ಅಗ್ರಸ್ಥಾನದ 5 ಪ್ರಮುಖ ಆನ್ ಲೈನ್ ಮಾರಾಟ ತಾಣಗಳು

Posted By: Prithviraj
Subscribe to Oneindia Kannada

ಬೆಂಗಳೂರು, ಅಕ್ಟೋಬರ್, 26: ಈ ದೀಪಾವಳಿ ಪ್ರಯುಕ್ತ ಆನ್ ಲೈನ್ ವ್ಯಾಪಾರ ಭರಾಟೆ ಜೋರಾಗಿದೆ. ಹಲವು ಆನ್ ಲೈನ್ ಮಾರಾಟ ಸಂಸ್ಥೆಗಳು ಗ್ರಾಹಕರನ್ನು ಸೆಳೆಯುತ್ತಿವೆ. ಗ್ರಾಹಕರ ಅನುಕೂಲಕ್ಕೆ ತಕ್ಕಂತಹ ಹಲವು ಆನ್ ಲೈನ್ ಸಂಸ್ಥೆಗಳು ಪೈಪೋಟಿಗೆ ಬಿದ್ದು, ವಿಶೇಷ ಕೊಡುಗೆಗಳನ್ನು ಪರಿಚಯಿಸುತ್ತಿವೆ.

ಈ ಎಲ್ಲಾ ಸಂಸ್ಥೆಗಳ ಪೈಕಿ ನೀವು ಖರೀದಿ ಮಾಡಲು ಅನುಕೂಲವಾಗುವಂತಹ ಪ್ರಮುಖ ಅಗ್ರಸ್ಥಾನದ 5 ತಾಣಗಳ ವಿವರಗಳನ್ನು ಒನ್ ಇಂಡಿಯಾ ನಿಮಗಾಗಿ ಪರಿಚಯಿಸುತ್ತಿದೆ. ಈ ಲಿಂಕ್ ಕ್ಲಿಕ್ ಮಾಡಿ ಒನ್ ಇಂಡಿಯಾ ಕೂಪನ್ ಗಳ ಮೂಲಕ ಈ ಸಂಸ್ಥೆಗಳಲ್ಲಿ ನೀವು ವ್ಯಾಪಾರ ಮಾಡಬಹುದು.

Top 5 Online Shopping Diwali Sale You Can't Miss Out on

1. ಫ್ಲಿಪ್ ಕಾರ್ಟ್ ಬಿಗ್ ದೀಪಾವಳಿ ಸೇಲ್ (ಅ.25ರಿಂದ 28): ಫ್ಲಿಪ್ ಕಾರ್ಟ್ ಸಂಸ್ಥೆ ಬಗ್ಗೆ ಹೆಚ್ಚು ಹೇಳುವ ಅಗತ್ಯವಿಲ್ಲ. ಎಲ್ಲಿರಿಗೂ ಫ್ಲಿಪ್ ಕಾರ್ಟ್ ನ ಪರಿಚಯ ಇದೆ. ಫ್ಲಿಪ್ ಕಾರ್ಟ್ ಸಂಸ್ಥೆಯು ಈ ದೀಪಾವಳಿ ಪ್ರಯುಕ್ತ ಹಲವು ವಿಶೇಷ ಕೊಡುಗೆಗಳನ್ನು ಪರಿಚಯಿಸುತ್ತಿದೆ.

ಅಷ್ಟೇ ಅಲ್ಲದೇ ಉತ್ತಮ ಗುಣಮಟ್ಟದ ವಸ್ತುಗಳನ್ನು ಪೂರೈಸುತ್ತಿದೆ. ಉತ್ಪನ್ನಗಳ ಮೇಲೆ ಉತ್ತಮ ರಿಯಾಯಿತಿಯನ್ನೂ ಸಹ ನೀಡುತ್ತಿದೆ. ಸಿಟಿ ಬ್ಯಾಂಕ್ ಗ್ರಾಹಕರಿಗಾಗಿ ಶೆ.15ರಷ್ಟು ಹೆಚ್ಚುವರಿಯಾಗಿ ರಿಯಾಯಿತಿ ನೀಡುತ್ತಿದೆ. (ಷರತ್ತುಗಳು ಅನ್ವಯ)

2. ಅಮೇಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್: ಪ್ರತಿವರ್ಷ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸುವ ಉದ್ದೇಶದಿಂದ ಈ ವರ್ಷವೂ ಸಹ ಉತ್ತಮ ಕೊಡುಗೆಗಳನ್ನು ಅಮೆಜಾನ್ ನೀಡುತ್ತಿದೆ.
ಉತ್ತಮ ಗುಣಮಟ್ಟದ ವಸ್ತುಗಳನ್ನೂ ಸಹ ಅಮೇಜಾನ್ ಪೂರೈಸುತ್ತಿದೆ.

ಅಷ್ಟೇ ಅಲ್ಲದೇ ಭಾರತೀಯ ಸ್ಟೇಟ್ ಬ್ಯಾಂಕ್ ಗ್ರಾಹಕರಿಗೆ ಶೇ.15ರಷ್ಟು ಹೆಚ್ಚುವರಿಯಾಗಿ ಅಮೇಜಾನ್ ರಿಯಾಯಿತಿ ನೀಡುತ್ತಿದೆ. (ಷರತ್ತುಗಳು ಅನ್ವಯ)

3. ಸ್ನ್ಯಾಪ್ ಡೀಲ್ ಅನ್ ಬಾಕ್ಸ್ ದೀಪಾವಳಿ ಸೇಲ್: ದೀಪಾವಳಿ ಹಬ್ಬದ ಪ್ರಯುಕ್ತ ಸ್ನ್ಯಾಪ್ ಡೀಲ್ ಸಂಸ್ಥೆಯು ಉತ್ತಮ ಕೊಡುಗೆಗಳನ್ನು ಪರಿಚಯಿಸಿ ಮಾರಾಟವನ್ನು ಈಗಾಗಲೇ ಆರಂಭಿಸಿದ್ದು ಮುಂದಿನ 48ಗಂಟೆಗಳ ವರೆಗೆ ಮಾರಾಟ ನಡೆಯಲಿದೆ.

