ಸ್ವಾತಂತ್ರ್ಯೋತ್ಸವಕ್ಕೆ ಇ-ಕಾಮರ್ಸ್ ತಾಣಗಳಲ್ಲೇನು ವಿಶೇಷ?
ಬೆಂಗಳೂರು, ಆಗಸ್ಟ್,12: ದೇಶದ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಇ ಕಾಮರ್ಸ್ ತಾಣಗಳು ವಿಶೇಷ ಕೊಡುಗೆಗಳನ್ನು ನಿಮ್ಮ ಮನೆ ಮಂದೆ ಇಡುತ್ತಿವೆ. ಒನ್ಇಂಡಿಯಾ ಉಚಿತ ಕೂಪನ್ ಗಳನ್ನು ಕೊಡಮಾಡುತ್ತಿದೆ. ಅತಿಹೆಚ್ಚು ಉಳಿತಾಯದೊಂದಿಗೆ ಮನಮೆಚ್ಚುವ ವಸ್ತುಗಳನ್ನು ಪಡೆದುಕೊಳ್ಳಲು ಸಾಧ್ಯವಿದೆ.
ಆಗಸ್ಟ್ ತಿಂಗಳು ಮತ್ತು ಸ್ವಾತಂತ್ರ್ಯೋತ್ಸವಕ್ಕೆ ಸಂಬಂಧಿಸಿದ ಎಲ್ಲ ಆಫರ್ ಗಳನ್ನು ಒನ್ ಇಂಡಿಯಾ ಒಟ್ಟುಗೂಡಿಸಿ ನಿಮ್ಮ ಮುಂದೆ ಇಡುತ್ತಿದೆ. ಜಬಾಂಗ್, ಮಿಂಟ್ರಾ, ಫುಡ್ ಪಂಡಾ, ಇ ಬೆ, ಅಮೆಜಾನ್, ಫ್ಲಿಪ್ ಕಾರ್ಟ್ ಸೇರಿದಂತೆ ಎಲ್ಲ ಆನ್ ಲೈನ್ ಮಾರ್ಕೆಟಿಂಗ್ ತಾಣಗಳ ಕೊಡುಗೆಗಳನ್ನು ಒಂದೇ ಕ್ಲಿಕ್ ನಲ್ಲಿ ವೀಕ್ಷಿಸಬಹುದು.
ಇನ್ನೇಕೆ ತಡ ಕೂಡಲೇ ಒನ್ ಇಂಡಿಯಾ ಕೂಪನ್ ತಾಣಕ್ಕೆ ಲಾಗ್ ಇನ್ ಆಗಿ ಬಗೆ ಬಗೆಯ ಆಫರ್ ಗಳನ್ನು ಬಳಸಿಕೊಂಡು ಅಪರಿಮಿತ ರಿಯಾಯಿತಿ ಲಾಭ ನಿಮ್ಮದಾಗಿಸಿಕೊಳ್ಳಿ. ಹಾಂ.. ಸಾಂಪ್ರದಾಯಿಕ ಬಟ್ಟೆಗಳ ಮೇಲೆ ವಿಶೇಷ ಕೊಡುಗೆಗಲಿವೆ.

