ಚೆನ್ನೈನ ಸರವಣ ಭವನ್ ಹೋಟೆಲ್ ಸೇರಿ 32ಕಡೆ ಮೇಲೆ ಐಟಿ ದಾಳಿ

ಬೆಂಗಳೂರು, ಜನವರಿ 03:ತಮಿಳುನಾಡಿನ ಜನಪ್ರಿಯ ಹೋಟೆಲ್ ಜಾಲ ಸರವಣ ಭವನ ಸೇರಿದಂತೆ ಐದು ಹೋಟೆಲ್ ಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಗುರುವಾರ ಬೆಳಗ್ಗೆ ದಾಳಿ ನಡೆಸಿದ್ದಾರೆ.

ಐದು ಸರವಣ್ ಭವನ ಹೋಟೆಲ್ ಗಳು ಸೇರಿದಂತೆ 32 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. ಸರವಣ್ ಭವನ, ಗ್ರ್ಯಾಂಡ್ ಸ್ವೀಟ್ಸ್, ಹಾಟ್ ಬ್ರೆಡ್ಸ್ ಹಾಗೂ ಅಂಜಪ್ಪಾರ್ ಸಮೂಹ ಸಂಸ್ಥೆ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ.

Income Tax raids at five hotel groups including Saravana Bhavan in Chennai

ಇದೇ ವೇಳೆ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲೂ ಐಟಿ ದಾಳಿ ಮುಂದುವರೆದಿದ್ದು, ಪ್ರಮುಖ ನಟರಾದ ಯಶ್, ಪುನೀತ್ ರಾಜ್ ಕುಮಾರ್, ಸುದೀಪ್, ಶಿವರಾಜ್ ಕುಮಾರ್, ನಿರ್ಮಾಪಕರಾದ ವಿಜಯ್ ಕಿರಗಂದೂರು, ರಾಕ್ ಲೈನ್ ವೆಂಕಟೇಶ್, ಎಂಎಲ್ಸಿ ಸಿಆರ್ ಮನೋಹರ್ ಹಾಗೂ ಜಯಣ್ಣ ಅವರ ಮನೆ ಮೇಲೆ ಐಟಿ ದಾಳಿ ನಡೆಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+