟ್' : ರಾಹುಲ್ ಗಾಂಧಿ

Subscribe to Oneindia Kannada

ನವದೆಹಲಿ, ಅಕ್ಟೋಬರ್ 26: ನಗರದಲ್ಲಿ ಪಿಎಚ್'ಡಿ ಆ್ಯನುವಲ್ ಅವಾರ್ಡ್ ಫಾರ್ ಎಕ್ಸಲೆನ್ಸ್ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್ ಗಾಂಧಿ ತಮ್ಮ ವಿಶಿಷ್ಟ ಹವ್ಯಾಸಗಳನ್ನು ಬಹಿರಂಗಪಡಿಸಿದ್ದಾರೆ.

ಪ್ರತಿಯೊಬ್ಬರನ್ನೂ ಕಳ್ಳರಂತೆ ನೋಡುತ್ತಿರುವ ಪ್ರಧಾನಿ : ರಾಹುಲ್

ನಾನು ವ್ಯಾಯಾಮ ಮಾಡುತ್ತೇನೆ. ಓಟ, ಈಜು ಎಲ್ಲವನ್ನೂ ಮಾಡುತ್ತೇನೆ. ಇದರ ಜತೆಗೆ ಐಕಿಡೋ (ಆಧುನಿಕ ಜಪಾನಿನ ಮಾರ್ಷಲ್ ಆರ್ಟ್) ದಲ್ಲಿ ಬ್ಲ್ಯಾಕ್ ಬೆಲ್ಟ್ ಕೂಡ ಪಡೆದಿದ್ದೇನೆ ಎಂದು ಹೇಳಿ ತಮ್ಮ ಸಾಮರ್ಥ್ಯಗಳನ್ನು ತೆರೆದಿಟ್ಟಿದ್ದಾರೆ.

I exercise, run, swim and also hold a black belt in Martial Art : Rahul Gandhi

ಬಾಕ್ಸರ್ ವಿಜೇಂದರ್ ಸಿಂಗ್ ಪ್ರಶ್ನೆಗೆ ಉತ್ತರಿಸಿದ ಅವರು, "ತಾವು ಯಾವತ್ತೂ ಇದನ್ನು ಬಹಿರಂಗವಾಗಿ ಹೇಳಿಕೊಂಡು ಓಡಾಡಿಲ್ಲ," ಎಂದು ಹೇಳಿ ಮೋದಿಗೆ ತೀಕ್ಷ್ಣವಾಗಿ ಟಾಂಗ್ ನೀಡಿದ್ದಾರೆ. 'ಕ್ರೀಡೆಗೆ ನನ್ನ ಜೀವನದಲ್ಲಿ ಪ್ರಮುಖ ಪಾತ್ರವಿದೆ' ಎಂದೂ ರಾಹುಲ್ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
"I exercise, run, swim and also hold a black belt in Aikido. But I never speak of these in public. Sports is important in my life," said Rahul Gandhi in reply to boxer Vijender Singh's question.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