ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಬರ್ ನಿಂದ ಪ್ರಯಾಣಿಕರಿಗೆ ಪಾಸ್ ಸೇವೆ ಶುರು

By Mahesh
|
Google Oneindia Kannada News

ಮುಂಬೈ, ಜೂನ್ 21: ಆಪ್ ಆಧಾರಿತ ಕ್ಯಾಬ್ ಸೇವೆ ನೀಡುವ ಉಬರ್ ಸಂಸ್ಥೆ ಭಾರತದ ನಾಲ್ಕು ಮೆಟ್ರೋ ನಗರಗಳಲ್ಲಿ ಪ್ರಾಯೋಗಿಕ ಸೇವೆ ಆರಂಭಿಸಿದೆ. ಈ ನಾಲ್ಕು ನಗರಗಳಲ್ಲಿ ಉಬರ್ ಪಾಸ್ ಸೇವೆ ಶುರು ಮಾಡುವುದಾಗಿ ಘೋಷಣೆ ಮಾಡಿದೆ.

ಆರಂಭಿಕ ಹಂತದಲ್ಲಿ ದೆಹಲಿ, ಮುಂಬೈ, ಚೆನ್ನೈ ಹಾಗೂ ಕೊಲ್ಕತ್ತಾದಲ್ಲಿ ಮಾತ್ರ ಉಬರ್ ಪಾಸ್ ಸಿಗಲಿದೆ. ಪ್ರಯಾಣಿಕರ ಪ್ರತಿಕ್ರಿಯೆ ನೋಡಿಕೊಂಡು ಇನ್ನಷ್ಟು ನಗರಗಳಿಗೆ ವಿಸ್ತರಿಸಲಾಗುವುದು ಎಂದು ಉಬರ್ ಹೇಳಿದೆ.

Uber to pilot 'UberPASS' in 4 Indian metros on a pilot basis

ಉಬರ್ ಪಾಸ್ ಹೊಂದಿದವರಿಗೆ ಕೆಲವೊಂದು ವಿಶೇಷ ಸೌಲಭ್ಯ ಸಿಗಲಿದೆ. ಉಬರ್ ಪಾಸ್ ಹೊಂದಿದವರಿಗೆ ಒಳ್ಳೆ ರೇಟಿಂಗ್ ಪಡೆದ ಚಾಲಕರು ಲಭ್ಯರಾಗಲಿದ್ದಾರೆ. ಹಾಗೆ ಪ್ರಯಾಣ ಶುಲ್ಕದಲ್ಲಿ ರಿಯಾಯಿತಿ, ಪ್ರಯಾಣ ರದ್ದು ಪಡಿಸಿದ್ರೆ ವಿಧಿಸುವ ಶುಲ್ಕದಲ್ಲಿ ರಿಯಾಯಿತಿ ಸೇರಿದಂತೆ ಅನೇಕ ಸೌಲಭ್ಯ ಸಿಗಲಿದೆ ಎಂದು ಉಬರ್ ಇಂಡಿಯಾ ಪ್ರಧಾನ ವ್ಯವಸ್ಥಾಪಕ ಶೈಲೇಶ್ ತಿಳಿಸಿದ್ದಾರೆ.

English summary
Ride-hailing app Uber is introducing its UberPass feature in select cities in the country namely Mumbai, Delhi, Chennai and Kolkata on a pilot basis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X