ಲಾಕ್ ಡೌನ್ ಇದ್ದರೂ ಚಿಕ್ಕಮಗಳೂರು ರೆಸಾರ್ಟ್ ನತ್ತ ಪ್ರವಾಸಿಗರು

ಚಿಕ್ಕಮಗಳೂರು, ಮಾರ್ಚ್ 31: ಕೊರೊನಾ ವೈರಸ್ ತಡೆಗಟ್ಟಲು ಇಡೀ ದೇಶವೇ ಲಾಕ್ ಡೌನ್ ಆಗಿದ್ದರೂ ಚಿಕ್ಕಮಗಳೂರು ಜಿಲ್ಲೆಯ ಖಾಸಗಿ ರೆಸಾರ್ಟ್ ಗಳಿಗೆ ಮಾತ್ರ ಇನ್ನೂ ಬ್ರೇಕ್ ಬಿದ್ದಿಲ್ಲ.

Recommended Video

      Karnataka Bandh should be done three weeks, says UT Khadar | Oneindia kannada

      ಬೆಂಗಳೂರಿನಿಂದ ಚಿಕ್ಕಮಗಳೂರಿನ ರೆಸಾರ್ಟ್ ಗಳಿಗೆ ಪ್ರವಾಸಿಗರು ಬರುತ್ತಿರುವುದು ಕಂಡುಬಂದಿದೆ. ರೆಸಾರ್ಟ್, ಹೋಂ ಸ್ಟೇಗಳಿಗೆ ಬೆಂಗಳೂರಿನ ಹೈ-ಫೈ ಕಾರುಗಳು ಬರುತ್ತಿವೆ.

      Tourist Arrival In Chikkamagaluru Resorts Despite The Lockdown

      ಬಡವರಿಗೊಂದು ಕಾನೂನು, ಶ್ರೀಮಂತರಿಗೊಂದು ಕಾನೂನಾ ಇದೆಯಾ? ಎಂದು ಜಿಲ್ಲಾಡಳಿತದ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

      Tourist Arrival In Chikkamagaluru Resorts Despite The Lockdown

      ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರ ಸುತ್ತಮುತ್ತಲಿನ ರೆಸಾರ್ಟ್ ಗಳಲ್ಲಿ ಕೆಎ 01 ಹಾಗೂ ಕೆಎ 02 ನೋಂದಣಿ ಇರುವ ವಾಹನಗಳ ಓಡಾಡುತ್ತಿವೆ. ಕಾರುಗಳು ರೆಸಾರ್ಟ್ ವಾಸ್ತವ್ಯಕ್ಕೆ ಬರುತ್ತಿವೆಯಾ ಎಂಬ ಅನುಮಾನ ಮೂಡಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+