ಉತ್ತಮ ಉಳಿತಾಯಕ್ಕಾಗಿ ಮತ್ತು ಅಭೂತಪೂರ್ವ ಕೊಡುಗೆಗಳಿಗಾಗಿ ನೀವು ಸ್ನ್ಯಾಪ್ ಡೀಲ್ ಸಂಸ್ಥೆ ಮೂಲಕ ಅತ್ಯುತ್ತಮ ವಸ್ತುಗಳನ್ನು ಖರೀದಿ ಮಾಡಬಹುದಾಗಿದೆ. ಅಮೆರಿಕನ್ ಎಕ್ಸ್ ಪ್ರೆಸ್ ಕಾರ್ಡ್ ಉಳ್ಳವರಿಗಾಗಿ ಶೇ25ರಷ್ಟು ಹೆಚ್ಚುವರಿ ರಿಯಾಯಿತಿ ನೀಡಲಾಗುತ್ತಿದೆ. (ಷರತ್ತುಗಳು ಅನ್ವಯ)

4. ಪೇಟಿಎಂ ಮಹಾ ಕ್ಯಾಶ್ ಬ್ಯಾಕ್ ಸೇಲ್: ಪೇಟಿಎಂ ಸಂಸ್ಥೆಯು ಪ್ರಮುಖವಾಗಿ ಉಳಿತಾಯಕ್ಕೆ ಉತ್ತಮ ಸಂಸ್ಥೆಯಾಗಿದ್ದು, ಪ್ರತಿಯೊಂದು ವಿಭಾಗದ ಫ್ಯಾಶನ್ ಜವಳಿಗಳ ಮೇಲೆ ಪೇಟಿಎಂ ಸಂಸ್ಥೆಯು ಉತ್ತಮ ಮತ್ತು ವಿಶೇಷ ಕೊಡುಗೆಗಳನ್ನು ದೀಪಾವಳಿ ಪ್ರಯುಕ್ತ ನೀಡುತ್ತಿದೆ.

ಗೃಹೋಪಯೋಗಿ ವಸ್ತುಗಳ ಮೇಲೆ ವೀಶೇಷ ರಿಯಾಯಿತಿ ನೀಡಲಾಗುತ್ತಿದ್ದು, ಮೂವಿ ಟಿಕೆಟ್ಸ್ ಮೇಲೆ ಶೇ100ರಷ್ಟು ಹಣ ಉಳಿತಾಯವಾಗುವಂತಹ ಕೊಡುಗೆಗಳನ್ನು ನೀಡುತ್ತಿದೆ. ಅಷ್ಟೇ ಅಲ್ಲದೇ 'ಏ ದಿಲ್ ಮುಷ್ಕಿಲ್' ಟಿಕೆಟ್ಸ್ ಮೇಲೆ ಶೇ50ರಷ್ಟು ರಿಯಾಯಿತಿಯನ್ನು ಪೇಟಿಎಂ ನೀಡುತ್ತಿದೆ.

5. ಜಬಾಂಗ್ #YourTheFestival ಸೇಲ್: ಈ ದೀಪಾವಳಿ ಪ್ರಯುಕ್ತ ಪ್ರಮುಖ ಆನ್ ಲೈನ್ ಮರಾಟ ಸಂಸ್ಥೆಗಳಲ್ಲೊಂದಾದ ಜಬಾಂಗ್ ಸಂಸ್ಥೆಯು ಎಲ್ಲ ರೀತಿಯ ವಸ್ತುಗಳ ಮೇಲೆ ಹಲವು ಕೊಡುಗೆಗಳನ್ನು ನೀಡುತ್ತಿದ್ದು, ಜಬಾಂಗ್ ನಲ್ಲಿ ಶಾಪಿಂಗ್ ಮಾಡಿ ದೀಪಾವಳಿ ಸಂಭ್ರಮವನ್ನು ದ್ವಿಗುಣಗೊಳಿಸಿಕೊಳ್ಳಿ.

ಈ ಮೇಲಿನ 5 ಸಂಸ್ಥೆಗಳಲ್ಲಿ ಒನ್ ಇಂಡಿಯಾ ಪ್ರಸ್ತುತ ಪಡಿಸುತ್ತಿರುವ ಕೂಪನ್ ಗಳ ಮೂಲಕ ನೀವು ಖರೀದಿ ಮಾಡಬಹುದಾಗಿದ್ದು, ಕೂಪನ್ ಗಳು ಉಚಿತವಾಗಿ ನೀಡಲಾಗುತ್ತಿದೆ. ಒನ್ ಇಂಡಿಯಾ ಕೂಪನ್ ಗಳ ಮೂಲಕ ಶಾಪಿಂಗ್ ಮಾಡಿ ಉಳಿತಾಯದ ಆನಂದ ಅನುಭವಿಸಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
There are a lot of Diwali shopping fests happening online from top retailers just to give its users the best Diwali shopping experience.
Please Wait while comments are loading...