ಹಿರಿಯೂರು: ಈಜಲು ತೆರಳಿದ್ದ ಮೂವರು ಸಿಡಿಲಿಗೆ ಬಲಿ
ಹಿರಿಯೂರು, ಮೇ 09 : ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ವಿ ವಿ ಸಾಗರದ ಹಿನ್ನೀರಿನಲ್ಲಿ ಮಂಗಳವಾರ ಈಜಲು ತೆರಳಿದ್ದ ಮೂವರಿಗೆ ಸಿಡಿಲು ಬಡಿದ ಸಾವನ್ನಪ್ಪಿದ್ದಾರೆ.
ಹಿರಿಯೂರು ತಾಲೂಕು ಕುರುಬರಹಳ್ಳಿ ನಿವಾಸಿಗಳಾದ ಉಪನ್ಯಾಸಕ ಮಲ್ಲೇಶ್ ನಾಯ್ಕ್(30), ಶಿಕ್ಷಕ ಛಾಯಾಪತಿ(29) ಹಾಗೂ ಕಾರು ಚಾಲಕ ಹರೀಶ್(27) ಮೃತ ದುರ್ದೈವಿಗಳು. ಈಜಾಡಲು ಡ್ಯಾಂಗೆ ತೆರಳಿ ದಡದಲ್ಲಿ ಕುಳಿತಿದ್ದ ವೇಳೆ ಸಿಡಿಲು ಬಡಿದಿದೆ.

9 ಜನ ಸ್ನೇಹಿತರ ಜತೆ ಈಜಲು ತೆರಳಿದ್ದ ವೇಳೆ ಇದ್ದಕ್ಕಿದ್ದಂತೆ ಗಾಳಿ, ಮಳೆ ಬಂದು ಸಿಡಿಲು ಬಡಿದಿದೆ.












Click it and Unblock the Notifications