ಬಶಿರ್ ಲಷ್ಕರಿ- ಕಾಶ್ಮೀರ ಪೊಲೀಸರ ಹತ್ಯೆ ಹಿಂದಿನ ರೂವಾರಿ

ಶ್ರೀನಗರ(ಜಮ್ಮು ಮತ್ತು ಕಾಶ್ಮೀರ), ಜೂನ್ 17: ಜಮ್ಮು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಅಬಚಲ್ ಪೊಲೀಸ್ ಠಾಣೆಯ ಮೇಲೆ ನಿನ್ನೆ (ಜೂನ್ 16) ನಡೆದ ಭಯೋತ್ಪಾದಕ ದಾಳಿಯಲ್ಲಿ ಆರು ಪೊಲೀಸರು ಹತರಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಈ ದಾಳಿಗೆ ಬಶಿರ್ ಲಷ್ಕರಿ ಎಂಬ ಭಯೋತ್ಪಾದಕನೇ ಕಾರಣ ಎಂದು ಗುರುತಿಸಲಾಗಿದೆ.

ನಿನ್ನೆ(ಜೂನ್ 16) ಕಾಶ್ಮೀರದದ ಅರ್ವಾನಿ ಗ್ರಾಮದಲ್ಲಿಬೆಳಗ್ಗೆ ಅರೆಸೇನಾ ಪಡೆಯೊಂದಿಗೆ ನಡೆದಿದ್ದ ಉಗ್ರರ ಗುಂಡಿನ ಕಾಳಗದಲ್ಲಿ ಲಷ್ಕರ್ ಎ ತೊಯ್ಬಾ ಸಂಘಟನೆಯ ಕಮಾಂಡರ್ ಜುನೈದ್ ಮಟ್ಟೂ ಹತ್ಯೆಯಾಗಿತ್ತು. ಈ ಘಟನೆಯ ಪ್ರತೀಕಾರ ತೀರಿಸಿಕೊಳ್ಳುವುದಕ್ಕಾಗಿ ನಡೆದ ಗುಂಡಿನ ದಾಳಿಯಲ್ಲಿ ಆರು ಜನ ಪೊಲೀಸರು ಹತರಾಗಿದ್ದರು.

Bashir Lashkari the man who led attack on police at Jammu and Kashmir

ಸದ್ಯಕ್ಕೆ ಈ ಘಟನೆಯ ರೂವಾರಿ ಲಶ್ಕರ್ ಇ ತೋಯ್ಬಾ ಉಗ್ರ ಬಶಿರ್ ಲಷ್ಕರಿ ಎಂದು ಗುರುತಿಸಲಾಗಿದ್ದು, ಆತನ ಕುರಿತು ಮತ್ತಷ್ಟು ಮಾಹಿತಿ ಕಲೆಹಾಕಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+