'ಯುನಿವರ್ಸಿಟಿ' ಹೆಸರು ಕೈ ಬಿಡುವಂತೆ ರಾಜ್ಯದ 14 ಸಂಸ್ಥೆಗಳಿಗೆ ನೋಟಿಸ್

Subscribe to Oneindia Kannada

ಬೆಂಗಳೂರು, ನವೆಂಬರ್ 15: ತಮ್ಮ ಸಂಸ್ಥೆಗಳ ಹೆಸರಿನಿಂದ ಯುನಿವರ್ಸಿಟಿ (ವಿಶ್ವವಿದ್ಯಾಲಯ) ಪದ ಕೈ ಬಿಡುವಂತೆ ಕರ್ನಾಟಕದ 14 ಶಿಕ್ಷಣ ಸಂಸ್ಥೆಗಳಿಗೆ ಯುಜಿಸಿ ನೋಟಿಸ್ ನೀಡಿದೆ.

ಸುಪ್ರಿಂ ಕೋರ್ಟ್ ನಿರ್ದೇಶನದನ್ವಯ ಈ ನೋಟಿಸ್ ನೀಡಿರುವುದಾಗಿ ಯುಜಿಸಿ ಹೇಳಿದೆ. ದೇಶದಾದ್ಯಂತ ಒಟ್ಟು 123 ಡೀಮ್ಡ್ ವಿಶ್ವವಿದ್ಯಾಲಯಗಳಿಗೆ ಈ ನೋಟಿಸ್ ನೀಡಲಾಗಿದೆ. ಒಂದೊಮ್ಮೆ ವಿಶ್ವವಿದ್ಯಾಲಯ ಪದ ಕೈ ಬಿಡದಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದೂ ಎಚ್ಚರಿಸಲಾಗಿದೆ.

'Drop university tag’, UGC notice to 14 institutions of Karnataka

'ವಿಶ್ವವಿದ್ಯಾಲಯ' ಪದ ಕೈಬಿಡುವಂತೆ ಸೂಚಿಸಲಾದ ಶಿಕ್ಷಣ ಸಂಸ್ಥೆಗಳು ಹೀಗಿವೆ,

*ಬಿಎಲ್ ಡಿಇ ಯುನಿವರ್ಸಿಟಿ ಬಿಜಾಪುರ

*ಕ್ರೈಸ್ಟ್ ಯುನಿವರ್ಸಿಟಿ, ಬೆಂಗಳೂರು

*ಐಐಎಸ್ಸಿ ಬೆಂಗಳೂರು

*ಇಂಟರ್ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಇನ್ಫಾರ್ಮೇಷನ್ ಟೆಕ್ನಾಲಜಿ, ಬೆಂಗಳೂರು

*ಜಗದ್ಗುರು ಶ್ರೀ ಶಿವರಾತ್ರೀಶ್ವರ ಯುನಿವರ್ಸಿಟಿ ಮೈಸೂರು

*ಜವಹರಲಾಲ್ ನೆಹರೂ ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರೀಸರ್ಚ್, ಬೆಂಗಳೂರು

*ಜೈನ್ ಯುನಿವರ್ಸಿಟಿ ಬೆಂಗಳೂರು

*ಕೆಎಲ್ಇ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಆ್ಯಂಡ್ ರೀಸರ್ಚ್, ಬೆಳಗಾವಿ

*ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಉಡುಪಿ

*ನಿಟ್ಟೆ ಯುನಿವರ್ಸಿಟಿ, ಮಂಗಳೂರು

*ಶ್ರೀ ದೇವರಾಜ ಅರಸ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಆ್ಯಂಡ್ ರೀಸರ್ಚ್, ಕೋಲಾರ

*ಶ್ರೀ ಸಿದ್ಧಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ತುಮಕೂರು,

*ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನ, ಬೆಂಗಳೂರು

*ಯೆನಪೋಯ ಯುನಿವರ್ಸಿಟಿ, ಮಂಗಳೂರು

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
deemed-to-be universities’ in the Karnataka state notified by the UGC to refrain from using the word ‘University’ suffixed to the name or associated with the institution’s name in any manner, as per a Supreme Court directive.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