ಹಾಸನ ಜಿಲ್ಲೆಯಲ್ಲಿನ ತಾಲೂಕುಮಟ್ಟದ ಮಳೆ ವರದಿ

ಹಾಸನ, ಅ.4: ಹಾಸನ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ದಾಖಲೆಯ ಮಳೆಯಾಗಿರುವ ವರದಿ ಅನ್ವಯ ಹಾಸನ ತಾಲ್ಲೂಕಿನ ಸಾಲಗಾಮೆ 5 ಮಿ.ಮೀ., ಕಟ್ಟಾಯ 1.23 ಮಿ.ಮೀ., ಶಾಂತಿಗ್ರಾಮ 5ಮಿ.ಮೀ., ಹಾಸನ 22.2 ಮಿ.ಮೀ. ಮಳೆಯಾಗಿದೆ.

ಸಕಲೇಶಪುರ ತಾಲ್ಲೂಕಿನ ಮಾರನಹಳ್ಳಿಯಲ್ಲಿ 43.2 ಮಿ.ಮೀ., ಹೆತ್ತೂರು 4.2 ಮಿ.ಮೀ, ಹಾನುಬಾಳು 3.2 ಮಿ.ಮೀ., ಶುಕ್ರವಾರ ಸಂತೆ 6.4 ಮಿ.ಮೀ. ಮಳೆಯಾಗಿದೆ.

ಆಲೂರು ತಾಲ್ಲೂಕಿನ ಆಲೂರಿನಲ್ಲಿ 12 ಮಿ.ಮೀ. ಮಳೆಯಾಗಿದೆ. ಹೊಳೆನರಸೀಪುರ ತಾಲ್ಲೂಕಿನ ಹೊಳೆನರಸೀಪುರ 5.4 ಮಿ.ಮೀ. ಮಳೆಯಾಗಿದೆ.

Hassan: Taluk level Rain record as on October 4

ಚನ್ನರಾಯಪಟ್ಟಣ ತಾಲ್ಲೂಕಿನ ಕಸಬಾ 19.4 ಮಿ.ಮೀ. ಮಳೆಯಾಗಿದೆ. ಬೇಲೂರು ತಾಲ್ಲೂಕಿನ ಹಳೇಬೀಡು 6.6 ಮಿ.ಮೀ., ಬೇಲೂರು 1.5 ಮಿ.ಮೀ., ಹಗರೆ 27 ಮಿ.ಮೀ., ಗೆಂಡೆಹಳ್ಳಿ 8 ಮಿ.ಮೀ., ಅರೆಹಳ್ಳಿ 3.4 ಮಿ.ಮೀ. ಮಳೆಯಾಗಿದೆ.

ಹೇಮಾವತಿ ಜಲಾಶಯ ನೀರಿನ ಪ್ರಮಾಣ: ಗರಿಷ್ಠ ಸಾಮರ್ಥ್ಯ 8.50 ಟಿಎಂಸಿ ಅಡಿ, ಇಂದಿನ(ಅ. 4) ಸಂಗ್ರಹಣೆ 8.41 ಟಿಎಂಸಿ. ಕಳೆದ ವರ್ಷ ಇದೇ ಅವಧಿಯಲ್ಲಿ 7.42 ಟಿಎಂಸಿ ಇತ್ತು. ಒಳ ಹರಿವು: 2826 ಕ್ಯೂಸೆಕ್ಸ್, ಹೊರ ಹರಿವು: 5,000 ಕ್ಯೂಸೆಕ್ಸ್.

ಮಳೆ ಮುನ್ಸೂಚನೆ: ರಾಜ್ಯದ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಚದುರಿದಿಂದ ವ್ಯಾಪಕವಾಗಿ ಸಾಧರಣ ಮಳೆ ಹಾಗೂ ಅಲ್ಲಲ್ಲಿ ಉತ್ತಮ ಮಳೆ ಮತ್ತು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಚದುರಿದಿಂದ ವ್ಯಾಪಕವಾಗಿ ಸಾಧರಣ ಮಳೆಯಾಗುವ ಸಾಧ್ಯತೆಯಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+