• search
 • Live TV
ಚಂಡೀಗಢ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಪ್ರಧಾನಿ ಅದ ನಂತರವೇ ನನಗೆ ನಾಯಿ, ಕೀಟ, ಭಸ್ಮಾಸುರ ಎಂದಿದೆ ಕಾಂಗ್ರೆಸ್'

|
   ನನ್ನನ್ನು ತುಂಡು ತುಂಡಾಗಿ ಕತ್ತರಿಸಲು ಅವರು ರೆಡಿಯಾಗಿದ್ದಾರೆ..? | Oneindia kannada

   ಕುರುಕ್ಷೇತ್ರ (ಹರಿಯಾಣ), ಮೇ 9: "ಅವರ ಭ್ರಷ್ಟಾಚಾರವನ್ನು ನಾನು ನಿಲ್ಲಿಸಿದೆ ಮತ್ತು ವಂಶಪಾರಂಪರ್ಯ ಆಡಳಿತಕ್ಕೆ ಸವಾಲು ಹಾಕಿದೆ. ಆ ಕಾರಣಕ್ಕೆ ಅವರು ಪ್ರೀತಿಯ ಮುಖವಾಡ ಹಾಕಿಕೊಂಡು ನನ್ನನ್ನು ಬೈತಾ ಇದ್ದಾರೆ" ಎಂದು ಪ್ರಧಾನಿ ನರೇಂದ್ರ ಮೋದಿ ಕುರುಕ್ಷೇತ್ರದಲ್ಲಿ ಬುಧವಾರ ಚುನಾವಣೆ ಸಭೆಯಲ್ಲಿ ಹೇಳಿದರು.

   ನನ್ನ ಮನೆಗೆ ಭೇಟಿ ನೀಡುತ್ತಿದ್ದೇನೆ. ಹರಿಯಾಣ ಮತ್ತು ಕುರುಕ್ಷೇತ್ರ ಸತ್ಯದ ನೆಲ. ಆದ್ದರಿಂದ ಇಲ್ಲಿಂದಲೇ ನನ್ನ ದೇಶದ ಜನರಿಗೆ ಹೇಳಬಯಸುತ್ತೇನೆ: ಅವರ ಪ್ರೀತಿಯ ಡಿಕ್ಷನರಿ ಅಂದರೆ ಏನು ಮತ್ತು ನನಗೆ ಅವರು ಬಳಸಿದ ಪದಗಳೇನು ಅಂತ ಹೇಳುತ್ತೇನೆ.

   'ಐಎನ್‌ಎಸ್ ವಿರಾಟ್‌ನಲ್ಲಿ ರಜೆಯ ಮೋಜು ಅನುಭವಿಸಿದ್ದ ರಾಜೀವ್ ಕುಟುಂಬ: ಮೋದಿ

   ಕಾಂಗ್ರೆಸ್ ನ ನಾಯಕರೊಬ್ಬರು ನನ್ನನ್ನು ಕ್ರಿಮಿ ಅಂತ ಕರೆದಿದ್ದರು. ಒಬ್ಬ ನಾಯಕರು ಹುಚ್ಚು ನಾಯಿ ಅಂದಿದ್ದರು. ಇನ್ನೊಬ್ಬರು ಭಸ್ಮಾಸುರ ಅಂದರು. ಮತ್ತೊಬ್ಬರು, ವಿದೇಶಾಂಗ ಖಾತೆ ಸಚಿವರಾಗಿದ್ದವರು ನನ್ನನ್ನು ಕೋತಿ ಎಂದರು. ಇನ್ನೊಬ್ಬ ಸಚಿವರು ದಾವೂದ್ ಇಬ್ರಾಹಿಂ ಜತೆಗೆ ನನ್ನ ಹೋಲಿಕೆ ಮಾಡಿದರು ಎಂದು ಮೋದಿ ಆರೋಪಿಸಿದರು.

