ಬ್ಲಿಚೀಂಗ್ ಪೌಡರ್ ಮಿಶ್ರಿತ ನೀರು ಕುಡಿದು ವಿಚಾರಣಾಧೀನ ಖೈದಿ ಅಸ್ವಸ್ಥ
ಚಿಕ್ಕಮಗಳೂರು, ಫೆಬ್ರವರಿ 18: ಚಿಕ್ಕಮಗಳೂರಿನ ಉಪ ಕಾರಗೃಹದಲ್ಲಿ ಬ್ಲಿಚೀಂಗ್ ಪೌಡರ್ ಮಿಶ್ರಿತ ನೀರು ಕುಡಿದು ವಿಚಾರಣಾಧೀನ ಖೈದಿ ಅಸ್ವಸ್ಥಗೊಂಡಿದ್ದಾನೆ.
ಶೃಂಗೇರಿ ಮೂಲದ ನಂದೀಶ್ ಅಸ್ವಸ್ಥ ಆರೋಪಿಯಾಗಿದ್ದು, ಇವರು ಚಿಕ್ಕಮಗಳೂರಿನ ಉಪ ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿಯಾಗಿದ್ದರು. ಸದ್ಯ ಇವರನ್ನು ಚಿಕ್ಕಮಗಳೂರು ನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಇಂದು ಮಧ್ಯಾಹ್ನ ಮಜ್ಜಿಗೆ ಎಂದು ಬ್ಲಿಚೀಂಗ್ ಪೌಡರ್ ಮಿಶ್ರಿತ ನೀರನ್ನು ಕುಡಿದಿದ್ದರು. ಚಿಕ್ಕಮಗಳೂರು ನಗರದ ಹೊರವಲಯದಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಘಟನೆ ನಡೆದಿದೆ.













Click it and Unblock the Notifications