ಬ್ಯಾಗೇಜ್ ಮರೆತ ಗೋಏರ್ ವಿಮಾನ, ಪ್ರಯಾಣಿಕರ ಪರದಾಟ!

ಶ್ರೀನಗರ, ನವೆಂಬರ್ 05: ಶ್ರೀನಗರದಿಂದ ಜಮ್ಮುವಿಗೆ ಹೊರಟಿದ್ದ ಗೋಏರ್ ವಿಮಾನ ಬ್ಯಾಗೇಜ್ ಅನ್ನು ಮರೆತು ಜಮ್ಮುವಿಗೆ ತಲುಪಿದ ಘಟನೆ ಭಾನುವಾರ ನಡೆದಿದೆ.

ದೀಪಾವಳಿ ವಿಶೇಷ ಪುರವಣಿ

ಗೋಏರ್ G8-213 ವಿಮಾನವು ಶ್ರೀನಗರದಿಂದ ಜಮ್ಮುವಿಗೆ ಹೊರಟಿತ್ತು. ಆದರೆ ಸಿಬ್ಬಂದಿಗಳ ಪ್ರಮಾದದಿಂದ ಪ್ರಯಾಣಿಕರ ಬ್ಯಾಗೇಜ್ ಅನ್ನು ಮರೆತು ವಿಮಾನ ಶ್ರೀನಗರಕ್ಕೆ ತಲುಪಿತ್ತು.

ನಂತರ ಶ್ರೀನಗರದಲ್ಲಿ, ಒಂದು ಗಂಟೆಯ ನಂತರ ನಿಮ್ಮ ಬ್ಯಾಗೇಜ್ ಅನ್ನು ತಲುಪಿಸಲಾಗುವುದು ಎಂದು ಪ್ರಕಟಿಸಲಾಯಿತು. ಆದರೆ ಶ್ರೀನಗರಕ್ಕೆ ಜಮ್ಮುವಿನಿಂದ ಬರಬೇಕಿದ್ದ ಮತ್ತೊಂದು ವಿಮಾನದಲ್ಲಿ ಬ್ಯಾಗೇಜ್ ಅನ್ನು ಹೊಂದಿಸಲಾಗದ ಕಾರಣ ಬ್ಯಾಗೇಜ್ ತಲುಪಲು ಒಂದು ದಿನ ವಿಳಂಬವಾಗುತ್ತದೆ ಎಂದು ನಂತರ ತಿಳಿಸಲಾಯಿತು.

GoAir flight reaches Srinagar without passengers Baggage!

ಇದರಿಂದಾಗಿ ಪ್ರಯಾಣಿಕರು ಆಕ್ರೋಶಗೊಂಡ ಘಟನೆ ನಡೆಯಿತು. ಗೋಏರ್ ನ ಅಧಿಕೃತ ಇಮೇಲ್ ಮತ್ತು ದೂರವಾಣಿಯನ್ನು ಸಂಪರ್ಕಿಸಿದರೆ ಸರಿಯಾದ ಪ್ರತಿಕ್ರಿಯೆ ಲಭ್ಯವಾಗಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+