   Narendra Modi

   ಅವರು ನನ್ನ ತಾಯಿಯನ್ನು ಬಯ್ದರು. ಮತ್ತು ನನ್ನ ತಂದೆ ಯಾರು ಅಂತ ಕೇಳಿದರು. ಮತ್ತು ನೆನಪಿಟ್ಟುಕೊಳ್ಳಿ, ಇವೆಲ್ಲವನ್ನೂ ನಾನು ಪ್ರಧಾನಿ ನಂತರವೇ ಹೇಳಿದರು. ಕಾಂಗ್ರೆಸ್ ನಾಯಕರ ನಡತೆಯನ್ನು ಯಾರೂ ಪ್ರಶ್ನಿಸಲಿಲ್ಲ. ನನ್ನನ್ನು ತುಂಡಾಗಿ ಕತ್ತರಿಸುತ್ತೇನೆ ಎಂದು ಮಾತನಾಡಿದವರಿಗೆ ಟಿಕೆಟ್ ನೀಡುವ ಮೂಲಕ ಬೆಂಬಲಕ್ಕೆ ಕಾಂಗ್ರೆಸ್ ನಿಂತಿತು. ಏಕೆಂದರೆ, ಅವರು ಮೋದಿಯನ್ನು ತುಂಡಾಗಿ ಕತ್ತರಿಸಲು ಬಯಸುತ್ತಾರೆ ಎಂದು ಹೇಳಿದರು.

   'ಶಹೆನ್‌ಶಾ' ರಾಬರ್ಟ್ ವಾದ್ರಾ ಶೀಘ್ರದಲ್ಲೇ ಜೈಲಿಗೆ: ಪ್ರಧಾನಿ ಮೋದಿ

   ಇಂಥ ಮಾತನ್ನು ಸಾರ್ವಜನಿಕವಾಗಿ ಆಡುವುದು ತಪ್ಪು ಎಂದು ನನಗೆ ಗೊತ್ತು. ಶಾಲೆ-ಕಾಲೇಜುಗಳಲ್ಲಿ ಓದುವ ಮಕ್ಕಳೂ ನನ್ನ ಭಾಷಣ ಕೇಳುತ್ತಾರೆ. ಅವರು ಈ ಮಾತುಗಳನ್ನು (ಕಾಂಗ್ರೆಸ್ ನಾಯಕರು ಮೋದಿ ವಿರುದ್ಧ ಬಳಸಿದ ಪದಗಳು) ಕಲಿಯಲೂ ಬಾರದು, ಮಾತನಾಡಲೂ ಬಾರದು ಎಂದು ಅವರು ಹೇಳಿದರು.

