ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

6,600 ಕೋಟಿ ರುಗೆ ಜಸ್ಟ್ ಡಯಲ್ ಖರೀದಿಗೆ ಮುಂದಾದ ರಿಲಯನ್ಸ್

|
Google Oneindia Kannada News

ನವದೆಹಲಿ, ಜುಲೈ 15: ಸ್ಥಳೀಯ ಸರ್ಚ್ ಇಂಜಿನ್ ಜಸ್ಟ್ ಡಯಲ್ ಖರೀದಿಗೆ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಸಂಸ್ಥೆ ಮುಂದಾಗಿದೆ. ಸರಿ ಸುಮಾರು 5,920 ಕೋಟಿ ರು ನಿಂದ 6,660 ಕೋಟಿ ರು ತನಕ ಡೀಲ್ ನಡೆದಿದೆ ಎಂಬ ಸುದ್ದಿ ಬಂದಿದೆ.

ರೀಟೈಲ್ ಕ್ಷೇತ್ರದಲ್ಲಿ ಅಗ್ರಗಣ್ಯ ಸಂಸ್ಥೆಯಾಗಿರುವ ಅಂಬಾನಿ ಡಿಜಿಟಲ್ ವೇದಿಕೆಯಲ್ಲೂ ತನ್ನ ಛಾಪು ಮೂಡಿಸಿದೆ. ರಿಲಯನ್ಸ್ ಆಪ್, ವೆಬ್ ತಾಣ, ಮೊಬೈಲ್ ಹಾಗೂ 8888888888 ಟೆಲಿಫೋನ್ ಹಾಟ್ ಲೈನ್ ಮೂಲಕ 150 ಮಿಲಿಯನ್ ಸರಾಸರಿ ವಿಶಿಷ್ಟ ವೀಕ್ಷಕರನ್ನು ಹೊಂದಿದೆ.

ವಿಎಸ್ಎಸ್ ಮಣಿ ಹಾಗೂ ಕುಟುಂಬ ಒಡೆತನದ ನಿರ್ವಹಣೆಯಲ್ಲಿರುವ ಜಸ್ಟ್ ಡಯಲ್ ಸಂಸ್ಥೆಯಲ್ಲಿ ಶೇ 35.5 ರಷ್ಟು ಪಾಲು ಹೊಂದಿದೆ. ಸಂಸ್ಥೆಯ ಮಾರುಕಟ್ಟೆ ಮೌಲ್ಯ 2,787.9 ಕೋಟಿ ರು ನಷ್ಟಿದೆ.

Reliance in advanced talks to buy Justdial for Rs 6,600 crore

ಸಂಸ್ಥೆಯ ಶೇ 26 ರಷ್ಟು ಪಾಲು ಹೊಂದಲು 4,035 ಕೋಟಿ ರು ವ್ಯಯಿಸಲು ರಿಲಯನ್ಸ್ ಮುಂದಾಗಿರುವ ಸುದ್ದಿಯಿದೆ. ಜುಲೈ 16ರಂದು ಜಸ್ಟ್ ಡಯಲ್ ಸಂಸ್ಥೆಯ ಉನ್ನತ ಮಟ್ಟದ ಸಭೆ ನಡೆಸಲಿದ್ದು, ಈ ಡೀಲ್ ಬಗ್ಗೆ ಚರ್ಚಿಸಲಿ, ಮುಂದಿನ ನಿರ್ಧಾರವನ್ನು ಪ್ರಕಟಿಸಲಿದೆ.

English summary
Billionaire Mukesh Ambani-controlled Reliance Industries (RIL) is reportedly in advanced talks to acquire local search engine Justdial (JD).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X