ಗದಗ: ಯಶೋದಾ ಗುಡಿಸಾಗರಗೆ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ
ಗದಗ, ಸೆಪ್ಟೆಂಬರ್, 04: ಶೈಕ್ಷಣಿಕ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಪ್ರಯುಕ್ತ ಶಿಕ್ಷಕರ ದಿನಾಚರಣೆಯಂದು ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿ ನೀಡಲು ಪ್ರಾಥಮಿಕ, ಪ್ರೌಢಶಾಲಾ ವಿಭಾಗಗಳಿಂದ ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ. ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಕಿರಿಯ ಪ್ರಾಥಮಿಕ ವಿಭಾಗ: ಪರ್ವಿನಾಬಾನು ಎಂ. ಹೊಂಬಳ, ಗದಗ ಶಹರ ಸರ್ಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆ ನಂ.7 ಗಂಗಿಮಡಿ. ಶೇಖರಪ್ಪ ಬಸಪ್ಪ ವಾಲ್ಮೀಕಿ, ಗದಗ ಗ್ರಾಮೀಣ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಜನತಾ ಕಾಲೊನಿ, ಹೊಂಬಳ, ಗೇಮಪ್ಪ ಎಸ್.ಲಮಾಣಿ, ಸರ್ಕಾರಿ ಕಿರಿಯ ಪ್ರಾಥಮಿಕ ಉರ್ದು ಶಾಲೆ, ಹಮ್ಮಿಗಿ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಗಂಗಾಪುರ, ನರಗುಂದ.

ಪ್ರೇಮಕ್ಕ ಎಸ್.ಪಿ. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ದೊಡ್ಡರ ತಾಂಡಾ, ಲಕ್ಷ್ಮೀಶ್ವರ, ವಿರುಪಮ್ಮಾ ಸಿ.ಹಿರೇಮಠ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಜಿಗಳೂರ, ರೋಣ.
ಹಿರಿಯ ಪ್ರಾಥಮಿಕ ಶಾಲಾ ವಿಭಾಗ: ಐ.ಎಂ.ರಾಜೇಖಾನ, ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆ ನಂ.5, ಬೆಟಗೇರಿ, ಗದಗ, ಅನ್ನಪೂರ್ಣ ವಿ. ಯಾಳವಾರ, ಬಿ.ಐ.ಇ.ಆರ್.ಟಿ.ಬಿ.ಆರ್.ಸಿ. ಗದಗ ಗ್ರಾಮೀಣ, ಗವಿಸಿದ್ದ ಹನಮರಡ್ಡಿ ರಾಜೂರ, ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಜಾಲವಾಡಗಿ, ಮುಂಡರಗಿ, ರಮೇಶ್ ಎಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಕ್ಕೂರ, ಮುಂಡರಗಿ, ನಾಗರಾಜ ನಿಂಗಪ್ಪ ಶಿಗ್ಲಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹರದಗಟ್ಟಿ ಲಕ್ಷೇಶ್ವರ, ಐ.ಎಸ್. ಹಿರೇಗೌಡ್ರ, ದೈಹಿಕ ಶಿಕ್ಷಣ ಶಿಕ್ಷಕರು, ಶರಣಬಸವೇಶ್ವರ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮೆಣಸಗಿ, ರೋಣ.
ಪ್ರೌಢಶಾಲಾ ವಿಭಾಗ: ಮಹಾಂತವ್ವ ಎ.ಹಿರೇಮಠ, ಸರ್ಕಾರಿ ಪ್ರೌಢಶಾಲೆ, ಶಿರುಂಜ, ಗದಗ ಗ್ರಾಮೀಣ, ಹನಮಪ್ಪ ಚನ್ನಪ್ಪ ನಾಯಕ, ಸರ್ಕಾರಿ ಪ್ರೌಢಶಾಲೆ, ಜಂತಲಿ-ಶಿರೂರ, ಮುಂಡರಗಿ, ಶರಪುನ್ನಿಸಾಬೇಗಂ, ಸರ್ಕಾರಿ ಉರ್ದು ಪ್ರೌಢಶಾಲೆ, ಮುಂಡರಗಿ. ಈರಣ್ಣಾ ಮಹಾಂತಪ್ಪ ಹುರಕಡ್ಡಿ, ಎನ್.ಸಿ.ಕೊಳ್ಳಿಯವರ ಸರ್ಕಾರಿ ಪ್ರೌಢಶಾಲೆ, ಕಣಕಿಕೊಪ್ಪ, ನರಗುಂದ, ಗೀತಾ ಸು.ನೀಲಗಾರ ಶರಣಬಸವೇಶ್ವರ ಪ್ರೌಢಶಾಲೆ ರಾಜೂರ, ರೋಣ. ಪ್ರಕಾಶ ರುದ್ರಪ್ಪ ನಡುವಿನಹಳ್ಳಿ, ಹರದಗಟ್ಟಿ ಸರ್ಕಾರಿ ಪ್ರೌಢಶಾಲೆ, ಪು.ಬಡ್ಡಿ, ಲಕ್ಷೇಶ್ವರ.












Click it and Unblock the Notifications