ಮದುವೆಯಾದ ದಂಪತಿ ಕೊರೊನಾಗೆ ಖಂಡಿತ ಥ್ಯಾಂಕ್ಸ್ ಹೇಳ್ತಾರೆ!
''ಪ್ರತ್ಯೇಕವಾಗಿ ಇರಲು ಅವಕಾಶ ಮಾಡಿಕೊಟ್ಟ ಕೊರೊನಾ ವೈರಸ್ ಗೆ ಮದುವೆಯಾದ ದಂಪತಿಗಳು ಖಂಡಿತ ಥ್ಯಾಂಕ್ಸ್ ಹೇಳ್ತಾರೆ'' - ಹೀಗಂತ ನಾವು ಹೇಳ್ತಿಲ್ಲ ಸ್ವಾಮಿ. ತೆಲುಗು ಚಿತ್ರರಂಗದ ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದಾರೆ.
Recommended Video
ಕೊಂಕು ಮತ್ತು ವ್ಯಂಗ್ಯವಾಗಿ ಟ್ವೀಟ್ ಮಾಡುವುದರಲ್ಲಿ ರಾಮ್ ಗೋಪಾಲ್ ವರ್ಮಾ ಹೆಸರುವಾಸಿ. ಕೊರೊನಾ ವೈರಸ್ ಭಾರತಕ್ಕೆ ಕಾಲಿಟ್ಟಾಗ, ''ನಮ್ಮ ಸಾವು ಕೂಡ ಮೇಡ್ ಇನ್ ಚೀನಾ ಆಗುತ್ತೆ ಎಂದು ಭಾವಿಸಿರಲಿಲ್ಲ'' ಅಂತ ಟ್ವೀಟ್ ಮಾಡಿದ್ದ ರಾಮ್ ಗೋಪಾಲ್ ವರ್ಮಾ ಇದೀಗ ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟಲು 'Isolation' ಗೆ ಒಳಗಾಗುತ್ತಿರುವವರ ಬಗ್ಗೆ ಟ್ವೀಟಿಸಿದ್ದಾರೆ.
''99.99999% ಮದುವೆಯಾದ ದಂಪತಿಗಳು ತಮ್ಮನ್ನ ಪ್ರತ್ಯೇಕವಾಗಿ ಇರಿಸಿದ್ದಕ್ಕೆ ಕೊರೊನಾ ವೈರಸ್ ಗೆ ಥ್ಯಾಂಕ್ಸ್ ಹೇಳ್ತಾರೆ. ಉಳಿದ 0.00001% ರಷ್ಟು ಮದುವೆಯಾದ ದಂಪತಿಗಳು ಸಾವನ್ನಪ್ಪಿದ್ದಾರೆ'' ಎಂದು ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದಾರೆ.
99.99999 % of married couples will thank Coronavirus for isolating them 🙏 and the 0.00001 % of married couples are dead
— Ram Gopal Varma (@RGVzoomin) March 17, 2020
''ಪರಸ್ಪರ ದ್ವೇಷಿಸುವ ಗಂಡ ಹೆಂಡತಿಗೆ 'Isolation' (ಪ್ರತ್ಯೇಕವಾಗಿರುವುದು) ತುಂಬಾ ಒಳ್ಳೆಯ ವಿಚಾರ'' ಅಂತಲೂ ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದಾರೆ.
Good thing about isolation is, it’s a Great thing for husbands and wives who hate each other 😌
— Ram Gopal Varma (@RGVzoomin) March 17, 2020
ಕೊರೊನಾ ವೈರಸ್ ಬಗ್ಗೆ ಆರ್.ಜಿ.ವಿ ಮಾಡಿರುವ ಟ್ವೀಟ್ ಗಳನ್ನು ನೋಡಿ, ''ಈಗಿನ ಆತಂಕದ ವಾತಾವರಣದಲ್ಲಿ ಇಂತಹ ಐಡಿಯಾಗಳು ಆರ್.ಜಿ.ವಿಗೆ ಮಾತ್ರ ಬರಲು ಸಾಧ್ಯ'' ಎನ್ನುತ್ತಿದ್ದಾರೆ ನೆಟ್ಟಿಗರು.

ಅಂದ್ಹಾಗೆ, ಭಾರತದಲ್ಲಿ ಇಲ್ಲಿಯವರೆಗೂ 139 ಕೊರೊನಾ ಸೋಂಕಿತ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ಈಗಾಗಲೇ 14 ಮಂದಿ ಗುಣಮುಖರಾಗಿದ್ದಾರೆ. 3 ಮಂದಿ ಸಾವನ್ನಪ್ಪಿದ್ದಾರೆ.
-
ಬೆಳಿಗ್ಗೆ ನಿಂಬೆ ಹಣ್ಣಿನ ರಸ ಕುಡಿಯುತ್ತಿದ್ದೀರಾ? ಲಾಭಗಳ ಜೊತೆ ಈ ಅಪಾಯಗಳೂ ಇವೆ -
ವಾಸ್ತು ಪ್ರಕಾರ ಮನೆ ನಿರ್ಮಾಣದಲ್ಲಿ ದೇವರ ಕೋಣೆ ಪ್ರತ್ಯೇಕವಾಗಿರಬೇಕಾ? ಇಲ್ಲಿದೆ ಸ್ಪಷ್ಟನೆ -
Vastu Tips for Home: ಮನೆಗೆ ಎರಡು ಮುಖ್ಯ ಪ್ರವೇಶ ದ್ವಾರಗಳು ಇರಬಹುದೇ? ವಾಸ್ತು ಹೇಳುವುದು ಏನು -
8 ವರ್ಷ ಕೆಲಸ ಮಾಡಿದರೂ ಕ್ಷಣಾರ್ಧದಲ್ಲಿ ವಜಾ: ವೈರಲ್ ಪೋಸ್ಟ್ ನೋಡಿ ನೆಟ್ಟಿಗರು ಶಾಕ್ -
Krunal Pandya: ವಿರಾಟ್ ಕೊಹ್ಲಿ - 2026ರ ಆರ್ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ












Click it and Unblock the Notifications