Election News: ಹಿಮಾಚಲ ಪ್ರದೇಶದ ಕ್ಷೇತ್ರಗಳು ಮತ್ತು ಕೈ ಅಭ್ಯರ್ಥಿಗಳ ಪಟ್ಟಿ

ನವದೆಹಲಿ, ಅಕ್ಟೋಬರ್ 22: ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷವು ನಾಲ್ವರು ಅಭ್ಯರ್ಥಿಗಳ ಮೂರನೇ ಮತ್ತು ಅಂತಿಮ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದೆ. ಶನಿವಾರ ಘೋಷಣೆಯಾದ ಐದು ಸ್ಥಾನಗಳಲ್ಲಿ ಕಿನ್ನೌರ್, ಪೌಂಟಾ ಸಾಹಿಬ್, ಹಮೀರ್‌ಪುರ, ಜೈಸಿಂಗ್‌ಪುರ ಮತ್ತು ಮನಾಲಿ ಸೇರಿವೆ.

ಈ ಹಿಂದೆ ಕಾಂಗ್ರೆಸ್ ಪಕ್ಷವು 17 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಒಂದು ವಾರದ ಹಿಂದೆ 46 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿತ್ತು. ಸೆರಾಜ್ ವಿಧಾನಸಭಾ ಕ್ಷೇತ್ರದಿಂದ ಹಾಲಿ ಮುಖ್ಯಮಂತ್ರಿ ಜೈರಾಮ್ ಠಾಕೂರ್ ವಿರುದ್ಧ ಕಾಂಗ್ರೆಸ್ ಚೇತ್ರಾಂ ಠಾಕೂರ್ ಅನ್ನು ಕಣಕ್ಕಿಳಿಸಲಾಗಿದೆ.

ಹಿಮಾಚಲ ಪ್ರದೇಶ 68 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ನವೆಂಬರ್ 12ರಂದು ಚುನಾವಣೆ ನಡೆಯಲಿದೆ. ಡಿಸೆಂಬರ್ 8ರಂದು ಮತಗಳ ಎಣಿಕೆ ನಡೆಯಲಿದೆ. ನಾಮಪತ್ರ ಸಲ್ಲಿಕೆಗೆ ಅಕ್ಟೋಬರ್ 25 ಕೊನೆಯ ದಿನಾಂಕವಾಗಿದ್ದು, ಅಕ್ಟೋಬರ್ 27 ನಾಮಪತ್ರ ಪರಿಶೀಲನೆ ನಡೆಯಲಿದೆ, ನಾಮಪತ್ರ ವಾಪಸ್ ಪಡೆಯುವುದಕ್ಕೆ ಅಕ್ಟೋಬರ್ 29 ಕೊನೆಯ ದಿನವಾಗಿದೆ. ರಾಜ್ಯದ ಒಟ್ಟು ಕ್ಷೇತ್ರಗಳ ಜೊತೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಮುಂದೆ ಓದಿ.

Congress Candidates and Constituency list for Himachal Pradesh Assembly elections

ಹಿಮಾಚಲ ಪ್ರದೇಶದ ಕ್ಷೇತ್ರಗಳು ಮತ್ತು ಕೈ ಅಭ್ಯರ್ಥಿಗಳು:

