ಕುಖ್ಯಾತ ಲಷ್ಕರ್ ಭಯೋತ್ಪಾದಕ ಅಯುಬ್ ಲೆಲ್ಹಾರಿ ಹತ್ಯೆ

Subscribe to Oneindia Kannada

ಜಮ್ಮು ಮತ್ತು ಕಾಶ್ಮೀರ, ಆಗಸ್ಟ್ 16: ಇಲ್ಲಿನ ಪುಲ್ವಾಮದಲ್ಲಿ ನಡೆದ ಎನ್ಕೌಂಟರ್ ನಲ್ಲಿ ಲಷ್ಕರ್ ಇ ತಯ್ಯಬಾದ ಕಮಾಂಡರ್ ಅಯುಬ್ ಲೆಲ್ಹಾರಿಯನ್ನು ಹೊಡೆದುರುಳಿಸಲಾಗಿದೆ.

ಪುಲ್ವಾಮದ ಬಂಡಿಪೋರಾ ಪ್ರದೇಶದಲ್ಲಿರುವ ಕಕ್ಪೊರಾದಲ್ಲಿ ಈ ಎನ್ಕೌಂಟರ್ ನಡೆದಿದೆ. ಇಲ್ಲಿ ಇನ್ನೂ ಹಲವು ಉಗ್ರರು ಅಡಗಿಕೊಂಡಿದ್ದಾರೆ ಎಂಬ ಅನುಮಾನವಿದ್ದು ಭದ್ರತಾ ಪಡೆಗಳು ತಮ್ಮ ಕಾರ್ಯಾಚರಣೆ ಮುಂದುವರಿಸಿವೆ.

Deadliest LeT terrorist Ayub Lelhari killed in encounter at Pulwama, Jammu and Kashmir

ಅಯುಬ್ ಲೆಲ್ಹಾರಿ ಭದ್ರತಾ ಪಡೆಗಳಿಗೆ ಬೇಕಾಗಿದ್ದ ಉಗ್ರನಾಗಿದ್ದ. ಈತನಿಗಾಗಿ ಬಾರತೀಯ ಸೇನೆ ಮತ್ತು ಜಮ್ಮು ಕಾಶ್ಮೀರ ಪೊಲೀಸರು ಹಲವು ಸಮಯದಿಂದ ಹುಡುಕಾಟ ನಡೆಸುತ್ತಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Lashkar e Taiba commander Ayub Lelhari killed in an encounter between security forces and terrorists in Kakpora's Banderpora in Pulwama, Jammu and Kashmir.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

X