ಆನ್‌ಲೈನ್ ಖರೀದಿಗೆ ಇಲ್ಲಿವೆ ಟಾಪ್ 10 ಆಫರ್‌ಗಳು

Subscribe to Oneindia Kannada

ಬೆಂಗಳೂರು, ಮಾರ್ಚ್, 09: ಮಹಿಳಾ ದಿನಾಚರಣೆಗೆ ನಿಮ್ಮ ಪ್ರೀತಿ ಪಾತ್ರರಿಗೆ ಯಾವುದಾದರೂ ಗಿಫ್ಟ್ ನೀಡಬೇಕೆಂದುಕೊಂಡು ಅನಿವಾರ್ಯ ಕಾರಣದಿಂದ ಆಗಿಲ್ಲವೇ? ಇನ್ನು ಕಾಲ ಮಿಂಚಿಲ್ಲ...

ಆನ್ ಲೈನ್ ಶಾಪಿಂಗ್ ತಾಣಗಳ ಅತ್ಯುತ್ತಮ ಹೊಚ್ಚ ಹೊಸ ಆಫರ್ ಗಳು ಎದುರಾಗಿವೆ. ಅಮೆಜಾನ್, ಪ್ಲಿಫ್ ಕಾರ್ಟ್ ,ಜಬಾಂಗ್, ನಮಿಂಟ್ರಾ ನಿಮಗೆ ಕೊಡುಗೆಗಳ ಮಹಾಪೂರವನ್ನೇ ಹರಿಸುತ್ತಿವೆ. ರಿಯಾಯಿತಿಯೂ ಇದೆ. ಜತೆಗೆ ಕ್ಯಾಶ್ ಬ್ಯಾಕ್ ಮಹಾಪೂರವೇ ಇದೆ. ಹಾಗಾದರೆ ಇನ್ನೇಕೆ ತಡ ಕೂಡಲೇ ಒನ್ ಇಂಡಿಯಾ ನೀಡುವ ಕೂಪನ್ ಗಳನ್ನು ಪಡೆದುಕೊಂಡು ಎಲ್ಲ ಕೊಡುಗೆಗಳನ್ನು ನಿಮ್ಮದಾಗಿಸಿಕೊಳ್ಳಿ.

THE FABULOUS 50% OFF SALE IS BACK! Shop from Flipkart, Paytm, Amazon Now

ಒನ್ ಇಂಡಿಯಾ ಕೂಪನ್ ಒಂದು ರೀತಿಯ ನ್ಯೂಸ್ ಪೇಪರ್ ಕೂಪನ್ ಇದ್ದಂತೆ. ಇಲ್ಲಿ ಕಂಪನಿ ಕೊಡಮಾಡಿರುವ ಡಿಸ್ಕೌಂಟ್ ನ ಸಮಗ್ರ ಮಾಹಿತಿಯನ್ನು ಪಡೆದುಕೊಳ್ಳಬಹುದು. ರಿಯಾಯಿತಿ ಮೂಲಕ ನಿಮಗಿಷ್ಟವಾದ ವಸ್ತು ಕೊಳ್ಳಲು ಮಾರ್ಗದರ್ಶನ ಸಿಗುತ್ತದೆ. ಒಂದೆ ಕ್ಲಿಕ್ ನಲ್ಲಿ ಮನಮೆಚ್ಚುವ ವಸ್ತು ಮನೆಗೆ ಬಂದಿರುತ್ತದೆ. ಟಾಪ್ 10 ಆಫರ್ ಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ..

ಫ್ಲಿಪ್ ಕಾರ್ಟ್: ಶೇ. 88 ಕಡಿತ, ಶೇವರ್ ಮತ್ತು ಟೈಮರ್ ಗಳ ಮೇಲೆ

ಫ್ಲಿಪ್ ಕಾರ್ಟ್: ಬ್ರ್ಯಾಂಡೆಡ್ ವಾಚ್ ಗಳ ಮೇಲೆ ಶೇ. 80 ರಿಯಾಯಿತಿ

ಎಲ್ ಇಡಿ ಟಿವಿಗಳ ಮೇಲೆ 2000 ಕಡಿತ

ಮಹಿಳೆಯರ ಸಾಂಪ್ರದಾಯಿಕ ಉಡುಪುಗಳ ಮೇಲೆ ಶೇ. 80 ಕಡಿತ

ಪುರುಷರ ಪಾದರಕ್ಷೆ: ಶೇ. 80 ಕಡಿತ ಮತ್ತು ಕ್ಯಾಶ್ ಬ್ಯಾಕ್

ಜಬಾಂಗ್: ಯಾವುದೇ ಖರೀದಿ ಮೇಲೆ ಶೇ. 80 ಕಡಿತ

ಸ್ನಾಪ್ ಡೀಲ್: ಫ್ಯಾಷನ್ ವಸ್ತುಗಳ ಮೇಲೆ ಶೇ. 80 ಕಡಿತ

ಪೆಟಿಎಂ:ವಿವಿಧ ವಸ್ತುಗಳ ಮೇಲೆ ಶೇ. 70 ಕಡಿತ

ಅಮೆಜಾನ್: ಎಲೆಕ್ಟ್ರಾನಿಕ್ಸ್ ಮತ್ತು ಫ್ಯಾಷನ್ ವಸ್ತುಗಳ ಮೇಲೆ ಶೇ. 80 ಕಡಿತ

ಇಬೇ: ವಿವಿಧ ಖರೀದಿಗಳ ಮೇಲೆ ಶೇ. 70 ರಿಯಾಯಿತಿ ಹಬ್ಬ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Well there is a lot more, Check out the latest and trending summer offers from Snapdeal, Amazon, Jabong, Paytm and eBay. You are just one click away in having the best online shopping experience of your lifetime
Please Wait while comments are loading...