ರಿಲಯನ್ಸ್ ಕಾರ್ ಇನ್ಶೂರನ್ಸ್, ಸರಳ ಮತ್ತು ಸುರಕ್ಷಿತ

Posted By:
Subscribe to Oneindia Kannada

ಕಾರಿನ ವಿಮೆ ಮಾಡಿಸಲು ವಿಮೆ ಕಚೇರಿ ಮುಂದೆ ಗಂಟೆಗಟ್ಟಲೆ ಉದ್ದುದ್ದ ಕ್ಯೂನಲ್ಲಿ ನಿಲ್ಲುವುದು, ತಾಳ್ಮೆ ಪರೀಕ್ಷಿಸುವ ಸುತ್ತಿಬಳಸುವ ಪ್ರಕ್ರಿಯೆಯಿಂದ ಸಮಯ ವ್ಯಯವಾಗುವುದನ್ನು ಇನ್ನು ಮರೆತುಬಿಡಿ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ರಿಲಯನ್ಸ್ ಜನರಲ್ ಕಾರ್ ಇನ್ಶೂರನ್ಸ್!

ಇಂದಿನ ಕಾಲದಲ್ಲಿ ಎಲ್ಲವೂ ಇಂಟರ್ನೆಟ್ಟಿಲ್ಲಿಯೇ ಆಗುತ್ತದೆ. ಬ್ಯಾಂಕಿಂಗ್ ಅಂತೂ ಸಂಪೂರ್ಣ ನೆಟ್ ನಲ್ಲಿಯೇ ನಡೆಯುತ್ತದೆ. ಇನ್ನು ಇನ್ಶೂರನ್ಸ್ ಮಾಡಿಸಲು ಅಥವಾ ನವೀಕರಣ ಮಾಡಿಸಲು ನಾವು ಸ್ವತಃ ಉಪಸ್ಥಿತರಿರಬೇಕು ಎಂಬ ಸಂಗತಿಯನ್ನು ರಿಲಯನ್ಸ್ ಜನರಲ್ ಕಾರ್ ಇನ್ಶೂರನ್ಸ್ ಸುಳ್ಳು ಮಾಡಿದೆ.

Reliance General Car Insurance, just a click away

ರಿಲಯನ್ಸ್ ಇತ್ತೀಚಿನ ವರ್ಷಗಳಲ್ಲಿ ಬಿಡುಗಡೆ ಮಾಡಿರುವ ಅತ್ಯುತ್ತಮ ಉತ್ಪನ್ನಗಳಲ್ಲಿ ಇದೂ ಒಂದು. ಆನ್ ಲೈನ್ ನಲ್ಲಿಯೇ ನಿಮ್ಮ ಕಾರಿಗೆ ಅಗತ್ಯವಿರುವ ಅತ್ಯುತ್ತಮ ವಿಮೆಯನ್ನು ಆಯ್ದುಕೊಳ್ಳುವ ಸ್ವಾತಂತ್ರ್ಯವನ್ನೂ ರಿಲಯನ್ಸ್ ನೀಡುತ್ತದೆ. ಇದಕ್ಕೆ ಬೇಕಾಗಿರುವುದು, ಕಾರಿನ ರಿಜಿಸ್ಟ್ರೇಷನ್ ಸಂಖ್ಯೆ, ಈಮೇಲ್ ಮತ್ತು ಮೊಬೈಲ್ ಸಂಖ್ಯೆ.

ರಿಲಯನ್ಸ್ ಇನ್ಶೂರನ್ಸ್ ಇಷ್ಟು ಮಾತ್ರ ನೀಡುತ್ತಿಲ್ಲ, ಗ್ರಾಹಕರು ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ (IDV) ಎಷ್ಟಿದೆಯೆಂದು ತಿಳಿಯಲು, ಕಂತಿನ ಹಣ ನೀಡಬೇಕಿರುವುದು ಎಷ್ಟು, ತೆರಿಗೆ ನೀಡಬೇಕಿರುವುದು ಎಷ್ಟು ಎಂಬುದರ ವಿವರಗಳನ್ನೂ ನೀಡುತ್ತದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Forget the long waiting hours in an insurance office and a lengthy process to meet the best insurance requirements for your car. Reliance is the best way to go about it these days!
Please Wait while comments are loading...