ನವೆಂಬರ್ 22ರಂದು ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ?: ಜಿಲ್ಲಾವಾರು ಅಂಕಿಅಂಶಗಳ ವಿವರ
Petrol, Diesel Price: ಪೆಟ್ರೋಲ್, ಡೀಸೆಲ್ ದರಲ್ಲಿ ಜಾಸ್ತಿ ಅಲ್ಲದಿದ್ದರೂ, ಸ್ವಲ್ಪ ಪ್ರಮಾಣದಲ್ಲಾದ್ರೂ ಏರಿಳಿತ ಆಗುತ್ತಿರುತ್ತದೆ. ಹಾಗಾದರೆ, ಇಂದು (ನವೆಂಬರ್ 22) ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ಕಣ್ಣಾಡಿಸಿ.
ಶಕ್ತಿಯ ಮೂಲ ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಲ್ಲಿ ಒಂದಾಗಿದೆ. ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಹೆಚ್ಚಾಗುತ್ತಿವೆ. ಹಾಗಂತ ಇಂಧನದ ಬೇಡಿಕೆ ಏನು ಕಡಿಮೆ ಆಗಿಲ್ಲ. ಬದಲಾಗಿದೆ ಹೆಚ್ಚಾಗುತ್ತಲಿದೆ. ಯಾಕಂದ್ರೆ ಈ ಮಾದರಿಯ ವಾಹನಗಳನ್ನಯ ಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಾದ್ರೆ ಇಂದು ಕರ್ನಾಟಕದ ಯಾವ್ಯಾವ ಜಿಲ್ಲೆಯಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.

ಯಾವ್ಯಾವ ಜಿಲ್ಲೆಯಲ್ಲಿ ಲೀಟರ್ ಪೆಟ್ರೋಲ್ ದರ ಎಷ್ಟಿದೆ?
* ಬಾಗಲಕೋಟೆ - 102.92 ರೂಪಾಯಿ
* ಬೆಂಗಳೂರು ನಗರ - 102.92 ರೂಪಾಯಿ
* ಬೆಂಗಳೂರು ಗ್ರಾಮಾಂತರ - 102.99
* ಬೆಳಗಾವಿ - 103.29 ರೂಪಾಯಿ
* ಬಳ್ಳಾರಿ - 104.9 ರೂಪಾಯಿ
* ಬೀದರ್ - 104.8 ರೂಪಾಯಿ
* ವಿಜಯಪುರ - 102.70 ರೂಪಾಯಿ
* ಚಾಮರಾಜನಗರ - 103.24 ರೂಪಾಯಿ
* ಚಿಕ್ಕಬಳ್ಳಾಪುರ - 103.67 ರೂಪಾಯಿ
* ಚಿಕ್ಕಮಗಳೂರು - 104.8 ರೂಪಾಯಿ
* ಚಿತ್ರದುರ್ಗ - 104.8 ರೂಪಾಯಿ
* ದಕ್ಷಿಣ ಕನ್ನಡ - 102.9 ರೂಪಾಯಿ
* ದಾವಣಗೆರೆ - 104.8 ರೂಪಾಯಿ
* ಧಾರವಾಡ - 102.83 ರೂಪಾಯಿ
* ಗದಗ - 103.24 ರೂಪಾಯಿ
* ಕಲಬುರಗಿ - 103.28 ರೂಪಾಯಿ
* ಹಾಸನ - 103.22 ರೂಪಾಯಿ
* ಹಾವೇರಿ - 103.76 ರೂಪಾಯಿ
* ಕೊಡಗು - 104.8 ರೂಪಾಯಿ
* ಕೋಲಾರ - 102.85 ರೂಪಾಯಿ
* ಕೊಪ್ಪಳ - 103.85 ರೂಪಾಯಿ
* ಮಂಡ್ಯ - 102.83 ರೂಪಾಯಿ
* ಮೈಸೂರು - 103.7 ರೂಪಾಯಿ
* ರಾಯಚೂರು - 104.9 ರೂಪಾಯಿ
* ರಾಮನಗರ - 102.98 ರೂಪಾಯಿ
* ಶಿವಮೊಗ್ಗ - 104.8 ರೂಪಾಯಿ
* ತುಮಕೂರು - 103.62 ರೂಪಾಯಿ
* ಉಡುಪಿ - 102.90 ರೂಪಾಯಿ
* ಉತ್ತರ ಕನ್ನಡ - 103.80 ರೂಪಾಯಿ
* ವಿಜಯನಗರ - 103.83 ರೂಪಾಯಿ
* ಯಾದಗಿರಿ - 103.78 ರೂಪಾಯಿ
ಯಾವ್ಯಾವ ಜಿಲ್ಲೆಯಲ್ಲಿ ಲೀಟರ್ ಡೀಸೆಲ್ ದರ ಎಷ್ಟಿದೆ?
