ನಾಗಲ್ಯಾಂಡ್: ಗುಂಡಿನ ಚಕಮಕಿ, ಮೂವರು ಉಗ್ರರ ಹತ್ಯೆ
ನಾಗಲ್ಯಾಂಡ್, ಜೂನ್ 07 : ಇಲ್ಲಿನ ಮೋನ್ ನಲ್ಲಿ ಬುಧವಾರ ಬೆಳ್ಳಂಬೆಳಗ್ಗೆ ಭದ್ರತಾ ಪಡೆಗಳು ಹಾಗೂ ಉಗ್ರರ ಗುಂಡಿನ ಚಕಮಕಿ ನಡೆದಿದೆ.
ಗುಂಡಿನ ಚಕಮಕಿಯಲ್ಲಿ ಭದ್ರತಾ ಪಡೆ ಮೂವರು ಉಗ್ರರನ್ನು ಹೊಡೆದುರಿಳಿಸಿದೆ. ದಾಳಿ ಪ್ರತಿ ದಾಳಿಯಲ್ಲಿ ಓರ್ವ ಜವಾನ ಹುತಾತ್ಮನಾಗಿದ್ದು, ಹಲವರಿಗೆ ಗಾಯಗಳಾಗಿವೆ.[ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆ ವೇಳೆ ನಾಗರಿಕ ಸಾವು]

ಹತ್ಯೆಗೀಡಾಗಿರುವ ಉಗ್ರರು ನ್ಯಾಷನಲ್ ಸೋಷಲಿಸ್ಟ್ ಕೌನ್ಸಿಲ್ ಆಫ್ (ಕಲ್ಪಾಂಗ್) ಮತ್ತು ಯುನೈಟೆಡ್ ಲಿಬರೇಷನ್ ಫ್ರಂಟ್ ಆಫ್ ಅಸೋಮ್ (ಸ್ವತಂತ್ರ) ಸಂಘಟನೆಯವರು ಎಂದು ಹೇಳಲಾಗುತ್ತಿದೆ.












Click it and Unblock the Notifications