ಗೋವಾಕ್ಕೆ ಹೊರಟ್ರಾ... ಇಲ್ಲಿವೆ ಟಾಪ್ 5 ಹೋಟೆಲ್‌ಗಳು

Written By:
Subscribe to Oneindia Kannada

ಬೆಂಗಳೂರು, ಜೂನ್, 02: ಪ್ರವಾಸಕ್ಕೆ ಹೊರಡೋಣ, ಸಂತಸದಿಂದ ಕಾಲ ಕಳೆಯಲು, ರಜಾ ಮಜಾ ಉಡಾಯಿಸಲು ಎಲ್ಲಿಗಾದರೂ ಹೋಗೋಣ ಎಂಬ ಸಂಗತಿ ಮನಸ್ಸಿಗೆ ಬಂದ ತಕ್ಷಣ ನೆನಪಾಗುವ ತಾಣ ಗೋವಾ.

ಹೌದು... ಸುಂದರ ಬೀಚ್ ಗಳು, ವಿವಿಧ ಆಟಗಳಿಗೆ ಗೋವಾ ನಿಮ್ಮನ್ನು ಬರಸೆಳೆದುಕೊಳ್ಳುತ್ತದೆ. ರಜೆ ಬಂದ ತಕ್ಷಣ ಗೋವಾಕ್ಕೆ ಹಾಗೆ ಹೊರಟು ಬಿಟ್ಟರೆ ಸಾಕೆ? ಅಲ್ಲಿ ಎಲ್ಲಿ ಉಳಿದುಕೊಳ್ಳಬೇಕು? ಯಾವ ಹೋಟೆಲ್ ಗಳು ಉತ್ತಮ ಸೌಲಭ್ಯ ನೀಡುತ್ತವೆ ಎಂಬುದನ್ನು ತಿಳಿದುಕೊಳ್ಳಬೇಕಲ್ಲವೇ? ಅದಕ್ಕೆಲ್ಲ ಉತ್ತರ ಇಲ್ಲಿದೆ.[ಗೋವಾದ ಸಂಪೂರ್ಣ ಮಾಹಿತಿ ಇಲ್ಲಿದೆ]

ನಾವು ಗೋವಾದ ಟಾಪ್ 5 ಹೋಟೆಲ್ ಗಳ ಪಟ್ಟಿಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಹಾಂ.. ಪಟ್ಟಿಯನ್ನು ನೋಡಿದ ತಕ್ಷಣ ಗಂಟು ಮೂಟೆ ಕಟ್ಟು ಹೊರಟೆ ಬಿಡಿ!

ಹಾಗಾದರೆ ಇನ್ನೇಕೆ ತಡ

ಹಾಗಾದರೆ ಇನ್ನೇಕೆ ತಡ

ಗೋವಾದಲ್ಲಿ ಆಧುನಿಕ ವ್ಯವಸ್ಥೆಗಳನ್ನು ಒಳಗೊಂಡ ಅತ್ಯಾಧುನಿಕ ಹೋಟೆಲ್ ಮತ್ತು ರೆಸ್ಟೋರೆಂಟ್ ಗಳಿಗೆ ಕಡಿಮೆ ಇಲ್ಲ. ಆದರೆ ಅವುಗಳಲ್ಲಿ ಉತ್ತಮವಾದದ್ದು ಯಾವುದು ಎಂದು ನಾವು ಇಲ್ಲಿ ಕುಳಿತು ಹೇಳಲು ಸಾಧ್ಯವಿಲ್ಲ. ಯಾತ್ರಾ ನಿಮಗೆ ಗೋವಾದ ಸಕಲ ಮಾಹಿತಿ ನೀಡುತ್ತಿದ್ದು ಹೋಟೆಲ್ ಗಳ ಬುಕಿಂಗ್ ಗೆ ಅವಕಾಶವನ್ನು ಮಾಡಿಕೊಟ್ಟಿದೆ. 5 ಟಾಪ್ ಹೋಟೆಲ್ ಗಳ ಪಟ್ಟಿಯನ್ನು ಮುಂದೆ ನೀಡಿದ್ದೇವೆ...

1 ಸಿಡಾಡೆ ಡಿ ಗೋವಾ

1 ಸಿಡಾಡೆ ಡಿ ಗೋವಾ

ಯಾತ್ರಾ ಡಾಟ್ ಕಾಮ್ ನಲ್ಲಿ ಹೊಟೆಲ್ ಬುಕ್ ಮಾಡಲು ಅವಕಾಶವಿದೆ. ಮಾಡಿದರೆ ಹೋಟೆಲ್ ನ ಎಲ್ಲ ವ್ಯವಸ್ಥೆಗಳು ನಿಮ್ಮ ಮುಂದೆ ಹಾಜರಾಗುತ್ತದೆ. ಹಚ್ಚ ಹಸಿರಿನ ಪರಿಸರದಲ್ಲಿ ಬೀಚ್ ಮಧ್ಯೆ ಕುಳಿತು ನಿಮ್ಮ ದಿನಗಳನ್ನು ಎಂಜಾಯ್ ಮಾಡಬಹುದು. ವಿವರಕ್ಕೆ ಸಿಡಾಡೆ ಡಿ ಗೋವಾ