1) ಫ್ಲಿಪ್ ಕಾರ್ಟ್ ಸ್ವಾತಂತ್ರ್ಯೋತ್ಸವದ ಆಫರ್ ಗಳನ್ನು ಬಾಚಿಕೊಳ್ಳಿ
2) ಫುಡ್ ಪಂಡಾದಲ್ಲಿ ಪ್ರೋಮೋ ಕೋಡ್ ಗೆ ಅಪರಿಮಿತ ರಿಯಾಯಿತಿ
3) ಜಬಾಂಗ್ ನಲ್ಲಿ ಶೇ.50 ಕ್ಕೂ ಅಧಿಕ ರಿಯಾಯಿತಿ
4) Firstcry ಕೂಪನ್ ಬಳಸಿ ಶೇ. 90 ಕಡಿತ ನಿಮ್ಮದಾಗಿಸಿಕೊಳ್ಳಿ
5) ನಿಮ್ಮ ಮೊಬೈಲ್, ಡಾಟಾ ಪ್ಯಾಕ್ ಮತ್ತು ಡಿಟಿಎಚ್ ನ್ನು ಮನೆಯಲ್ಲೇ ಕುಳಿತು ರೀಜಾರ್ಜ್ ಮಾಡಿ
6) Makemytrip ನಲ್ಲಿ ಹೊಟೆಲ್, ರೆಸ್ಟೋರೆಂಟ್ ಬುಕ್ ಮಾಡುವುದು ಈಗ ಸುಲಭ
7) ಸ್ನ್ಯಾಪ್ ಡೀಲ್ ನಲ್ಲಿ ಶೇ. 40 ರಿಂದ 80 ಕಡಿತ
8) ಪೆಟಿಎಂ ಬಮೂಲಕ ಹಣ ಹಾಕಿದರೆ ಎರಡು ಉಬರ್ ರೈಡ್ ಉಚಿತ
9) ಅಮೆಜಾನ್ ನಲ್ಲಿ ಒನ್ ಪ್ಲಸ್ ಟು ಮೊಬೈಲ್ ಗೆಲ್ಲುವ ಅವಕಾಶ
10) ಇಬೆ ಕೂಪನ್ ನಲ್ಲಿ ಶೇ. 54 ಕಡಿತ, ಸೀಮಿತ ಅವಧಿಗೆ ಮಾತ್ರ
11) ಆರೋಗ್ಯ ವರ್ಧಕ ವಸ್ತುಗಳ ಮೇಲೆ ಅಪರಿಮಿತ ರಿಯಾಯಿತಿ
12) Yatraದಲ್ಲಿ ಶೇ. 40 ಕ್ಯಾಶ್ ಬ್ಯಾಕ್ ಆಫರ್
13) ರೆಡ್ ಬಸ್ ನಲ್ಲಿ ಎಲ್ಲ ಟಿಕೆಟ್ ಬುಕಿಂಗ್ ಮೇಲೆ ಶೇ. 30 ಕಡಿತ
14) ಝೋವಿಯಲ್ಲಿ ಎಲ್ಲ ವಸ್ತುಗಳ ಮೇಲೆ ಶೇ. 70 ಕಡಿತ
15) ಪುರುಷರ ಬಟ್ಟೆಗಳಮೇಲೆ Rediff ನಲ್ಲಿ ಶೇ.70 ಆಫರ್
16) ಫ್ಯಾಷನ್ ವಸ್ತುಗಳನ್ನು ಕೊಳ್ಳಲು ಪ್ರೋಮೋ ಕೋಡ್ ನಿಮ್ಮದಾಗಿಸಿಕೊಳ್ಳಿ
17) Yepmeಯಲ್ಲಿ ಒಂದು ಖರೀಸಿದಿಸಿದರೆ ಮತ್ತೊಂದು ಸಂಪೂರ್ಣ ಉಚಿತ
18) Shopcluesನಲ್ಲಿ ಶೇ. 50 ಆಫರ್, ಯಾರಿಗುಂಟು ಯಾರಿಗಿಲ್ಲ?
19) Freecultrನಲ್ಲಿ ನವನವೀನ ವಸ್ತುಗಳಿಗೆ ಅರ್ಧ ಬೆಲೆ ನೀಡಿದರೆ ಸಾಕು
20) ಹೋಮೊಶಾಪ್ 18 ನಲ್ಲಿ ಮೊಬೈಲ್ ಸೇರಿದಂತೆ ಎಲ್ಲವೂಗಳ ಮೇಲೆ ಶೇ. 75 ಕಡಿತ












Click it and Unblock the Notifications