ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರುಣಾಚಲ ಪ್ರದೇಶದ ಶುಕ್ರವಾರ ಮುಂಜಾನೆ ಭೂಕಂಪ

|
Google Oneindia Kannada News

ಪಂಗಿನ್‌(ಅರುಣಾಚಲ ಪ್ರದೇಶ), ಏಪ್ರಿಲ್ 15: ಅರುಣಾಚಲ ಪ್ರದೇಶದ ಪಂಗಿನ್‌ನ ಉತ್ತರ ಭಾಗದಲ್ಲಿ ಶುಕ್ರವಾರ ಮುಂಜಾನೆ ಭೂಮಿ ಕಂಪಿಸಿದೆ. ಶುಕ್ರವಾರ ಬೆಳಗ್ಗೆ 6.56ಕ್ಕೆ ಪಂಗಿನ್‌ನ ಉತ್ತರದಲ್ಲಿ ಭೂಮಿ ಕಂಪಿಸಿದೆ. ಕಂಪನದ ಪ್ರಮಾಣ ರಿಕ್ಟರ್ ಮಾಪಕದಲ್ಲಿ 5.3 ತೀವ್ರತೆ ಎಂದು ದಾಖಲಾಗಿದೆ. ಅರುಣಾಚಲ ಪ್ರದೇಶದ ಪಂಗಿನ್‌ನಿಂದ ಉತ್ತರಕ್ಕೆ 1176 ಕಿಮೀ ದೂರದಲ್ಲಿ 06:56 ಗಂಟೆಗಳಲ್ಲಿ ಸಂಭವಿಸಿದೆ ಎಂದು ಭೂಕಂಪಶಾಸ್ತ್ರ ರಾಷ್ಟ್ರೀಯ ಕೇಂದ್ರ (NCS) ತಿಳಿಸಿದೆ.

ಈ ಕುರಿತಂತೆ ಅಧಿಕೃತ ಟ್ವೀಟ್ ಮಾಡಿರುವ ಎನ್ ಸಿ ಎಸ್, " ಭೂಕಂಪದ ತೀವ್ರತೆ: 5.3, 15-04-2022 ರಂದು ಸಂಭವಿಸಿದೆ, ಸಮಯ 06:56:19 IST, ಅಕ್ಷಾಂಶ: 38.62 ಮತ್ತು ರೇಖಾಂಶ: 97.05, ಆಳ: 30 ಕಿಮೀ, ಸ್ಥಳ: 1176 ಕಿಮೀ ಎನ್ ಪ್ಯಾಂಗಿನ್, ಅರುಣಾಚಲ ಪ್ರದೇಶ," ಸದ್ಯದ ಮಾಹಿತಿಯಂತೆ ಭೂಕಂಪದಿಂದ ಯಾವುದೇ ಸಾವು ನೋವು ಸಂಭವಿಸಿದೆ.

Earthquake of magnitude 5.3 hits Arunachal Pradesh
English summary
An earthquake of magnitude 5.3 on the Richter scale jolted North of Pangin, Arunachal Pradesh at 6.56 am on Friday. The National Center for Seismology (NCS) said that the earthquake was felt at 06:56 hours at 1176 km kilometres North of Pangin, Arunachal Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X