2. ತಾಜ್ ಎಕ್ಸೋಟಿಕಾ

2. ತಾಜ್ ಎಕ್ಸೋಟಿಕಾ

ಯಾತ್ರಾ ಡಾಟ್ ಕಾಂ ನಲ್ಲಿ ಈ ಹೋಟೆಲ್ ಮಾಹಿತಿ ಪಡೆದುಕೊಳ್ಳಬಹುದು. ಗೋವಾದ ಅತ್ಯಂತ ಹಳೆಯ ಹೋಟೆಲ್ ಎಂಬ ಶ್ರೇಯ ಇದಕ್ಕೆ ಸಲ್ಲುತ್ತದೆ. ವಿವರಕ್ಕೆ ತಾಜ್ ಎಕ್ಸೋಟಿಕಾ

3. ನೋವೋಟೆಲ್ ಗೋವಾ ಶ್ರೆಮ್ ಹೋಟೆಲ್

3. ನೋವೋಟೆಲ್ ಗೋವಾ ಶ್ರೆಮ್ ಹೋಟೆಲ್

ಗ್ರಾಹಕರು 5 ಕ್ಕೆ 4.5 ಸ್ಟಾರ್ ನೀಡಿದ್ದಾರೆ. ಇಲ್ಲಿ ಯೋಗದ ವಿವಿಧ ಆಯಾಮಮಗಳು ಮತ್ತು ಮೆಡಿಟೇಶನ್ ಗೆ ಸಹ ಅವಕಾಶ ಕಲ್ಪಿಸಿದ್ದು ಜೋರ್ಬಿಂಗ್ ಸೇರಿದಂತೆ ವಿವಿಧ ಆಟಗಳಿಗೂ ಅವಕಾಶವಿದೆ. ವಿವರಕ್ಕೆ ನೋವೋಟೆಲ್ ಗೋವಾ ಶ್ರೆಮ್ ಹೋಟೆಲ್

4. ಗ್ರ್ಯಾಂಡ್ ಹಯಾಥ್ ಗೋವಾ

4. ಗ್ರ್ಯಾಂಡ್ ಹಯಾಥ್ ಗೋವಾ

ಉತ್ತಮ ಸೇವೆ ಮತ್ತು ಮನೆಯ ವಾತಾವರಣ ನೀಡುವುದಕ್ಕೆ ಈ ಹೋಟೆಲ್ ಹೆಸರುವಾಸಿಯಾಗಿದೆ. 17 ನೇ ಶತಮಾನದ ಇತಿಹಾಸ ಹೊಂದಿರುವ ಹೋಟೆಲ್ ಕಲೆಯನ್ನು ಬಿಂಬಿಸುತ್ತದೆ. ಹವಾನಿಯಂತ್ರಿತ ಕೊಠಡಿಗಳೊಂದಿಗೆ ವಿವಿಧ ಮಸಾಜ್ ಗಳು ಲಭ್ಯವಿದೆ. ವಿವರಕ್ಕೆ ಗ್ರ್ಯಾಂಡ್ ಹಯಾಥ್ ಗೋವಾ

5. ಹಾಲಿಡೇ ರೆಸಾರ್ಟ್ ಗೋವಾ

5. ಹಾಲಿಡೇ ರೆಸಾರ್ಟ್ ಗೋವಾ

ಉತ್ತರ ಗೋವಾದಲ್ಲಿ ಈ ಹೋಟೆಲ್ ಹೆಸರುವಾಸಿ. ಈ ಹೋಟೆಲ್ ನಲ್ಲಿ ಉಳಿದುಕೊಂಡರೆ ಒಂದು ಕಡೆ ಅಗಾಧ ಸಮುದ್ರ ಇನ್ನೊಂದು ಕಡೆ ಹಚ್ಚ ಹಸಿರಿನ ಮರಗಿಡಗಳ ಪರಿಸರವನ್ನು ಕಾಣಬಹುದು. ವಿವರಕ್ಕೆ ಹಾಲಿಡೇ ರೆಸಾರ್ಟ್ ಗೋವಾ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Arguably the most popular tourist destination in India, Goa has its reasons for making it to the top of the list of people’s travel bucket lists. Thriving on striking contrasts, Goa charms travelers with its eccentricity on one hand and fascinates them with its simplicity on the other. But one that surpasses all is that this state is rather welcoming. One could be traveling on a budget or looking for a travel extravaganza, Goa accommodates one and all and seldom disappoints. Here is the list of top 5 Hotels in Goa.
Please Wait while comments are loading...