ಇವತ್ತಿನ ವಿಶೇಷ: ರೈಲಿನಲ್ಲಿ ಊಟ-ತಿಂಡಿ ದರ

Subscribe to Oneindia Kannada

ಬೆಂಗಳೂರು, ಮಾರ್ಚ್ 21: ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಂದ ಹೆಚ್ಚಿನ ಹಣ ವಸೂಲಿ ಮಾಡುವುದು ಸಾಮಾನ್ಯ.

ಮುಂದೆ ಏನಾದರೂ ಹೆಚ್ಚಿನ ಹಣ ವಸೂಲಿ ಮಾಡಿದರೆ ನಮಗೆ ದೂರು ನೀಡಿ ಎಂದು ರೈಲ್ವೇ ಇಲಾಖೆ ಹೇಳಿದೆ. ಎಕ್ಸ್ ಪ್ರೆಸ್ ರೈಲಿನ ಆಹಾರಗಳು ಮತ್ತು ಅವುಗಳ ದರದ ಪಟ್ಟಿಯನ್ನು ರೈಲ್ವೇ ಇಲಾಖೆ ಬಿಡುಗಡೆ ಮಾಡಿದ್ದು, ಇದಕ್ಕಿಂತ ಹೆಚ್ಚಿನ ದರವೇನಾದರೂ ವಸೂಲಿ ಮಾಡಿದರೆ ದೂರು ನೀಡಿ ಎಂದು ಪ್ರಯಾಣಿಕರಲ್ಲಿ ಮನವಿ ಮಾಡಿಕೊಂಡಿದೆ.[ರೈಲ್ವೇ ಇಲಾಖೆಯಿಂದಲೇ ಹಾಲು ತರಿಸಿಕೊಂಡು ಕುಡಿದ ಕಂದಮ್ಮ!]

Don't be duped by railway caterers? Here is the official price list

ರೈಲ್ವೇ ಆಹಾರದ ದರ ಪಟ್ಟಿ ಹೀಗಿದೆ,

ಕಾಫಿ/ ಟೀ - ರೂ . 7

ಕುಡಿಯುವ ನೀರು 1 ಲೀ - ರೂ. 15

ಸ್ಟಾಂಡರ್ಡ್ ವೆಜ್ ಬ್ರೇಕ್ ಫಾಸ್ಟ್ - ರೂ. 30

ಸ್ಟಾಂಡರ್ಡ್ ನಾನ್ ವೆಜ್ ಬ್ರೇಕ್ ಪಾಸ್ಟ್ - ರೂ. 35

ಸ್ಟಾಂಡರ್ಡ್ ವೆಜ್ ಊಟ - ರೂ. 50

ಸ್ಟಾಂಡರ್ಡ್ ನಾನ್ ವೆಜ್ ಊಟ - ರೂ. 55

ಇದಕ್ಕಿಂತ ಹೆಚ್ಚಿನ ಹಣವೆನ್ನೇನಾದರೂ ವಸೂಲಿ ಮಾಡಿದರೆ ಪ್ರಯಾಣಿಕರು ದೂರು ನೀಡಬಹುದು. ಆದರೆ ಬಿಲ್ ಮಾತ್ರ ಇಟ್ಟುಕೊಂಡಿರಬೇಕು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The Indian Railways has now issued a standard rate list for food items sold in trains by pantry staff. This initiative is a great step forward in letting passengers know the actual price of food items they purchase during travel.
Please Wait while comments are loading...