Get Updates
Get notified of breaking news, exclusive insights, and must-see stories!

ದುಬೈ ಪತ್ರಿಕೆಯಲ್ಲಿ ಭಾರತೀಯ ಮಾಧ್ಯಮದ ಮಾನ ಹರಾಜು!?

ದುಬೈ, ಫೆಬ್ರವರಿ 27: ನಟಿ ಶ್ರೀದೇವಿ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಭಾರತೀಯ ಮಾಧ್ಯಮಗಳು ತೋರುತ್ತಿರುವ ಅತ್ಯಾತುರ ನಡೆಯ ಕುರಿತು ದುಬೈ ಮಾಧ್ಯಮಗಳೂ ತಮ್ಮ ಅಸಹನೆ ಹೊರಹಾಕಿವೆಯಾ?

ಹೌದು, ಪ್ರಸಿದ್ಧ ದುಬೈ ಪತ್ರಿಕೆ ಖಾಲೀಜ್ ಟೈಮ್ಸ್, ತನ್ನ ಮುಖಪುಟದಲ್ಲಿ ಒಂದು ನ್ಯಾನೋ ಸಂಪಾದಕೀಯವನ್ನು ಪ್ರಕಟಿಸಿದ್ದು, ಅದರಲ್ಲಿ ಪರೋಕ್ಷವಾಗಿ ಭಾರತೀಯ ಮಾಧ್ಯಮದ ಮಾನಹರಾಜು ಹಾಕಿದೆ!

ಭಾರತೀಯ ನಟಿ ಶ್ರೀದೇವಿ ಅವರ ಸಾವಿ ನಿಜಕ್ಕೂ ದಿಗ್ಭ್ರಮೆ ಮೂಡಿಸಿದೆ. ಆದರೆ ಭಾರತೀಯ ಮಾಧ್ಯಮಗಳು ಅವರ ಸಾವಿನ ಕುರಿತು ಪುಂಖಾನುಪುಂಖವಾಗಿ ಕಥೆ ಬರೆಯುತ್ತಿರುವುದು ಸರಿಯಲ್ಲ. ತನಿಖೆ ಮುಕ್ತಾಯವಾಗುವವರೆಗೂ ಕಾಯಿರಿ.ಇಂಥ ಗಂಭೀರ ಸಮಯದಲ್ಲಿ ತಾಳ್ಮೆಯಿಂದಿರಲು ನಾವು ಭಾರತೀಯ ಮಾಧ್ಯಮಗಳಿಗೆ ಸಲಹೆ ನೀಡುತ್ತೇವೆ ಎಂಬರ್ಥದಲ್ಲಿ ಸಂಪಾದಕೀಯ ಪ್ರಕಟಿಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+