ಏರುತ್ತಲೇ ಇದೆ ಚಿನ್ನದ ಬೆಲೆ: ಯಾವ ನಗರದಲ್ಲಿ ಎಷ್ಟಿದೆ?
ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರುತ್ತಲೇ ಸಾಗುತ್ತಿದೆ. ಶುಕ್ರವಾರ ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 44,950 ರುಪಾಯಿ ದಾಖಲಾಗಿದೆ. ಶುದ್ಧ ಚಿನ್ನ 10 ಗ್ರಾಂ 49,020 ರುಪಾಯಿಗೆ ಏರಿಕೆಗೊಂಡಿದೆ. ಬೆಳ್ಳಿ ಬೆಲೆಯು ಕೆಜಿಗೆ 500 ರುಪಾಯಿ ಹೆಚ್ಚಳಗೊಂಡು 48,050 ರುಪಾಯಿಗೆ ತಲುಪಿದೆ.
ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ಚಿನ್ನದ ಬೆಲೆ ಏರಿಕೆ: ಜೂನ್ 18ರ ದರ ಇಲ್ಲಿದೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ
ಜೂನ್ 19: 44,950-49,020 (90 ರುಪಾಯಿ ಇಳಿಕೆ)
ಜೂನ್ 18: 44,860-48,930
ಜೂನ್ 17: 44,860-48,960
ಜೂನ್ 16: 44,600-48,700

ದೆಹಲಿಯಲ್ಲಿ ಚಿನ್ನದ ಬೆಲೆ
ಜೂನ್ 19: 46,250-47,450 (ಬದಲಾವಣೆ ಇಲ್ಲ)
ಜೂನ್ 18: 46,250-47,450
ಜೂನ್ 17: 46,200-47,410
ಜೂನ್ 16: 46,000-47,200

ಚೆನ್ನೈನಲ್ಲಿ ಚಿನ್ನದ ಬೆಲೆ
ಜೂನ್ 19: 45,570-49,710 (60 ರುಪಾಯಿ ಏರಿಕೆ)
ಜೂನ್ 18: 45,510-49,650
ಜೂನ್ 17: 45,470-49,610
ಜೂನ್ 16: 45,530-49,670

ಮುಂಬೈ ಚಿನ್ನದ ಬೆಲೆ
ಜೂನ್ 19: 46,600-47,600 (500 ರುಪಾಯಿ ಏರಿಕೆ)
ಜೂನ್ 18: 46,100-47,100
ಜೂನ್ 17: 46,050-47,050
ಜೂನ್ 16: 46,100-47,100

ಜೈಪುರ ಚಿನ್ನದ ಬೆಲೆ
ಜೂನ್ 19: 46,250-47,450 (ಬದಲಾವಣೆ ಇಲ್ಲ)
ಜೂನ್ 18: 46,250-47,450
ಜೂನ್ 17: 46,200-47,410
ಜೂನ್ 16: 46,000-47,200

ಚಂಡೀಗಡ ಚಿನ್ನದ ಬೆಲೆ
ಜೂನ್ 19: 46,000-47,200 (ಬದಲಾವಣೆ ಇಲ್ಲ)
ಜೂನ್ 18: 46,000-47,200
ಜೂನ್ 17: 46,000-47,000
ಜೂನ್ 16: 46,000-47,000

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.