ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

11 ರಾಜ್ಯಗಳ 58 ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ಅಪ್ಡೇಟ್ಸ್

|
Google Oneindia Kannada News

ಬಿಹಾರ ವಿಧಾನಸಭೆ ಚುನಾವಣೆ ಜೊತೆಗೆ ದೇಶದ 11 ರಾಜ್ಯಗಳಲ್ಲಿನ 58 ವಿಧಾನಸಭಾ ಕ್ಷೇತ್ರಗಳಿಗೆ ನಡೆಸಲಾದ ಚುನಾವಣೆಯ ಫಲಿತಾಂಶವೂ ನವೆಂಬರ್ 10ರಂದು ಪ್ರಕಟವಾಗಲಿದೆ.

ಕೊರೊನಾವೈರಸ್ ಕಾಟದ ನಡುವೆ ಮಧ್ಯಪ್ರದೇಶದ 28 ವಿಧಾನಸಭಾ ಕ್ಷೇತ್ರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ನವೆಂಬರ್ 3ರಂದು ಚುನಾವಣೆ ನಡೆಸಲಾಯಿತು. ಎಲ್ಲೆಡೆ ಈಗ ಮತ ಎಣಿಕೆ ಕಾರ್ಯ ಆರಂಭವಾಗಿದ್ದು, ಪ್ರಮುಖವಾಗಿ ಮಧ್ಯಪ್ರದೇಶದಲ್ಲಿ ಸರ್ಕಾರದ ಅಸ್ತಿತ್ವಕ್ಕೆ ಈ ಫಲಿತಾಂಶ ದಿಕ್ಸೂಚಿ ನೀಡಲಿದೆ.

ರೆ

ಮಧ್ಯಪ್ರದೇಶದಲ್ಲಿ 229 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 107 ಸ್ಥಾನ ಹೊಂದಿದ್ದು, ಉಪ ಚುನಾವಣೆಯಲ್ಲಿ 28 ಸ್ಥಾನದ ಪೈಕಿ ಕನಿಷ್ಠ 8 ಸ್ಥಾನ ಗೆಲ್ಲಬೇಕಿದೆ. ಕಾಂಗ್ರೆಸ್ 87 ಸ್ಥಾನ ಹೊಂದಿದ್ದು, ಎಲ್ಲಾ 28 ಸ್ಥಾನವನ್ನು ಗೆಲ್ಲಬೇಕಿದೆ.

By Elections results: 58 Assembly seats in 11 states counting updates

ಉಪಚುನಾವಣೆ ಫಲಿತಾಂಶ 2020:
ಸಮಯ 12 ರ ಟ್ರೆಂಡ್
ಮಧ್ಯಪ್ರದೇಶ: ಬಿಜೆಪಿ 13 ಕ್ಷೇತ್ರಗಳಲ್ಲಿ ಮುನ್ನಡೆ, ಕಾಂಗ್ರೆಸ್ 6 ಕ್ಷೇತ್ರಗಳಲ್ಲಿ ಮುನ್ನಡೆ
ಗುಜರಾತ್: ಒಟ್ಟು 8 ಕ್ಷೇತ್ರ, ಬಿಜೆಪಿ 7 ಕ್ಷೇತ್ರಗಳಲ್ಲಿ ಮುನ್ನಡೆ, ಕಾಂಗ್ರೆಸ್ 1
ಉತ್ತರ ಪ್ರದೇಶ:5 ಕ್ಷೇತ್ರದಲ್ಲಿ ಬಿಜೆಪಿಗೆ ಮುನ್ನಡೆ, ಒಂದು ಎಸ್‌ಪಿ, ಒಂದು ಇತರೆ
ಮಣಿಪುರ: ಬಿಜೆಪಿ 2ರಲ್ಲಿ ಮುನ್ನಡೆ, ಕಾಂಗ್ರೆಸ್ ಒಂದು ಕ್ಷೇತ್ರದಲ್ಲಿ ಮುನ್ನಡೆ
ಕರ್ನಾಟಕ: 2 ಎರಡು ಕ್ಷೇತ್ರಗಳಲ್ಲೂ ಬಿಜೆಪಿ ಮುನ್ನಡೆ
ಒಡಿಶಾ: 2
ಜಾರ್ಖಂಡ್: 2-ಬರ್ಮೋದಲ್ಲಿ ಕಾಂಗ್ರೆಸ್ ಮುನ್ನಡೆ, ದುಮ್ಕಾದಲ್ಲಿ ಬಿಜೆಪಿ ಮುನ್ನಡೆ
ನಾಗಾಲ್ಯಾಂಡ್: 2-ಎರಡೂ ಕ್ಷೇತ್ರಗಳಲ್ಲೂ ಸ್ವತಂತ್ರ ಅಭ್ಯರ್ಥಿ ಮುನ್ನಡೆ
ಛತ್ತೀಸ್​ಗಡ: 1
ಹರಿಯಾಣ: 1
ತೆಲಂಗಾಣ: 1-ಬಿಜೆಪಿ ಮುನ್ನಡೆ

English summary
By Elections results 2020: 58 Assembly in 11 states seats couting updates is here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X