* ಬಾಗಲಕೋಟೆ - 91.33 ರೂಪಾಯಿ
* ಬೆಂಗಳೂರು ನಗರ - 90.99 ರೂಪಾಯಿ
* ಬೆಂಗಳೂರು ಗ್ರಾಮಾಂತರ - 91.6 ರೂಪಾಯಿ
* ಬೆಳಗಾವಿ - 91.37 ರೂಪಾಯಿ
* ಬಳ್ಳಾರಿ - 92.18 ರೂಪಾಯಿ
* ಬೀದರ್ - 92.22 ರೂಪಾಯಿ
* ವಿಜಯಪುರ - 90.81 ರೂಪಾಯಿ
* ಚಾಮರಾಜನಗರ - 91.28 ರೂಪಾಯಿ
* ಚಿಕ್ಕಬಳ್ಳಾಪುರ - 91.69 ರೂಪಾಯಿ
* ಚಿಕ್ಕಮಗಳೂರು - 92.22 ರೂಪಾಯಿ
* ಚಿತ್ರದುರ್ಗ - 92.22 ರೂಪಾಯಿ
* ದಕ್ಷಿಣ ಕನ್ನಡ - 90.18 ರೂಪಾಯಿ
* ದಾವಣಗೆರೆ - 92.22 ರೂಪಾಯಿ
* ಧಾರವಾಡ - 90.93 ರೂಪಾಯಿ
* ಗದಗ - 91.31 ರೂಪಾಯಿ
* ಕಲಬುರಗಿ - 91.35 ರೂಪಾಯಿ
* ಹಾಸನ - 91.10 ರೂಪಾಯಿ
* ಹಾವೇರಿ - 91.80 ರೂಪಾಯಿ
* ಕೊಡಗು - 92.10 ರೂಪಾಯಿ
* ಕೋಲಾರ - 90.93 ರೂಪಾಯಿ
* ಕೊಪ್ಪಳ - 91.88 ರೂಪಾಯಿ
* ಮಂಡ್ಯ - 90.91 ರೂಪಾಯಿ
* ಮೈಸೂರು - 91.13 ರೂಪಾಯಿ
* ರಾಯಚೂರು - 92.18 ರೂಪಾಯಿ
* ರಾಮನಗರ - 91.5 ರೂಪಾಯಿ
* ಶಿವಮೊಗ್ಗ - 92.22 ರೂಪಾಯಿ
* ತುಮಕೂರು - 91.64 ರೂಪಾಯಿ
* ಉಡುಪಿ - 90.93 ರೂಪಾಯಿ
* ಉತ್ತರ ಕನ್ನಡ - 91.77 ರೂಪಾಯಿ
* ವಿಜಯನಗರ - 91.98 ರೂಪಾಯಿ
* ಯಾದಗಿರಿ - 91.82 ರೂಪಾಯಿ
-
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ












Click it and Unblock the Notifications