• search
 • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾದಿಂದ ಟಿವಿಎಸ್ ಅಧ್ಯಕ್ಷ ನಾರಾಯಣಸಾಮಿ ಬಾಲಕೃಷ್ಣನ್ ಸಾವು

|

ಚೆನ್ನೈ, ಜೂನ್ 20: ಕೊವಿಡ್ ಸೋಂಕಿಗೆ ತುತ್ತಾಗಿದ್ದ ಟಿವಿಎಸ್ ಸುಂದ್ರಾಮ್ ಫಾಸ್ಟೆನರ್ಸ್ ಲಿಮಿಟೆಡ್ ಅಧ್ಯಕ್ಷ ನಾರಾಯಣಸಾಮಿ ಬಾಲಕೃಷ್ಣನ್ ಮೃತಪಟ್ಟಿದ್ದಾರೆ.

   ಚೀನಾಗೆ 'ಕ್ಲೀನ್ ಚಿಟ್' ನೀಡಿದ್ರಾ ಮೋದಿ? ಪಿ ಚಿದಂಬರಂ ಸರಣಿ ಪ್ರಶ್ನೆಗಳು | P Chidambaram | Oneindia Kannada

   ತಮಿಳುನಾಡಿನ ಮೂಲದ ಕಟ್ಟಡ ಸಾಮಗ್ರಿಗಳನ್ನು ತಯಾರಿಸುವ ಭಾರತದ ಖ್ಯಾತ ಸಂಸ್ಥೆ ಇದಾಗಿದ್ದು, ಈ ಕಂಪನಿಯ ಅಧ್ಯಕ್ಷ ನಾರಾಯಣಸಾಮಿ ಬಾಲಕೃಷ್ಣನ್ ಮಹಾಮಾರಿ ಕೊರೊನಾಗೆ ಬಲಿಯಾಗಿದ್ದಾರೆ.

   2008 ರಿಂದ ನಾರಾಯಣಸಾಮಿ ಬಾಲಕೃಷ್ಣನ್ ಟಿವಿಎಸ್ ಸುಂದ್ರಾಮ್ ಫಾಸ್ಟೆನರ್ಸ್ ಲಿಮಿಟೆಡ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಸುಮಾರು 12 ವರ್ಷದಿಂದ ಅಧ್ಯಕ್ಷರಾಗಿದ್ದಾರೆ.

   ಬೀದರ್‌ನಲ್ಲಿ ಒಂದೇ ಕುಟುಂಬದ 16 ಮಂದಿಗೆ ಕೊರೊನಾ ಪಾಸಿಟಿವ್

   ನಾರಾಯಣಸಾಮಿ ಬಾಲಕೃಷ್ಣನ್ ನಿಧನಕ್ಕೆ ಕಂಪನಿ ಮತ್ತು ಅನೇಕ ಅನುಯಾಯಿಗಳು ಸಂತಾಪ ಸೂಚಿಸಿದ್ದಾರೆ. ತಮಿಳುನಾಡಿನ ಚೆನ್ನೈನಲ್ಲಿ ಪ್ರಧಾನ ಕಚೇರಿಯಿದ್ದು, 500ಕ್ಕೂ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.

   English summary
   Mr.Narayansamy Balakrishnan, President TVS Sundram Fasteners Ltd passed away due to COVID-19.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X