ಚುರಾ - ಎಸ್‌ಸಿ - ಯಶವಂತ್ ಸಿಂಗ್ ಖನ್ನಾ

ಚಂಬಾ - ನೀರಜ್ ನಯ್ಯರ್

ಡಾಲ್ಹೌಸಿ - ಆಶಾ ಕುಮಾರಿ

ಭಟ್ಟಿಯತ್ - ಕುಲದೀಪ್ ಸಿಂಗ್ ಪಠಾನಿಯಾ

ನೂರ್ಪುರ್ - ಅಜಯ್ ಮಹಾಜನ್

ಫತೇಪುರ್ - ಭವಾನಿ ಸಿಂಗ್ ಪಠಾನಿಯಾ

ಜವಳಿ - ಚಂದರ್ ಕುಮಾರ್

ಜಸ್ವಾನ್-ಪ್ರಾಗ್ಪುರ್ - ಸುರೀಂದರ್ ಸಿಂಗ್ ಮಂಕೋಟಿಯಾ

ಜವಾಲಾಮುಖಿ - ಸಂಜಯ್ ರತ್ತನ್

ನಗ್ರೋಟಾ - ರಘುಬೀರ್ ಸಿಂಗ್ ಬಾಲಿ

ಶಹಪುರ್ - ಕೇವಲ್ ಸಿಂಗ್ ಪಠಾನಿಯಾ

ಧರ್ಮಶಾಲಾ - ಸುಧೀರ್ ಶರ್ಮಾ

ಪಾಲಂಪುರ್ - ಆಶಿಶ್ ಬುಟೈಲ್

ಬೈಜನಾಥ್ - ಎಸ್ಸಿ - ಕಿಶೋರಿ ಲಾಲ್

ಲಾಹೌಲ್ ಮತ್ತು ಸ್ಪಿತಿ - ಎಸ್ಟಿ - ರವಿ ಠಾಕೂರ್

ಕುಲು - ಸುಂದರ್ ಠಾಕೂರ್

ಬಂಜಾರ್ - ಖಿಮಿ ರಾಮ್

ಸುಂದರನಗರ - ಸೋಹನ್ ಲಾಲ್ ಠಾಕೂರ್

ಸೆರಾಜ್ - ಚೇತ್ರಮ್ ಠಾಕೂರ್

ದರಂಗ್ - ಕೌಲ್ ಸಿಂಗ್ ಠಾಕೂರ್

ಮಂಡಿ - ಚಂಪಾ ಠಾಕೂರ್ ಬಾಲ್ - ಎಸ್‌ಸಿ - ಪ್ರಕಾಶ್ ಚೌಧರಿ

Congress Candidates and Constituency list for Himachal Pradesh Assembly elections

