ಚಲಿಸುತ್ತಿದ್ದ ಗೂಡ್ಸ್ ರೈಲಿನಲ್ಲಿ ಸೆಲ್ಫಿ ತೆಗೆಯಲು ಹೋಗಿ ಯುವಕ ಸಾವು

ಮುಜಾಫರ್ ನಗರ, ಫೆಬ್ರವರಿ 17: ಗೂಡ್ಸ್ ಟ್ರೇನ್ ಹತ್ತಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಯುವಕನೊಬ್ಬ ವಿದ್ಯುತ್ ತಂತಿ ತಗುಲಿ ಮೃತನಾದ ಘಟನೆ ಬಿಹಾರದ ಮುಜಾಫರ್ ನಗರದಲ್ಲಿ ನಡೆದಿದೆ.

ರೋಹನ್ ಕುಮಾರ್ ಎಂಬಾತ ಗೂಡ್ಸ್ ಟ್ರೇನಿನ ಕೋಚ್ ಮೇಲೆ ನಿಂತು ಸೆಲ್ಫಿ ತೆಗೆಯಲು ಯತ್ನಿಸಿದ್ದಾನೆ. ರೈಲು ಚಲಿಸುತ್ತಿದ್ದರಿಂದ ಮೇಲಿದ್ದ ವಿದ್ಯುತ್ ತಂತಿ ಆತನಿಗೆ ಬಡಿದು ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆ ಶುಕ್ರವಾರ(ಫೆ.16) ಸಂಜೆ ನಡೆದಿದೆ.

Bihar: Man dies from electrocution while taking selfie

ರೈಲ್ವೆ ಸ್ಟಾಫ್ ಮತ್ತು ರೈಲ್ವೆ ಭದ್ರತಾ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ. ಇತ್ತೀಚೆಗೆ ಸೆಲ್ಫಿ ಸಾವುಗಳು ಹೆಚ್ಚುತ್ತಿದ್ದು, ಈ ಕುರಿತು ಹಲವು ಎಚ್ಚರಿಕೆ ಕ್ರಮಗಳನ್ನೂ, ಅರಿವು ಮೂಡಿಸುವ ಕೆಲಸವನ್ನು ಮಾಡುತ್ತಿದ್ದರೂ ಇಂಥ ಪ್ರಕರಣಗಳ ಸಂಖ್ಯೆ ಕಡಿಮೆಯಾಗದಿರುವುದು ವಿಷಾದವೆನ್ನಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+