ಬಿಹಾರ ಫಲಿತಾಂಶ- ಆರ್ ಜೆಡಿ 2- ಬಿಜೆಪಿ -1

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 14: ಅರಾರಿಯಾ ಲೋಕಸಭಾ ಕ್ಷೇತ್ರದ ಹಾಗೂ ಭಾಬುವಾ ಕ್ಷೇತ್ರವನ್ನು ಭಾರತೀಯ ಜನತಾ ಪಕ್ಷ(ಬಿಜೆಪಿ) ಉಳಿಸಿಕೊಂಡಿದ್ದರೆ, ಅರಾರಿಯಾ ಲೋಕಸಭೆ ಹಾಗೂ ಜೆಹನಾಬಾದ್ ಅಸೆಂಬ್ಲಿ ಕ್ಷೇತ್ರದಲ್ಲಿ ಆರ್ ಜೆಡಿ ಜಯಭೇರಿ ಬಾರಿಸಿದೆ.

ಮಾರ್ಚ್ 11ರಂದು ಅರಾರಿಯಾ ಲೋಕಸಭಾ ಕ್ಷೇತ್ರ ಹಾಗೂ ಭಾಬುವಾ ಮತ್ತು ಜೆಹನಾಬಾದ್ ಅಸೆಂಬ್ಲಿ ಕ್ಷೇತ್ರಗಳಿಗೆ ಮತದಾನ ನಡೆಸಲಾಗಿತ್ತು. ಅರಾರಿಯಾದಲ್ಲಿ ಶೇ57ರಷ್ಟು ಹಾಗೂ ಭಾಬುವಾ ರಲ್ಲಿ ಶೇ 54.03ರಷ್ಟು ಮತ್ತು ಜೆಹನಾಬಾದ್ ನಲ್ಲಿ ಶೇ 50.06ರಷ್ಟು ಮತದಾನವಾಗಿತ್ತು.

ಬಿಜೆಪಿ ಅಂತ್ಯಕಾಲದ ಆರಂಭವಾಗಿದೆ ಎಂದ ಮಮತಾ ಬ್ಯಾನರ್ಜಿ

ನಿತೀಶ್ ಕುಮಾರ್ ಅವರು ಎನ್ ಡಿಎ ಮೈತ್ರಿಕೂಟಕ್ಕೆ ಮರು ಸೇರ್ಪಡೆಗೊಂಡ ಬಳಿಕ ಇದು ಮೊದಲ ಅಗ್ನಿಪರೀಕ್ಷೆಯಾಗಿದೆ. ಜತೆಗೆ, ಆರ್ ಜೆ ಡಿ ಮುಖ್ಯಸ್ಥ ಲಾಲೂಪ್ರಸಾದ್ ಯಾದವ್ ಅವರು ಜೈಲುಪಾಲಾದ ಬಳಿಕ ಅವರ ಪುತ್ರ ತೇಜಸ್ವಿಯಾದವ್ ಗೂ ಇದು ಮೊದಲ ಮಹತ್ವದ ಯುದ್ಧವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Bharatiya Janata Party (BJP) is leading on Araria Lok Sabha and Bhabua seats while the Rashtriya Janata Dal (RJD) is ahead in Jehanabad.Araria went to polling on Sunday (March 11) along with two Assembly seats of Jehanabad and Bhabua.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