ಭೋರಂಜ್ - ಎಸ್ಸಿ - ಸುರೇಶ್ ಕುಮಾರ್

ಸುಜನ್ಪುರ್ - ರಾಜಿಂದರ್ ಸಿಂಗ್ ರಾಣಾ

ಬಾರ್ಸರ್ - ಇಂದರ್ ದತ್ ಲಖನ್ಪಾಲ್

ನಾದೌನ್ - ಸುಖ್ವಿಂದರ್ ಸಿಂಗ್ ಸುಖು

ಹರೋಲಿ - ಮುಖೇಶ್ ಅಗ್ನಿಹೋತ್ರಿ

ಉನಾ - ಸತ್ಪಾಲ್ ರೈಜಾದಾ

ಜಂಡುತಾ - ಎಸ್‌ಸಿ - ವಿವೇಕ್ ಕುಮಾರ್

ಘುಮರ್ವಿನ್ - ರಾಜೇಶ್ ಧರ್ಮನಿ

ಶ್ರೀ ನೈನಾ ದೇವಿಜಿ - ರಾಮ್ ಲಾಲ್ ಠಾಕೂರ್

ಅರ್ಕಿ - ಸಂಜಯ್ ಅವಸ್ತಿ

ಡೂನ್ - ರಾಮ್ ಕುಮಾರ್ ಚೌಧರಿ

ಸೋಲನ್ - SC - ಧನಿ ರಾಮ್ ಶಾಂಡಿಲ್

ಕಸೌಲಿ - ಎಸ್‌ಸಿ - ವಿನೋದ್ ಸುಲ್ತಾನಪುರಿ

ಪಚ್ಚಾಡ್ - ಎಸ್ಸಿ - ದಯಾಳ್ ಪ್ಯಾರಿ

ನಹಾನ್ - ಅಜಯ್ ಸೋಲಂಕಿ

ಶ್ರೀ ರೇಣುಕಾಜಿ - ಎಸ್ಸಿ - ವಿನಯ್ ಕುಮಾರ್

ಶಿಲ್ಲೈ - ಹರ್ಷವರ್ಧನ್ ಸಿಂಗ್ ಚೌಹಾಣ್

ಚೋಪಾಲ್ - ರಜನೀಶ್ ಕಿಮ್ತಾ

ಥಿಯೋಗ್ - ಕುಲದೀಪ್ ಸಿಂಗ್ ರಾಥೋರ್

ಕಸುಂಪ್ತಿ - ಅನಿರುದ್ಧ್ ಸಿಂಗ್

ಶಿಮ್ಲಾ ಗ್ರಾಮಾಂತರ - ವಿಕ್ರಮಾದಿತ್ಯ ಸಿಂಗ್

ಜುಬ್ಬಲ್ - ಕೋಟ್‌ಖೈ - ರೋಹಿತ್ ಠಾಕೂರ್

ರಾಂಪುರ (SC) - ನಂದ್ ಲಾಲ್

ರೋಹ್ರು (SC) - ಮೋಹನ್ ಲಾಲ್ ಬ್ರಾಕ್ತ

ಭರ್ಮೂರ್ - ಎಸ್ಟಿ - ಠಾಕೂರ್ ಸಿಂಗ್ ಭರ್ಮೌರಿ

ಇಂದೋರಾ - ಎಸ್‌ಸಿ - ಮಲೇಂದರ್ ರಾಜನ್

ಡೆಹ್ರಾ - ರಾಜೇಶ್ ಶರ್ಮಾ

ಸುಲ್ಲಾ - ಜಗದೀಶ್ ಸಪೇಹಿಯಾ

ಕಾಂಗ್ರಾ - ಸುರೇಂದರ್ ಸಿಂಗ್ ಕಾಕು

ಅನ್ನಿ - SC - ಬನ್ಸಿ ಲಾಲ್ ಕೌಶಲ್

ಕಾರ್ಸೋಗ್ - ಎಸ್ಸಿ - ಮಹೇಶ್ ರಾಜ್

ನಾಚನ್ - ಎಸ್ಸಿ - ನರೇಶ್ ಕುಮಾರ್

ಜೋಗಿಂದರ್‌ನಗರ - ಸುರೇಂದ್ರ ಪಾಲ್ ಠಾಕೂರ್

ಧರಂಪುರ - ಚಂದ್ರಶೇಖರ್

ಸರ್ಕಾಘಾಟ್ - ಪವನ್ ಕುಮಾರ್

ಚಿಂತ್ಪೂರ್ಣಿ - ಎಸ್ಸಿ - ಸುದರ್ಶನ್ ಸಿಂಗ್ ಬಬ್ಲೂ

ಗ್ಯಾಗ್ರೆಟ್ -ಚೈತನ್ಯ ಶರ್ಮಾ

ಕುಟ್ಲೆಹರ್ - ದೇವೆಂದರ್ ಕುಮಾರ್ ಭುಟ್ಟೋ

ಬಿಲಾಸ್ಪುರ್ - ಬಂಬರ್ ಠಾಕೂರ್

ನಲಗಢ - ಹರ್ದೀಪ್ ಸಿಂಗ್ ಬಾವಾ

ಶಿಮ್ಲಾ - ಹರೀಶ್ ಜನಾರ್ಥ

ಜೈಸಿಂಗ್‌ಪುರ-ಎಸ್‌ಸಿ-ಯದ್ವಿಂದರ್ ಗೋಮಾ

ಮನಾಲಿ- ಭುವನೇಶ್ವರ್ ಗೌರ್

ಪೌಂಟಾ ಸಾಹಿಬ್-ಕಿಮೇಶ್ ಜಂಗ್

ಕಿನ್ನೌರ್-ಎಸ್ಟಿ-ಜಗತ್ ಸಿಂಗ್ ನೇಗಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+