   ಚಂಡಿಗಢ ರಣಕಣ
   ವರ್ಷ
   ಅಭ್ಯರ್ಥಿಯ ಹೆಸರು ಪಕ್ಷ ಹಂತ ವೋಟ್ ವೋಟ್ ದರ ಅಂತರ
   2014
   ಖೇರ ಕಿರಣ ಅನುಪಮ ಬಿ ಜೆ ಪಿ ಗೆದ್ದವರು 1,91,362 42% 69,642
   ಪವನ ಕುಮಾರ ಬನ್ಸಾಲ ಐ ಎನ್ ಸಿ ರನ್ನರ್ ಅಪ್ 1,21,720 27% 0
   2009
   ಪವನ ಕುಮಾರ ಬನ್ಸಾಲ ಐ ಎನ್ ಸಿ ಗೆದ್ದವರು 1,61,042 47% 58,967
   ಸತ್ಯ ಪಾಲ ಜೈನ ಬಿ ಜೆ ಪಿ ರನ್ನರ್ ಅಪ್ 1,02,075 30% 0
   2004
   ಪವನ ಕುಮಾರ ಬನ್ಸಾಲ ಐ ಎನ್ ಸಿ ಗೆದ್ದವರು 1,39,880 52% 45,248
   ಸತ್ಯ ಪಾಲ ಜೈನ ಬಿ ಜೆ ಪಿ ರನ್ನರ್ ಅಪ್ 94,632 35% 0
   1999
   ಪವನ ಕುಮಾರ ಬನ್ಸಾಲ ಐ ಎನ್ ಸಿ ಗೆದ್ದವರು 1,32,924 47% 5,449
   ಕೃಷನ ಲಾಲ ಶರ್ಮಾ ಬಿ ಜೆ ಪಿ ರನ್ನರ್ ಅಪ್ 1,27,475 45% 0
   1998
   ಸತ್ಯ ಪಾಲ ಜೈನ ಬಿ ಜೆ ಪಿ ಗೆದ್ದವರು 1,19,787 42% 10,366
   ಪವನ ಕುಮಾರ ಬನ್ಸಾಲ ಐ ಎನ್ ಸಿ ರನ್ನರ್ ಅಪ್ 1,09,421 39% 0
   1996
   ಸತ್ಯ ಪಾಲ ಜೈನ ಬಿ ಜೆ ಪಿ ಗೆದ್ದವರು 1,01,137 39% 23,969
   ಪವನ ಕುಮಾರ ಬನ್ಸಾಲ ಐ ಎನ್ ಸಿ ರನ್ನರ್ ಅಪ್ 77,168 30% 0
   1991
   ಪವನ ಕುಮಾರ ಬನ್ಸಾಲ ಐ ಎನ್ ಸಿ ಗೆದ್ದವರು 76,628 36% 15,095
   ಸತ್ಯ ಪಾಲ ಜೈನ ಬಿ ಜೆ ಪಿ ರನ್ನರ್ ಅಪ್ 61,533 29% 0
   1989
   ಹರಮೋಹನ ಧವನ ಜೆ ಡಿ ಗೆದ್ದವರು 91,212 42% 3,974
   ಜಗನ ನಾಥ ಕೌಶಲ ಐ ಎನ್ ಸಿ ರನ್ನರ್ ಅಪ್ 87,238 40% 0
   1984
   ಜಗನ ನಾಥ ಕೌಶಲ ಐ ಎನ್ ಸಿ ಗೆದ್ದವರು 1,03,090 66% 66,300
   ಹರಮೋಹನ ಧವನ ಜೆ ಎನ್ ಪಿ ರನ್ನರ್ ಅಪ್ 36,790 24% 0
   1980
   ಜಗನ ನಾಥ ಕಸುಹಲ ಐ ಎನ್ ಸಿ (ಐ) ಗೆದ್ದವರು 61,624 50% 33,319
   ರಾಮ ಸ್ವರೂಪ ಐ ಎನ್ ಡಿ ರನ್ನರ್ ಅಪ್ 28,305 23% 0
   1977
   ಕೃಷ್ಣ ಕಾಂತ ಬಿ ಎಲ್ ಡಿ ಗೆದ್ದವರು 70,808 66% 40,426
   ಸತ್ ಪಾಲ ಐ ಎನ್ ಸಿ ರನ್ನರ್ ಅಪ್ 30,382 28% 0
   1971
   ಅಮರ ನಾಥ ವಿದ್ಯಾಲಂಕಾರ ಐ ಎನ್ ಸಿ ಗೆದ್ದವರು 48,335 67% 31,481
   ಶ್ರೀ ಚಂದ ಗೋಯಲ ಬಿ ಜೆ ಎಸ್ ರನ್ನರ್ ಅಪ್ 16,854 23% 0
   1967
   ಸಿ. ಗೋಯಲ್ ಬಿ ಜೆ ಎಸ್ ಗೆದ್ದವರು 23,939 49% 12,616
   ಎ. ನಾಥ ಐ ಎನ್ ಸಿ ರನ್ನರ್ ಅಪ್ 11,323 23% 0

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Congress leaders abused me many times after I became PM, said Narendra Modi in an election rally at Kurukshetra, Hariyana.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more