ಜನವರಿ 4ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ
Petrol, Diesel Price: ಪೆಟ್ರೋಲ್, ಡೀಸೆಲ್ ದರದಲ್ಲಿ ಜಾಸ್ತಿ ಅಲ್ಲದಿದ್ದರೂ, ಸ್ವಲ್ಪ ಪ್ರಮಾಣದಲ್ಲಾದ್ರೂ ಏರಿಳಿತ ಆಗುತ್ತಿರುತ್ತದೆ. ಹಾಗಾದರೆ, ಇಂದು (ಜನವರಿ 4) ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಶಕ್ತಿಯ ಮೂಲಗಳು ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಾಗಿವೆ. ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಹೆಚ್ಚಾಗುತ್ತಿವೆ. ಹಾಗಂತ ಇಂಧನದ ಬೇಡಿಕೆ ಏನು ಕಡಿಮೆ ಆಗಿಲ್ಲ. ಬದಲಾಗಿ ಹೆಚ್ಚಾಗುತ್ತಲಿದೆ. ಯಾಕಂದ್ರೆ ಈ ಮಾದರಿಯ ವಾಹನಗಳನ್ನು ಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಲಿದೆ. ಹಾಗಾದ್ರೆ ಇಂದು ಕರ್ನಾಟಕದ ಯಾವ್ಯಾವ ಜಿಲ್ಲೆಯಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

ಯಾವ್ಯಾವ ಜಿಲ್ಲೆಯಲ್ಲಿ ಲೀಟರ್ ಪೆಟ್ರೋಲ್ ದರ ಎಷ್ಟಿದೆ?
* ಬಾಗಲಕೋಟೆ - 103.50 ರೂಪಾಯಿ
* ಬೆಂಗಳೂರು ನಗರ - 102.92 ರೂಪಾಯಿ
* ಬೆಂಗಳೂರು ಗ್ರಾಮಾಂತರ - 102.55
* ಬೆಳಗಾವಿ - 102.73 ರೂಪಾಯಿ
* ಬಳ್ಳಾರಿ - 104.09 ರೂಪಾಯಿ
* ಬೀದರ್ - 103.58 ರೂಪಾಯಿ
* ವಿಜಯಪುರ - 103.11 ರೂಪಾಯಿ
* ಚಾಮರಾಜನಗರ - 102.74 ರೂಪಾಯಿ
* ಚಿಕ್ಕಬಳ್ಳಾಪುರ - 102.81 ರೂಪಾಯಿ
* ಚಿಕ್ಕಮಗಳೂರು - 104.22 ರೂಪಾಯಿ
* ಚಿತ್ರದುರ್ಗ - 103.73 ರೂಪಾಯಿ
* ದಕ್ಷಿಣ ಕನ್ನಡ - 102.37 ರೂಪಾಯಿ
* ದಾವಣಗೆರೆ - 104.13 ರೂಪಾಯಿ
* ಧಾರವಾಡ - 102.67 ರೂಪಾಯಿ
* ಗದಗ - 103.53 ರೂಪಾಯಿ
* ಕಲಬುರಗಿ - 103.20 ರೂಪಾಯಿ
* ಹಾಸನ - 103.06 ರೂಪಾಯಿ
* ಹಾವೇರಿ - 103.78 ರೂಪಾಯಿ
* ಕೊಡಗು - 104.08 ರೂಪಾಯಿ
* ಕೋಲಾರ - 102.85 ರೂಪಾಯಿ
* ಕೊಪ್ಪಳ - 104.09 ರೂಪಾಯಿ
* ಮಂಡ್ಯ - 102.46 ರೂಪಾಯಿ
* ಮೈಸೂರು - 102.81 ರೂಪಾಯಿ
* ರಾಯಚೂರು - 104.09 ರೂಪಾಯಿ
* ರಾಮನಗರ - 103.04 ರೂಪಾಯಿ
* ಶಿವಮೊಗ್ಗ - 104.23 ರೂಪಾಯಿ
* ತುಮಕೂರು - 103.30 ರೂಪಾಯಿ
* ಉಡುಪಿ - 102.90 ರೂಪಾಯಿ
* ಉತ್ತರ ಕನ್ನಡ - 102.99 ರೂಪಾಯಿ
* ವಿಜಯನಗರ - 104.14 ರೂಪಾಯಿ
* ಯಾದಗಿರಿ - 103.77 ರೂಪಾಯಿ
ಯಾವ್ಯಾವ ಜಿಲ್ಲೆಯಲ್ಲಿ ಲೀಟರ್ ಡೀಸೆಲ್ ದರ ಎಷ್ಟಿದೆ?
* ಬಾಗಲಕೋಟೆ - 91.55 ರೂಪಾಯಿ
* ಬೆಂಗಳೂರು ನಗರ - 90.99 ರೂಪಾಯಿ
* ಬೆಂಗಳೂರು ಗ್ರಾಮಾಂತರ - 90.65 ರೂಪಾಯಿ
* ಬೆಳಗಾವಿ - 90.85 ರೂಪಾಯಿ
* ಬಳ್ಳಾರಿ - 92.18 ರೂಪಾಯಿ
* ಬೀದರ್ - 91.63 ರೂಪಾಯಿ
* ವಿಜಯಪುರ - 91.19 ರೂಪಾಯಿ
* ಚಾಮರಾಜನಗರ - 90.82 ರೂಪಾಯಿ
* ಚಿಕ್ಕಬಳ್ಳಾಪುರ - 90.89 ರೂಪಾಯಿ
* ಚಿಕ್ಕಮಗಳೂರು - 92.31 ರೂಪಾಯಿ
* ಚಿತ್ರದುರ್ಗ - 91.55 ರೂಪಾಯಿ
* ದಕ್ಷಿಣ ಕನ್ನಡ - 90.45 ರೂಪಾಯಿ
* ದಾವಣಗೆರೆ - 92.26 ರೂಪಾಯಿ
* ಧಾರವಾಡ - 90.78 ರೂಪಾಯಿ
* ಗದಗ - 91.58 ರೂಪಾಯಿ
* ಕಲಬುರಗಿ - 91.28 ರೂಪಾಯಿ
* ಹಾಸನ - 90.93 ರೂಪಾಯಿ
* ಹಾವೇರಿ - 91.82 ರೂಪಾಯಿ
* ಕೊಡಗು - 92.10 ರೂಪಾಯಿ
* ಕೋಲಾರ - 90.93 ರೂಪಾಯಿ
* ಕೊಪ್ಪಳ - 92.18 ರೂಪಾಯಿ
* ಮಂಡ್ಯ - 90.57 ರೂಪಾಯಿ
* ಮೈಸೂರು - 90.89 ರೂಪಾಯಿ
* ರಾಯಚೂರು - 92.18 ರೂಪಾಯಿ
* ರಾಮನಗರ - 91.11 ರೂಪಾಯಿ
* ಶಿವಮೊಗ್ಗ - 91.31 ರೂಪಾಯಿ
* ತುಮಕೂರು - 91.34 ರೂಪಾಯಿ
* ಉಡುಪಿ - 90.93 ರೂಪಾಯಿ
* ಉತ್ತರ ಕನ್ನಡ - 91.08 ರೂಪಾಯಿ
* ವಿಜಯನಗರ - 92.25 ರೂಪಾಯಿ
* ಯಾದಗಿರಿ - 91.80 ರೂಪಾಯಿ
-
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ












Click it and Unblock the Notifications